ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಈಗ ಒಬ್ಬೊಬ್ಬ ರೋಗಿಗಾಗಿ ಅಲ್ಲ, ಮರಣೋನ್ಮುಖ ಸ್ಥಿತಿಯಲ್ಲಿರುವ ರಾಷ್ಟ್ರ ಮತ್ತು ಧರ್ಮಕ್ಕಾಗಿ ಸಾವಿರಾರು ಡಾಕ್ಟರರ (ಆಧುನಿಕ ವೈದ್ಯರ) ಅವಶ್ಯಕತೆಯಿದೆ !’
ಸೂರ್ಯನ ಬೆಳಕು, ನಿದ್ರೆ ಮತ್ತು ಆರೋಗ್ಯ ಇವುಗಳ ನಡುವಿನ ಲೆಕ್ಕಾಚಾರ
ನಿದ್ರೆಯು ಶರೀರವನ್ನು ಸ್ಥಿರವಾಗಿಡುವ ೩ ಕಾರಣಗಳಲ್ಲಿ ಒಂದಾಗಿದೆ. ಯುವಾವಸ್ಥೆಯಲ್ಲಿ ಅಗ್ನಿ, ವಯಸ್ಸು, ಧಾತು ಉತ್ತಮವಾಗಿರುತ್ತವೆ, ಆಗ ಈ ಸಂಗತಿಗಳು ತೊಂದರೆದಾಯಕ ಅನಿಸುವುದಿಲ್ಲ; ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಮೇಲಿನ ವಿವಿಧ ಲಕ್ಷಣಗಳಿಂದ ತೊಂದರೆಗೊಳಗಾಗಿರುವುದು ಕಂಡುಬರುತ್ತಿದೆ.
ಝಾನ್ಸಿ ರಾಣಿಯು ಮಾಡಿದ ಹೋರಾಟ ಮತ್ತು ಅವಳ ದಿವ್ಯ ಬಲಿದಾನ !
ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯವರ ನಿಸ್ವಾರ್ಥ ಮತ್ತು ಪರಾಕ್ರಮಿ ಸ್ವಾತಂತ್ರ್ಯದ ಮಹತ್ವಾಕಾಂಕ್ಷೆಯನ್ನೂ ಮಲಿನಗೊಳಿಸುವ ಹೇಳಿಕೆಗಳನ್ನು ನೀಡಲಾಯಿತು. ಅನೇಕರು ಅವರ ವಿಷಯದಲ್ಲಿ ಆಕ್ಷೇಪವನ್ನೆತ್ತಿದರು.
ಭಗವಂತನ ಸ್ಮರಣೆ ಇದ್ದರೆ, ಅಹಂಕಾರ ತೊಂದರೆ ಕೊಡುವುದಿಲ್ಲ !
ನಮ್ಮಲ್ಲಿ ಒಳ್ಳೆಯ ಗುಣಗಳು ಬಂದರೆ ‘ಆ ಗುಣಗಳು ಯೋಗೇಶ್ವರ ಭಗವಾನನು ನನ್ನ ಬೆನ್ನಿಗೆ ನಿಂತಿದ್ದಾನೆ ಆದುದರಿಂದ ಬಂದಿವೆ’, ಈ ಭಾವನೆ ಇರಬೇಕು. ಈ ಭಾವನೆ ಇದ್ದರೆ, ಅಹಂಕಾರದ ತೊಂದರೆ ಆಗುವುದಿಲ್ಲ
‘ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳ ಸಂದರ್ಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಸಾಧನೆಯ ಸುವರ್ಣಾವಕಾಶದ ಲಾಭ ಪಡೆಯಿರಿ !
ವ್ಯಕ್ತಿಯ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳು, ಅವುಗಳ ಪರಸ್ಪರರಲ್ಲಿರುವ ಸಂಯೋಗ, ಚಿಹ್ನೆಗಳು, ಎತ್ತರ ಮತ್ತು ಆಕಾರ ಇವುಗಳ ಆಧಾರದಿಂದ ಒಬ್ಬ ವ್ಯಕ್ತಿಯ ಸ್ವಭಾವ, ಗುಣದೋಷ, ಆಯುಷ್ಯ (ಜೀವಮಾನ), ಭಾಗ್ಯ (ಅದೃಷ್ಟ), ಪ್ರಾರಬ್ಧ ಇತ್ಯಾದಿ ವಿಷಯಗಳನ್ನು ತಿಳಿಯಬಹುದು.
ಘಟನೆಗಳು ಘಟಿಸುವ ಮೊದಲಿನ ಚಿಂತೆ (Anticipatory anxiety) ಇದಕ್ಕೆ ಹೊಮಿಯೋಪಥಿ ಔಷಧಿಗಳ ಮಾಹಿತಿ
ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು.
ಅಮೇರಿಕಾದಲ್ಲಿ ಅಸಮತೋಲನ !
ಅಮೇರಿಕಾ ಎಂದರೆ ಬಲಾಢ್ಯ ಮತ್ತು ಅಷ್ಟೇ ಅಭಿವೃದ್ಧಿ ಹೊಂದಿದ ರಾಷ್ಟ್ರ ! ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಔಷಧಿಗಳ ಮಾರುಕಟ್ಟೆಗಳೂ ಈ ಅಮೇರಿಕಾದಲ್ಲಿಯೇ ಇವೆ; ಆದರೆ ದುರದೃಷ್ಟವಶಾತ್ ಇಂದು ಅಲ್ಲಿ ಔಷಧಿಗಳ ಕೊರತೆ ಇದೆ.
ಸ್ತ್ರೀಯರು ಸೀರೆಯ ಸೆರಗನ್ನು ಹಾಗೆಯೇ ಬಿಡುವುದಕ್ಕಿಂತ ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು ಲಾಭದಾಯಕ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ
ಸ್ತ್ರೀಯರು ಕನಿಷ್ಠ ಮನೆಯಲ್ಲಿರುವಾಗಲಾದರೂ ಸೀರೆಯನ್ನು ಉಡಬೇಕು, ಹಾಗೆಯೇ ಮನೆಯಲ್ಲಿನ ವಿವಿಧ ಕೆಲಸಗಳನ್ನು ಮಾಡುವಾಗ ಸೀರೆಯ ಸೆರಗನ್ನು ಹಾಗೆಯೇ ಬಿಡದೇ, ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಇದರಿಂದ ಅವರಿಗೆ ಕೆಲಸಗಳನ್ನು ಮಾಡಲು ಆವಶ್ಯಕವಾಗಿರುವ ಊರ್ಜೆ ಸಿಗುವುದು ಮತ್ತು ತೊಂದರೆದಾಯಕ ಸ್ಪಂದನಗಳಿಂದ ಅವರ ರಕ್ಷಣೆಯಾಗುವುದು.’