ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

೧. ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

ಕೋಸಿಕಲಾ (ಉತ್ತರಪ್ರದೇಶ) ಇಲ್ಲಿಯ ಪಂಜಾಬಿ ಮಾರುಕಟ್ಟೆಯ ವಾಹಿದ್‌ ಕುರೇಷಿ ಎಂಬ ಅಂಗಡಿಯವನು ಪ್ಲಾಸ್ಟಿಕ್‌ ಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್‌ ಮಾರ್ಕೆಟ್’ ಎಂದು ಮುದ್ರಿಸಿದ್ದಾನೆ. ಪೊಲೀಸರು ವಾಹಿದ್‌ ಕುರೇಷಿಯನ್ನು ಬಂಧಿಸಿದ್ದಾರೆ.

೨. ‘ಮುಸಲ್ಮಾನರು ಅಸುರಕ್ಷಿತರಿದ್ದಾರೆ’ ಎನ್ನುವವರು ಈಗೆಲ್ಲಿದ್ದಾರೆ ?

ಭರೂಚ್‌ (ಗುಜರಾತ್) ನಲ್ಲಿ ಅಲ್ತಾಫ್‌ ಹುಸೇನ್‌ ಶೇಖ್‌ ಎಂಬ ಮುಸಲ್ಮಾನ ಯುವಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೬ ಜೈನ ಸಾಧ್ವಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಗೂ ಮುನ್ನ ಆರೋಪಿ ಯುವಕನು ಜೈನ ಸಾಧ್ವಿಗಳನ್ನು ಬಹಳ ಸಮಯದಿಂದ ಹಿಂಬಾಲಿಸುತ್ತಿದ್ದನು.

೩. ಆಮ್‌ ಆದ್ಮಿ ಪಕ್ಷದ ಸರಕಾರದ ಸರ್ವಾಧಿಕಾರ !

ಪಂಜಾಬ್‌ನಲ್ಲಿ ‘ಝೀ’ ಮಾಧ್ಯಮದ ಎಲ್ಲಾ ವಾಹಿನಿಗಳನ್ನು ನಿಷೇಧಿಸಲಾಗಿದೆ. ಈ ಮಾಹಿತಿಯನ್ನು ಈ ವಾಹಿನಿಯೇ ನೀಡಿದೆ. ‘ಇದು ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಆಡಳಿತದಿಂದ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ವಾಹಿನಿ ಹೇಳಿದೆ.

೪. ಕರ್ನಾಟಕ ಮತ್ತೊಂದು ಪಾಕಿಸ್ತಾನವಾಗುತ್ತಿದೆಯೇ ?

ಬೀದರ್‌ ನ ಗುರುನಾನಕ್‌ ದೇವ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಾಟಕದ ಅಭ್ಯಾಸ ಮಾಡಲಾಗುತ್ತಿತ್ತು. ಈ ವೇಳೆ ಕೆಲವು ಹಿಂದೂ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಎಂದು ಘೋಷಣೆ ನೀಡಿದ್ದರಿಂದ, ಮತಾಂಧ ಮುಸಲ್ಮಾನ ವಿದ್ಯಾರ್ಥಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

೫. ಭಾರತದಲ್ಲಿ ಮುಸಲ್ಮಾನರಲ್ಲ ಹಿಂದೂಗಳೇ ಅಸುರಕ್ಷಿತರು !

ಕೋಟಾದಲ್ಲಿ (ರಾಜಸ್ಥಾನ) ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಸಂಘದ ೬೫ ವರ್ಷದ ಸ್ವಯಂ ಸೇವಕ ಸತ್ಯನಾರಾಯಣ ಗುರ್ಜರ್‌ ಅವರು ನಿಧನರಾದರು. ಮತಾಂಧ ಮುಸಲ್ಮಾನರು ಮಾಡಿದ ಥಳಿತದಿಂದ ನಿಧನವಾದರು ಎಂಬುದು ಇದೀಗ ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂದಿದೆ.

೬. ರಾಜ್ಯದಲ್ಲಿ  ‘ಪಾಕಿಸ್ತಾನದ ಆಡಳಿತ’ವನ್ನು ತಿಳಿಯಿರಿ !

ಮಂಗಳೂರಿನ  ಕಂಕನಾಡಿ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಮುಸಲ್ಮಾನರು ನಮಾಜು ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್‌ ನಿರೀಕ್ಷಕ ಸೋಮಶೇಖರ್‌ ಅವರನ್ನು ತುರ್ತು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಅಲ್ಲದೆ, ‘ಮುಸಲ್ಮಾನರು ತಪ್ಪಿತಸ್ಥರಲ್ಲ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

೭. ಬಾಲಿವುಡ್‌ ಕಲಾವಿದರು ಈಗೇಕೆ ಮೌನವಾಗಿದ್ದಾರೆ?

ಮುಂಬೈನಲ್ಲಿ ನಟಿ ರವೀನಾ ಟಂಡನ್‌ ಮೇಲೆ ಮುಸಲ್ಮಾನರು ‘ವೃದ್ಧೆಯೊಬ್ಬಳ ಮೇಲೆ ಕಾರು ಚಲಾಯಿಸಿ ಆಕೆಯನ್ನು ಥಳಿಸಿದ್ದಾರೆ’ ಎಂದು ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ. ಮೊಹಸೀನ್‌ ಶೇಖ್‌ ಎಂಬ ಪತ್ರಕರ್ತನು ಈ ಕುರಿತು ನಕಲಿ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದಾನೆ.