ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ !

‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ

ಲೋಕಸಭಾ ಚುನಾವಣೆಯ ಘೋಷಣಾಪತ್ರದಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಆಶ್ವಾಸನೆ ನೀಡುವವರಿಗೆ ಮಾತ್ರ ಹಿಂದೂಗಳಿಂದ ಬೆಂಬಲ

ಹಿಂದೂಗಳು ಯಾವ ಕ್ಷಮತೆಯಿಂದ ರಾಮಮಂದಿರಕ್ಕಾಗಿ ಹೋರಾಡಿದರೋ, ಅದಕ್ಕಿಂತ ಅಧಿಕ ತೀವ್ರತೆಯಿಂದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಕೋರಿಕೆಗೆ ಎಲ್ಲ ಹಿಂದೂ ಜನಪ್ರತಿನಿಧಿಗಳ ಬೆಂಬತ್ತಬೇಕು.

ಜ್ವರ ಬೇಗ ವಾಸಿಯಾಗಲು ಇದನ್ನು ಮಾಡಿ !

ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು.

ಭಾರತದ ಮುಸಲ್ಮಾನರು ಈ ಬಗ್ಗೆ ಮೌನ ಏಕೆ ?

ಹಿಂದೂ ಪ್ರಯಾಣಿಕರಿಗೆ ಹಲಾಲ ಚಹಾ ನೀಡುವ ‘ಧರ್ಮನಿರಪೇಕ್ಷ ರೈಲ್ವೆ ಆಡಳಿತ !

ಯಾವಾಗ ನರಮೇಧವನ್ನು ನಿರಾಕರಿಸಲಾಗುತ್ತದೆಯೊ, ಆಗ ಅದರ ಪುನರಾವರ್ತನೆ ಆಗುತ್ತದೆ ! – ರಾಹುಲ್ ಕೌಲ್, ರಾಷ್ಟ್ರೀಯ ಯುವ ಸಂಯೋಜಕರು, ಯೂತ್ ಫಾರ್ ಪನೂನ ಕಾಶ್ಮೀರ

ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿಜಾರಿಗೊಳಿಸಬೇಕು – ರಾಹುಲ್ ಕೌಲ್

ಮಿಜೋರಾಂನಿಂದ ಮೈತೈ ಹಿಂದೂ ಸಮುದಾಯದ ಪಲಾಯನ !

ಹಿಂದೂಗಳು ಹೀಗೆಯೇ ಮಲಗಿದ್ದರೆ ಮಿಜೋರಾಂದಲ್ಲಿನ ಹಿಂದೂಗಳ ಮೇಲೆ ಬಂದಿರುವ ಪರಿಸ್ಥಿತಿಯು ದೇಶದಾದ್ಯಂತ ಎಲ್ಲಾ ಹಿಂದೂಗಳಿಗೆ ಬರುತ್ತದೆ ! ಹೀಗೆ ಆಗಬಾರದೆಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಉತ್ಸವಗಳಲ್ಲಿ ಭಕ್ತಿಯ ಬದಲು ಶಕ್ತಿಯ ಪ್ರದರ್ಶನ ತೋರುವ ದೇವಸ್ಥಾನಗಳನ್ನು ಮುಚ್ಚಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂಗಳ ದೇವಸ್ಥಾನಗಳನ್ನು ಮುಚ್ಚುವ ನಿರ್ಣಯ ಹಿಂದೂಗಳ ಧರ್ಮಗುರುಗಳ ಬಳಿ ಇದೆ, ಎಂದು ಹಿಂದೂಗಳಿಗೆ ಶ್ರದ್ಧೆ ಇದೆ !

ನಮ್ಮಲ್ಲಿ ಯಾವ ಭಾವವಿದೆ ? ಇದಕ್ಕಿಂತಲೂ ನಮ್ಮ ಮನಸ್ಸು ಸ್ಥಿರ ಮತ್ತು ಆನಂದದಲ್ಲಿದೆಯೇ ? ಎಂದು ಗಮನ ಕೊಡುವುದು ಬಹಳ ಆವಶ್ಯಕ !

ಯಾವಾಗ ಸಾಧಕನು ಗುರುಗಳು ಕೊಟ್ಟ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ಏಕರೂಪನಾಗತೊಡಗುತ್ತಾನೋ ಆಗ ಅವನಲ್ಲಿರುವ ವ್ಯಕ್ತ ಭಾವವು ಅವ್ಯಕ್ತಭಾವದಲ್ಲಿ ರೂಪಾಂತರ ವಾಗಲು ಪ್ರಾರಂಭವಾಗುತ್ತದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಡಿಯಲ್ಲಿ ‘ವಾಸ್ತುಗಳ ಸಾತ್ತ್ವಿಕತೆಯ ಅಧ್ಯಯನ ಕ್ಕೆ ಸಂಬಂಧಿತ ಸಂಶೋಧನಾ ಕಾರ್ಯದಲ್ಲಿ ಪಾಲ್ಗೊಳ್ಳಿ ! – ಸೌ. ಮಧುರಾ ಕರ್ವೆ

ಪ್ರತಿಯೊಬ್ಬರೂ ನಿಯಮಿತವಾಗಿ ಸಾಧನೆಯನ್ನು ಮಾಡಿ ತಮ್ಮಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸಬೇಕು, ಆಗ ಅದರಿಂದ ವಾಸ್ತುವಿನ ಮೇಲೆ ಸತತವಾಗಿ ಸಕಾರಾತ್ಮಕ ಪರಿಣಾಮವಾಗುತ್ತಿರುತ್ತದೆ ಮತ್ತು ಅದು ದೀರ್ಘಕಾಲದ ವರೆಗೆ ಇರುತ್ತದೆ.

ಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನ ಪಡೆಯುವ ಬಗ್ಗೆ ಗಮನದಲ್ಲಿಡಬೇಕಾದ ಅಂಶಗಳು – ಶ್ರೀ. ರಾಜ ಕರ್ವೆ

ಓರ್ವ ಜ್ಯೋತಿಷಿಗಳು ಹೇಳಿದ ದೈವೀ ಉಪಾಯ ಸರಿಯಾಗಿದೆಯೇ ? ಎಂದು ಇನ್ನೊಬ್ಬ ಜ್ಯೋತಿಷಿಗೆ ಕೇಳುವುದು ಯೋಗ್ಯವಲ್ಲ