Chinese Devices with Pak Terrorist: ಕಾಶ್ಮೀರದಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕರ ಬಳಿಯಿತ್ತು ಚೀನಾದ ದೂರಸಂಪರ್ಕ ಉಪಕರಣಗಳು !
ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಜಿಹಾದಿ ಭಯೋತ್ಪಾದಕರಿಂದ ಚೀನಾ ನಿರ್ಮಿತ ದೂರಸಂಪರ್ಕ ಉಪಕರಣಗಳನ್ನು ವಶಪಡಿಸಿಕೊಂಡಿವೆ.
ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಜಿಹಾದಿ ಭಯೋತ್ಪಾದಕರಿಂದ ಚೀನಾ ನಿರ್ಮಿತ ದೂರಸಂಪರ್ಕ ಉಪಕರಣಗಳನ್ನು ವಶಪಡಿಸಿಕೊಂಡಿವೆ.
ಅಂತಹ ಬೆದರಿಕೆ ಹಾಕಲು ಯಾರೂ ಧೈರ್ಯ ಮಾಡಬಾರದು ಎಂಬ ನಡುಕವು ಸರ್ಕಾರ ನಿರ್ಮಾಣ ಮಾಡಬೇಕು !
ಹಮಾಸ್ ಸಂಸ್ಥಾಪಕನ ಪುತ್ರನಿಂದ ಮಹತ್ವದ ಹೇಳಿಕೆ; ಇಸ್ರೇಲ್ ಗೆ ಬೆಂಬಲ !
ಆಬಿದ ಖಾನ್ ಎಂಬ ಯುವಕನು ೨೨ ವರ್ಷದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಲು ಪ್ರಯತ್ನಿಸಿದನು.
ಜನರು ಕಾಂಗ್ರೆಸ್ ಯುಗ ನೋಡಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನ ನಮ್ಮ ಹೆಗಲೇರಿ ಕುಣಿಯುತ್ತಿತ್ತು ಮತ್ತು ಕಾಂಗ್ರೆಸ್ ಸರಕಾರ ಮಾತ್ರ ಜಗತ್ತಿನಾದ್ಯಂತ ಸಹಾಯಕ್ಕಾಗಿ ತಿರುಗುತ್ತಿತ್ತು.
ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.
ಬನಿಯಾಂದಿಯವರು ಚಲನಚಿತ್ರದ ಬರಹಗಾರ ಹರ್ಷದ್ ಅವರನ್ನೂ ಸಹ ‘ಇಸ್ಲಾಮಿಕ್ ಕಟ್ಟರವಾದಿ’ ಎಂದು ಬಣ್ಣಿಸಿದ್ದಾರೆ.
ಮೇ 18 ರ ರಾತ್ರಿ ಕಾಶ್ಮೀರದ 2 ಸ್ಥಳಗಳಲ್ಲಿ ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ಮೆಹರಾನ್ ಪಟ್ಟಣ ಪ್ರದೇಶದ ಕೋರಂಗಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಫಯಾಜ್ ಖಾನ್ ನ. ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ಕಪಟ ಜಾತ್ಯತೀತವಾದಿಗಳು ಮತ್ತು ಹಿಂದೂಗಳಿಗೆ ಸರ್ವಧರ್ಮದ ಉಪದೇಶ ನಿಡುವವರು ಏಕೆ ಮೌನವಾಗಿದ್ದಾರೆ ?