Unknow Men Kill JeM Terrorist: ಪಾಕಿಸ್ತಾನದಲ್ಲಿ ಮತ್ತೊಬ್ಬ ಜಿಹಾದಿ ಭಯೋತ್ಪಾದಕನ ಹತ್ಯೆ

ಕರಾಚಿ (ಪಾಕಿಸ್ತಾನ) – ಇಲ್ಲಿನ ಮೆಹರಾನ್ ಪಟ್ಟಣ ಪ್ರದೇಶದ ಕೋರಂಗಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಫಯಾಜ್ ಖಾನ್ ನ. ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಫಯಾಜ್ ಹತ್ಯೆಯಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಕೈವಾಡವಿದೆ ಎಂದು ಪಾಕಿಸ್ತಾನ ಹೇಳಿದೆ. ಈ ಹಿಂದೆಯೂ ಅಪರಿಚಿತ ದಾಳಿಕೋರರಿಂದ ಭಯೋತ್ಪಾದಕರ ಹತ್ಯೆಗೆ ಭಾರತವೇ ಹೊಣೆ ಎಂದು ಪಾಕಿಸ್ತಾನ ಹೇಳಿತ್ತು. (ನಾಲಿಗೆಗೆ ಎಲುಬಿಲ್ಲ ಎಂದು ಹೇಗಬಾಕಾದರೂ ಹೊರಳಿಸುವುದು ಇದು ಪಾಕಿಸ್ತಾನದ ಧೋರಣೆ! – ಸಂಪಾದಕರು)