ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿ ಭಯೋತ್ಪಾದಕನ ಹತ್ಯೆ !
ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ.
ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ.
೨೦೨೩ ರಲ್ಲಿ ಜಮ್ಮು-ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ.
ಉತ್ತರಖಂಡ ಸರಕಾರ ಹೀಗೆ ಮಾಡಬಹುದಾದರೇ ದೇಶದಲ್ಲಿನ ಇತರ ಸರಕಾರಗಳು ಏಕೆ ಮಾಡಲು ಸಾಧ್ಯವಿಲ್ಲ ? ದೇಶಾದ್ಯಂತ ಕೇಂದ್ರ ಸರಕಾರದ ಭೂಮಿಗಳ ಮೇಲೆ ಕೂಡ ಅತಿಕ್ರಮಣವಾಗಿದೆ, ಅವರು ಕೂಡ ಅದನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ !
ದೆವಬಂದ್ ಪ್ರದೇಶದ ಮದ್ರಸಾದಲ್ಲಿ ಓದುತ್ತಿರುವ ತಲ್ಹಾ ಮಝರ್ ಎಂಬ ವಿದ್ಯಾರ್ಥಿಯು ‘ಎಕ್ಸ್’ ನಿಂದ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾನೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ ಇವರು ರಾಷ್ಟ್ರಾಧ್ಯಕ್ಷರಾಗಿದ್ದಾಗ 2017 ರಲ್ಲಿ, ಲಿಬಿಯಾ, ಇರಾನ್, ಸೊಮಾಲಿಯಾ, ಸಿರಿಯಾ, ಯೆಮೆನ್ ಮತ್ತು ಬಹುಸಂಖ್ಯಾತ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ದೇಶಗಳ ಜನರಿಗೆ ಅಮೇರಿಕೆಯ ಪ್ರವಾಸದ ಮೇಲೆ ನಿಷೇಧ ಹೇರಿದ್ದರು.
ಭಾರತೀಯ ಅರ್ಥವ್ಯವಸ್ಥೆಯ ಮೇಲಿನ ಹೊಸ ದಾಳಿ ? ಹಲಾಲ್ ಜಿಹಾದ್ ?
ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್‌ವಂತ್‌ಸಿಂಗ್ ಪನ್ನು ಅಮೆರಿಕದಿಂದ ಬೆದರಿಕೆ ಹಾಕಿದ್ದಾನೆ. ‘ಬರುವ ಡಿಸೆಂಬರ್ 13 ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು’ ಎಂದು ಅವರು ಹೇಳಿದ್ದಾನೆ.
ಶಾಸಕ ರಾಜಮೋಹನ್ ಇವರು, ಎರಡನೇ ಮಹಾಯುದ್ಧದ ನಂತರ ಯುದ್ಧ ಅಪರಾಧಿಗಳಿಗೆ ಅಂದರೆ ನಾಝಿನ ನ್ಯಾಯದ ಕಕ್ಷೆಗೆ ತರುವುದಕ್ಕೆ ‘ನೂರ್ಹಮಬಗ ಟೆಸ್ಟ್’ ಹಾಗೆ ವಿಷಯವಿತ್ತು. ಅದರ ಪ್ರಕಾರ ಆರೋಪಿಯನ್ನು ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ.