ಆಧಾರವಿಲ್ಲದ ಕಾಶ್ಮೀರಿ ಹಿಂದೂಗಳು !
ಎಲ್ಲಿಯವರೆಗೆ ಜಿಹಾದಿ ಮಾನಸಿಕತೆಯ ಮತ್ತು ಜಿಹಾದಿ ದೇಶ ಪಾಕಿಸ್ತಾನ್‍ವನ್ನು ನಾಶ ಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರದ ಹಿಂದೂಗಳ ವಂಶಸಂಹಾರ ಆಗುತ್ತಲೇ ಇರುವುದು, ಎಂಬುದನ್ನು ಸ್ವೀಕರಿಸಲೇ ಬೇಕಾಗುವುದು !
ಎಲ್ಲಿಯವರೆಗೆ ಜಿಹಾದಿ ಮಾನಸಿಕತೆಯ ಮತ್ತು ಜಿಹಾದಿ ದೇಶ ಪಾಕಿಸ್ತಾನ್‍ವನ್ನು ನಾಶ ಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರದ ಹಿಂದೂಗಳ ವಂಶಸಂಹಾರ ಆಗುತ್ತಲೇ ಇರುವುದು, ಎಂಬುದನ್ನು ಸ್ವೀಕರಿಸಲೇ ಬೇಕಾಗುವುದು !
ಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು !
ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವುದು, ಮುಸಲ್ಮಾನೇತರ ಪ್ರದೇಶಗಳಲ್ಲಿ ತಮ್ಮ ಸಂಖ್ಯಾಬಲದಿಂದ ಜನರಲ್ಲಿ ಭಯ ಹುಟ್ಟಿಸಿ ಅವರ ಭೂಮಿಯನ್ನು ಕಬಳಿಸುವುದು, ಮುಸಲ್ಮಾನರ ಜನಸಂಖ್ಯೆ ಹೆಚ್ಚಾದಾಗ ಅಲ್ಲಿನ ಹಿಂದೂಗಳನ್ನು ಹೊರದಬ್ಬುವುದು, ಯಾವ ರೀತಿ ಕಾಶ್ಮೀರದಲ್ಲಿ ಹಿಂದೂಗಳನ್ನು ಹೊರದಬ್ಬಲಾಯಿತೋ, ಹಾಗೆ ಮಾಡುವುದು.
ಪಾಕಿಸ್ತಾನದ ಪ್ರಸಿದ್ಧ ಮೌಲ್ವಿಯು ಭಯೋತ್ಪಾದನೆಯ ವಿರುದ್ಧ ೧೪ ಪುಟದ ಫತ್ವಾ ತೆಗೆದು ಅದರಲ್ಲಿ ಭಯೋತ್ಪಾದಕರನ್ನು ನಿಂದಿಸುತ್ತಾ `ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್ ಗೆ ಇದೆ’, ಎಂದು ಹೇಳಲಾಗಿದೆ.
ಜಿಹಾದಿಗಳಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷೀ ಚಟುವಟಿಕೆ ತಡೆಯುವುದಕ್ಕಾಗಿ ಭಾರತ ಸರಕಾರ ಯಾವ ಕ್ರಮ ಕೈಗೊಳ್ಳುವುದು ?
ಹಿಂದೂಗಳ ಸಂತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾನಹಾನಿ ಮಾಡುವ ಪ್ರಸಾರ ಮಾಧ್ಯಮಗಳು ಇಂತಹ ಪ್ರಕರಣಗಳಲ್ಲಿ ಮಾತ್ರ ಮೌನ ತಾಳುತ್ತವೆ !
‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಪ್ರಕರಣವನ್ನು ಗಮನಿಸಿದಾಗ ಜಿಹಾದಿ ಶಕ್ತಿಗಳು ಸ್ಫೋಟ ಮಾಡಿಸಿ, ಅದನ್ನು ಹಿಂದೂಗಳ ಕೈಗೆ ಕಟ್ಟುವ ಷಡ್ಯಂತ್ರ್ಯ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ.
ಭಗವದ್ಗೀತೆಯಲ್ಲಿನ ಧರ್ಮಯುದ್ಧ ಮತ್ತು ಕುರಾನದಲ್ಲಿನ ‘ಜಿಹಾದ್’ನ ಸಂಕಲ್ಪನೆಯ ಸಂಬಂಧವನ್ನು ಜೋಡಿಸುವುದೆಂದರೆ, ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !