ಶಿವಲಿಂಗಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು !

ಜ್ಞಾನವಾಪಿ ಪರಿಸರದಲ್ಲಿ ಪತ್ತೆಯಾದ ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.

ಕೇರಳದ ಕ್ರೈಸ್ತ ಮತ್ತು ಮುಸ್ಲಿಂ ಶಾಲೆಗಳಿಂದ `ಡಾರ್ವಿನ ಸಿದ್ಧಾಂತ’ದ ಪಠ್ಯಕ್ರಮವನ್ನು ಕಡ್ಡಾಯಗೊಳಿಸಿದಕ್ಕೆ ವಿರೋಧ !

ಕಮ್ಯುನಿಸ್ಟ ಸರಕಾರಕ್ಕೆ ಹಿಂದೂಗಳ ಮತಗಳ ಬೆಲೆಯಿಲ್ಲ, ಎನ್ನುವದೇ ಇದರಿಂದ ಸಿದ್ಧವಾಗುತ್ತದೆ. ಈಗ `ಮೊಗಲರ ಇತಿಹಾಸವನ್ನು ಮರಳಿ ಕಲಿಸುವ ಅವಶ್ಯಕತೆಯಿಲ್ಲ’ ಇದಕ್ಕಾಗಿ ಅಲ್ಲಿಯ ಹಿಂದೂಗಳು ಸಂಘಟಿತರಾಗಿ ಕಮ್ಯುನಿಸ್ಟಗಳ ಮೇಲೆ ಒತ್ತಡ ಹೇರಬೇಕು !

ಕ್ರೂರಿ ಟಿಪ್ಪು ಸುಲ್ತಾನನ ಜಿಹಾದಿ ಕಟ್ಟರತೆಯ ಕುರಿತು ‘ಟಿಪ್ಪು’ ಸಿನೆಮಾ !

‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಈಗ ಈ ಚಿತ್ರದ ಚಿತ್ರೀಕರಣವನ್ನೇ ಬ್ಯಾನ್ ಮಾಡಲು ಯತ್ನಿಸಿದರೆ ಆಶ್ಚರ್ಯಪಡಬೇಕಾಗಿಲ್ಲಾ !

ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !

ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.

ಭಾರತದ ವೈಚಾರಿಕ ವಿಧ್ವಂಸದ ಸತ್ಯ ಇತಿಹಾಸ !

ಬ್ರಿಟಿಷರು ಇಸ್ಲಾಮೀ ದರೋಡೆಕೋರರಿಗಿಂತ ಎಷ್ಟೋಪಟ್ಟು ಹೆಚ್ಚು ಚತುರರಾಗಿದ್ದರು. ಅವರು ೨೦೦ ವರ್ಷ ಭಾರತೀಯರನ್ನೇ ತಮ್ಮ ದಲಾಲರನ್ನಾಗಿ ಮಾಡಿ ಭಾರತದ ಮೇಲೆ ರಾಜ್ಯವನ್ನು ಮಾಡಿದರು.

ಬ್ರಿಟಿಷರು ಕೊಹಿನೂರ ವಜ್ರ ಅಷ್ಟೇ ಅಲ್ಲದೆ ಪಚ್ಚೆಯ ಸೊಂಟದಪಟ್ಟಿ, ೨೨೨ ಮುತ್ತಿನ ಹಾರ ಮುಂತಾದ ಆಭರಣಗಳನ್ನು ಭಾರತದಿಂದ ಲೂಟಿ ಮಾಡಿದ್ದರು !

ಭಾರತ ಸರಕಾರ ಈ ಆಭರಣಗಳನ್ನು ಹಿಂತರಲು ಪ್ರಯತ್ನ ಮಾಡುವುದೇ ?

ಮೊಘಲರ ಪಠ್ಯಗಳನ್ನು ತಗೆದು ಹಾಕಲಿಲ್ಲ ! – ಎನ್.ಸಿ.ಇ.ಆರ್.ಟಿ. ಮುಖ್ಯಸ್ಥ

ಉತ್ತರ ಪ್ರದೇಶದ ೧೧ ಮತ್ತು ೧೨ ನೇ ತರಗತಿಯ ಪಠ್ಯಪುಸ್ತಕಗಳಿಂದ ಮೊಘಲರ ಇತಿಹಾಸದ ಪಾಠಗಳನ್ನು ತೆಗದು ಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್.ಸಿ.ಇ.ಆರ್.ಟಿ.) ಈ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.

ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ ನಿರ್ಮಾಣ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು.

ಉತ್ತರ ಪ್ರದೇಶ ಶಿಕ್ಷಣ ಮಂಡಳಿಯು ಪುಸ್ತಕಗಳಿಂದ ಮೊಘಲರನ್ನು ವೈಭವೀಕರಿಸುವ ಪಾಠಗಳಿಗೆ ಕತ್ತರಿ !

ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ.

ಕೊಹಿನೂರ್ ವಜ್ರದ ಇತಿಹಾಸ

ನಿಜವಾಗಿ ನೋಡಿದರೆ ಈ ವಜ್ರದ ಒಡೆತನ ಭಾರತದ್ದಾಗಿದ್ದು ಅದನ್ನು ಪುನಃ ಭಾರತಕ್ಕೆ ಕೊಡಬೇಕೆಂದು ಅನಿಸದಿರುವುದು, ಇದು ಬ್ರಿಟಿಷ ಆಡಳಿತದವರಿಗೆ ನಾಚಿಕೆಗೇಡಾಗಿದೆ. ಅದೇ ರೀತಿ ಇಂದಿನವರೆಗೆ ಭಾರತದ ಯಾವ ಪ್ರಧಾನಮಂತ್ರಿಗಳು ಕೂಡ ಈ ವಜ್ರದ ಬಗ್ಗೆ ತಮ್ಮ ಹಕ್ಕು ಸಾಧಿಸಿ ಹಿಂತಿರುಗಿ ಪಡೆಯುವ ಧೈರ್ಯವನ್ನು ಮಾಡಲಿಲ್ಲ, ಎಂಬುದೂ ಅಷ್ಟೇ ನಾಚಿಕೆಗೇಡಿ ವಿಷಯವಾಗಿದೆ.