ಕೇರಳದಲ್ಲಿನ ಮೊಪಲ್ ರ ಗಲಭೆ ಇದು ‘ಜಿಹಾದ್ವೇ ಆಗಿತ್ತು ! – ನ್ಯಾಯವಾದಿ ಕೃಷ್ಣರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ
೧೯೨೧ ರಲ್ಲಿ ನಡೆದಿರುವ ಮೋಪಲರ ಗಲಭೆಯ ಹಿನ್ನೆಲೆಯು ಮೊದಲನೆಯ ಮಹಾಯುದ್ಧದೊಂದಿಗಿದೆ. ಈ ಗಲಭೆಯಲ್ಲಿ ಸರಕಾರಿ ಕಾರ್ಮಿಕರು, ಪೊಲೀಸ್ ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು, ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಸಂಹಾರ ಮಾಡಲಾಗಿತ್ತು.