ನಾವು ‘ಧರ್ಮ ವಿಜಯ’ದ ಮೇಲೆ ವಿಶ್ವಾಸ ಇಡುತ್ತೇವೆ ! – ಪ. ಪೂ. ಸರಸಂಘಚಾಲಕ

ನಾವು ‘ಧನ ವಿಜಯ’ ಮತ್ತು ‘ಅಸುರ ವಿಜಯ’ ಅನುಭವಿಸಿದ್ದೇವೆ. ಹಣ ಗೆಲ್ಲುವುದು ಎಂದರೆ ವಸ್ತುವಿನಿಂದ ಸಿಗುವ ಆನಂದ; ಆದರೆ ಇದರಲ್ಲಿನ ಉದ್ದೇಶ ಯೋಗ್ಯವಾಗಿಲ್ಲ. ಅದು ಆತ್ಮಕ್ಕೆಂದ್ರಿತ ಇರುವ ಹಾಗೆ ಇದೆ.

#No Bindi No Business : ಅನೇಕ ಆಭರಣ ವ್ಯಾಪಾರಿಗಳು ಈ ವರ್ಷದ ದೀಪಾವಳಿ ಜಾಹೀರಾತುಗಳಲ್ಲಿ ಕುಂಕುಮವನ್ನು ಹಚ್ಚಿರುವ ಮಹಿಳೆಯರನ್ನು ತೋರಿಸಿದರು ! 

ಹಿಂದೂಗಳ ಹಬ್ಬಗಳ ನಿಮಿತ್ತ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಕುಂಕುಮ ಹಚ್ಚಿರುವ ಮಹಿಳೆಯರನ್ನು ತೋರಿಸದ ಅನೇಕ ಆಭರಣ ವ್ಯಾಪಾರಿಗಳು ಈ ವರ್ಷ ಸುಧಾರಣೆ ಮಾಡಿದ್ದಾರೆ.

ಹಿಂದೂ ಧರ್ಮ ಮತ್ತು ಪಾಶ್ಚಾತ್ಯ ವಿಚಾರಧಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಪುರಿ (ಒಡಿಶಾ) ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಜನವರಿ 1, 2024 ರಿಂದ ಡ್ರೆಸ್ ಕೋಡ್ ಜಾರಿ !

ಡ್ರೆಸ್ ಕೋಡ್ ಜಾರಿಯಾದ ನಂತರ ಜನರು ಹಾಫ್ ಪ್ಯಾಂಟ್, ಹರಿದ ಜೀನ್ಸ (ರಿಪ್ಡ್ ಜೀನ್ಸ್), ಸ್ಕರ್ಟ್, ಸ್ಲೀವ್ ಲೆಸ್ ಬಟ್ಟೆ ಧರಿಸಿ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ.

‘ಸನಾತನ ಧರ್ಮ ಅಂದರೆ ಜಾತಿಗಳಲ್ಲಿ ವಿಭಜನೆ ಮಾಡುವ ನಿಯಮ !’ (ಅಂತೆ) – ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ

ಉದಯನಿಧಿ ಅವರ ಹೇಳಿಕೆಯ ಬಗ್ಗೆ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಇವರು, ‘ಸನಾತನ ಧರ್ಮವು ಬೇರೇನೂ ಅಲ್ಲದೆ ಜಾತಿ ವಿಭಜನೆಯ ನಿಯಮವಾಗಿದೆ.

ಮಾಲಿನ್ಯದಿಂದ ಮುಕ್ತಿ ಪಡೆಯಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆ ಅನಿವಾರ್ಯ !

ಎಲ್ಲಾ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಾಲಿನ್ಯಗಳಿಗೆ ಉತ್ತರವು ಧರ್ಮದಲ್ಲಿದೆ. ಎಲ್ಲಾ ರೀತಿಯ ಮಾಲಿನ್ಯವನ್ನು ಹೋಗಲಾಡಿಸಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆಯು ಅನಿವಾರ್ಯವಾಗಿದೆ.

ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಜಾತಕಗಳು ಹೊಂದುವುದರ ಮಹತ್ವ, ಹಾಗೆಯೇ ವೈವಾಹಿಕ ಜೀವನ ಸುಖಕರವಾಗಲು ‘ಸಾಧನೆಯನ್ನು ಮಾಡುವುದರ ಮಹತ್ವ !

ಸ್ತ್ರೀ-ಪುರುಷರ ಜೀವನದ ಅನೇಕ ಮಹತ್ವಪೂರ್ಣ ವಿಷಯಗಳು ವಿವಾಹಕ್ಕೆ ಸಂಬಂಧಪಟ್ಟಿರುತ್ತವೆ, ಉದಾ. ಸ್ತ್ರೀ-ಪುರುಷರಲ್ಲಿನ ಪ್ರೇಮ, ಅವರ ಸಂಬಂಧ, ಸಂತತಿ, ಜೀವನದಲ್ಲಿನ ಇತರ ಸುಖಗಳು, ಸಮಾಜದಲ್ಲಿನ ಸ್ಥಾನಮಾನ ಮತ್ತು ಜೀವನದಲ್ಲಿನ ಉನ್ನತಿ ಇತ್ಯಾದಿ.

ನಾಗಭೂಮಿಯಲ್ಲಿ (ನಾಗಾಲ್ಯಾಂಡನಲ್ಲಿ) ಸಾಧುಗಳನ್ನು ನಿರ್ಬಂಧಿಸುವ ‘ನೆಹರೂ-ಎಲ್ವಿನ್ ನಡುವಿನ ದೇಶವಿರೋಧಿ ಒಪ್ಪಂದ ರದ್ದುಪಡಿಸುವ ಆವಶ್ಯಕತೆ – ಶ್ರೀ. ದುರ್ಗೇಶ ಪರೂಳಕರ

ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ನಾಗಾಭೂಮಿಯಲ್ಲಿ ಸಾಧುಗಳಿಗೆ ನಿರ್ಬಂಧ

ಪ್ರಸ್ತುತ ನಡೆಯುತ್ತಿರುವ ಅಧಿಕ ಮಾಸದ ವೈಜ್ಞಾನಿಕ ಮಾಹಿತಿ : ಶುಭ ಫಲ ನೀಡುವ ‘ಅಧಿಕ ಮಾಸ’ !

ಈ ವರ್ಷ ಅಧಿಕ ಶ್ರಾವಣ ಮಾಸ ಇದೆ. ಇದನ್ನು ಮಲಮಾಸ ಅಥವಾ ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಿಂಗಳಲ್ಲಿ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ವಿಷಯದಲ್ಲಿ ಅಲ್ಪಸ್ವಲ್ಪ ಸತ್ಯವಿದ್ದರೂ ಶಾಸ್ತ್ರಾಧಾರವಿಲ್ಲದ ಅಯೋಗ್ಯ ಮಾಹಿತಿಯೇ ಹೆಚ್ಚು ಪ್ರಸಾರವಾಗುತ್ತಿರುತ್ತದೆ.

ವಿಶೇಷ ಸಂವಾದ : ಕಾನ್ವೆಂಟ್ ಶಾಲೆಗಳ ವಿರೋಧ ‘ಟಿಕಲೀ’ಗೋ ಹಿಂದೂ ಧರ್ಮಕ್ಕೆ !

; ಆದರೆ ಕಾನ್ವೆಂಟ್ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಹುತೇಕ ಮಕ್ಕಳು ಹಿಂದೂಗಳಾಗಿರುತ್ತಾರೆ. ಕಾನ್ವೆಂಟ್ ಶಾಲೆಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಹಿಂದುಗಳಾಗಿರುವುದರಿಂದ ಹಿಂದೂ ಸಂಸ್ಕೃತಿಯನ್ನು ಒಳಗೊಂಡಿರುವ ಶಿಕ್ಷಣ ನೀಡುವ ವ್ಯವಸ್ಥೆ ಕೂಡ ಇರಬೇಕು