ಬ್ರಾಹ್ಮಣ್ಯವು ಸದ್ವರ್ತನೆಯನ್ನು ಅವಲಂಬಿಸಿರುವುದರಿಂದ ಬ್ರಾಹ್ಮಣನು ಸದ್ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು !
ಮಾನ-ಸನ್ಮಾನ, ಸಾಮಾಜಿಕ ಪ್ರತಿಷ್ಠೆಗಳು ಜನ್ಮದಿಂದ ಬ್ರಾಹ್ಮಣರಾಗಿರುವಿಕೆಯ ಮೇಲೆ ಅವಲಂಬಿತವಾಗಿರಬಾರದು, ಇದು ಸರಿಯಾದ ವಿಷಯ. ಗೌರವ, ಸನ್ಮಾನ ಮತ್ತು ಆದರವನ್ನು ಚಾರಿತ್ರ್ಯ ಮತ್ತು ಸದಾಚಾರ ನೋಡಿಯೇ ನೀಡಬೇಕು.