ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಸಮೀಕ್ಷೆಯಲ್ಲಿ ಹಿಂದೂಗಳಿಗೆ ವಿವಿಧ ದೇವತೆಗಳ ಚಿತ್ರಗಳನ್ನು ತೋರಿಸಿ ಪ್ರಶ್ನಿಸಲಾಯಿತು. ಅದರಲ್ಲಿ ಶೇ. ೪೪ ರಷ್ಟು ಹಿಂದೂಗಳು ಭಗವಾನ್ ಶಿವ, ಶೇ. ೩೫ ರಷ್ಟು ಹಿಂದೂಗಳು ಶ್ರೀ ಹನುಮಂತ ಹಾಗೂ ಶೇ. ೨೨ ರಷ್ಟು ಹಿಂದೂಗಳು ಶ್ರೀ ಗಣೇಶ ದೇವರು ಶ್ರದ್ಧಾಸ್ಥಾನವಾಗಿದೆ ಎಂದು ಹೇಳಿದ್ದಾರೆ.

ಪಾಶ್ಚಾತ್ಯ ಮತ್ತು ಹಿಂದೂ ಸಂಸ್ಕೃತಿಯಲ್ಲಿನ ವ್ಯತ್ಯಾಸ !

ಪಾಶ್ಚಾತ್ಯ ಸಂಸ್ಕೃತಿಯು ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್‌-ಚಿತ್‌-ಆನಂದ ಅವಸ್ಥೆ ಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’

ರಾಷ್ಟ್ರ-ಧರ್ಮದ ವಿಷಯದಲ್ಲಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಅಮೂಲ್ಯ ವಿಚಾರಧನ !

ಆಧುನಿಕತೆಯಿಂದ ನಾಶವಾದ ಆಚಾರಗಳು ಆಂಗ್ಲ ಭಾಷೆ ಬರುವುದು ಅಂದರೆ, ಆಧುನಿಕತೆ !

ದುಷ್ಟ ಅಹಂಕಾರಿ ಪಾಶ್ಚಾತ್ಯರು ಮತ್ತು ಜಾತ್ಯತೀತವಾದಿಗಳು ಇವರ ಹಿಂದೂ ಧರ್ಮಗ್ರಂಥದ ಕುರಿತಾದ ಅಸೂಯೆ !

‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ.

ಕಾನ್ವೆಂಟ್‌ ಶಾಲೆಗಳಿಗೆ ಹೋಗುವ ಮಕ್ಕಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಾರೆ !

‘ಆಂಗ್ಲ ಮಾಧ್ಯಮದಲ್ಲಿ ಕಲಿತ ವಿಧ್ಯಾರ್ಥಿಗಳು ಮಾತ್ರ ಯಶಸ್ವಿಯಾಗುತ್ತಾರೆ’, ಈ ತಪ್ಪು ಕಲ್ಪನೆಯಿಂದ ಪೋಷಕರು ಈಗಲಾದರೂ ಹೊರಬರಬೇಕು.

ನಾವು ‘ಧರ್ಮ ವಿಜಯ’ದ ಮೇಲೆ ವಿಶ್ವಾಸ ಇಡುತ್ತೇವೆ ! – ಪ. ಪೂ. ಸರಸಂಘಚಾಲಕ

ನಾವು ‘ಧನ ವಿಜಯ’ ಮತ್ತು ‘ಅಸುರ ವಿಜಯ’ ಅನುಭವಿಸಿದ್ದೇವೆ. ಹಣ ಗೆಲ್ಲುವುದು ಎಂದರೆ ವಸ್ತುವಿನಿಂದ ಸಿಗುವ ಆನಂದ; ಆದರೆ ಇದರಲ್ಲಿನ ಉದ್ದೇಶ ಯೋಗ್ಯವಾಗಿಲ್ಲ. ಅದು ಆತ್ಮಕ್ಕೆಂದ್ರಿತ ಇರುವ ಹಾಗೆ ಇದೆ.

#No Bindi No Business : ಅನೇಕ ಆಭರಣ ವ್ಯಾಪಾರಿಗಳು ಈ ವರ್ಷದ ದೀಪಾವಳಿ ಜಾಹೀರಾತುಗಳಲ್ಲಿ ಕುಂಕುಮವನ್ನು ಹಚ್ಚಿರುವ ಮಹಿಳೆಯರನ್ನು ತೋರಿಸಿದರು ! 

ಹಿಂದೂಗಳ ಹಬ್ಬಗಳ ನಿಮಿತ್ತ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಕುಂಕುಮ ಹಚ್ಚಿರುವ ಮಹಿಳೆಯರನ್ನು ತೋರಿಸದ ಅನೇಕ ಆಭರಣ ವ್ಯಾಪಾರಿಗಳು ಈ ವರ್ಷ ಸುಧಾರಣೆ ಮಾಡಿದ್ದಾರೆ.

ಹಿಂದೂ ಧರ್ಮ ಮತ್ತು ಪಾಶ್ಚಾತ್ಯ ವಿಚಾರಧಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಪುರಿ (ಒಡಿಶಾ) ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಜನವರಿ 1, 2024 ರಿಂದ ಡ್ರೆಸ್ ಕೋಡ್ ಜಾರಿ !

ಡ್ರೆಸ್ ಕೋಡ್ ಜಾರಿಯಾದ ನಂತರ ಜನರು ಹಾಫ್ ಪ್ಯಾಂಟ್, ಹರಿದ ಜೀನ್ಸ (ರಿಪ್ಡ್ ಜೀನ್ಸ್), ಸ್ಕರ್ಟ್, ಸ್ಲೀವ್ ಲೆಸ್ ಬಟ್ಟೆ ಧರಿಸಿ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ.