ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.
‘ಧರ್ಮಸೇವೆ’ ಎಂದು ತಮ್ಮ ಜಿಲ್ಲೆಯಲ್ಲಿರುವ ದೇಹಧಾರಿ ಸಂತರ ಮಾಹಿತಿ ತಿಳಿಸಿ !
ಸಂತರ ಬಗ್ಗೆ ಸುಲಭವಾಗಿ ಉಪಲಬ್ಧ ಇರುವ ಮಾಹಿತಿಯನ್ನು ಕಳುಹಿಸಬೇಕು.
‘ಧರ್ಮಕಾರ್ಯದಲ್ಲಿನ ಅಡಚಣೆ ದೂರವಾಗಲು’, ಸ್ಥೂಲದೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಸಹ ಮಾಡಿ !
‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಧರ್ಮಜಾಗೃತಿಯ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿವಿಧ ಅಡಚಣೆಗಳು ಬರುತ್ತವೆ,ಈ ಅಡಚಣೆಗಳನ್ನು ಜಯಿಸಲು ಸ್ಥೂಲದ ಪ್ರಯತ್ನಗಳೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನೂ ಮಾಡಬೇಕು.
ಆದರ್ಶ ರಾಮರಾಜ್ಯ ಸ್ಥಾಪನೆಗಾಗಿ ಸಂಕಲ್ಪ ಮಾಡೋಣ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
‘ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನರಾಗುತ್ತಿದ್ದಾರೆ. ಭಾರತದ ಪವಿತ್ರ ಭೂಮಿಯು ಪ್ರಭು ಶ್ರೀರಾಮರ ‘ರಾಮರಾಜ್ಯ’ವನ್ನು ನೋಡಿತು, ಪಾಂಡವರ ‘ಧರ್ಮರಾಜ್ಯ’ವನ್ನು ನೋಡಿತು, ಚಂದ್ರಗುಪ್ತ ಮೌರ್ಯನ ವಿಶಾಲವಾದ ‘ಮೌರ್ಯಶಾಸನ’ವನ್ನು ನೋಡಿತು
ಶ್ರೀರಾಮರೂಪಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಅವರ ಅನನ್ಯ ಭಕ್ತಿಯನ್ನು ಮಾಡೋಣ !
ಶ್ರೀರಾಮನ ಭಕ್ತರಾದ ಹನುಮಂತ, ಸುಗ್ರೀವ, ಲಕ್ಷ್ಮಣ, ಭರತ, ಶತ್ರುಘ್ನ, ವಿಭೀಷಣ, ಜಾಂಬವಂತ, ನಾವಿಕ, ಸುಮಂತ್ರ, ಶಬರಿ ಹೀಗೆ ಅನೇಕ ಭಕ್ತರ ಹೆಸರುಗಳನ್ನು ನಾವು ರಾಮಾಯಣದಲ್ಲಿ ಕೇಳುತ್ತೇವೆ.
ರಾಮಮಂದಿರ ನಿರ್ಮಾಣ : ಕಾಲಚಕ್ರದ ಮಹಿಮೆ ಮತ್ತು ಅದರ ಸಾಮರ್ಥ್ಯ !
ಕಾಲ ಅನಂತವಾಗಿದೆ. ಅದರ (ಕಾಲದ) ಮುಂದೆ ಯಾರದ್ದೂ ಏನೂ ನಡೆಯುವುದಿಲ್ಲ. ಅವನು ಎಲ್ಲಕ್ಕಿಂತ ಬಲಶಾಲಿಯಾಗಿದ್ದು ಅವನು ಸಮುದ್ರವನ್ನೂ ನಾಶ ಮಾಡಬಹುದು. ಆಕಾಶದಲ್ಲಿನ ಎಲ್ಲ ನಕ್ಷತ್ರಗಳನ್ನು ಅಸ್ತಗೊಳಿಸುವ ಕ್ಷಮತೆ ಅವನಲ್ಲಿದೆ. ಅವನು ಸಿದ್ಧರನ್ನು, ದಾನವರನ್ನು ನಾಶ ಗೊಳಿಸುತ್ತಾನೆ. ಶಾಶ್ವತ ಸ್ಥಾನವನ್ನು ಪ್ರಾಪ್ತಮಾಡಿಕೊಂಡ ಧ್ರುವನನ್ನು ಅವನು ನಾಶಗೊಳಿಸುತ್ತಾನೆ. ಎಲ್ಲರ ಪ್ರಾಣಹರಣ ಮಾಡುವ ಯಮನ ಪ್ರಾಣಹರಣದ ಕ್ಷಮತೆ ಅವನಲ್ಲಿದೆ. ಎಲ್ಲರಿಗಿಂತ ಶ್ರೇಷ್ಠರೆಂದು ಪರಿಗಣಿಸಲ್ಪಡುವ ಬ್ರಹ್ಮದೇವ, ವಿಷ್ಣು ಮತ್ತು ಶಂಕರ ಈ ತ್ರಿದೇವರು ಕೂಡ ಕಾಲಕ್ಕೆ ಶರಣಾಗಬೇಕಾಗುತ್ತದೆ. ಅವರು ಕೂಡ ಮರಣವನ್ನು ಸ್ವೀಕರಿಸ … Read more
ಹಿಂದೂಗಳು ತಮ್ಮಲ್ಲಿ ಸತ್ವಗುಣವನ್ನು ಬೆಳೆಸಿಕೊಳ್ಳಬೇಕು ! – ಹರಿಹರ ಪುಣ್ಯಕೋಟಿ ಆಶ್ರಮದ ಪೂಜ್ಯ ಜಗದೀಶ್ವರ ಸ್ವಾಮಿಗಳು
ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆಯನ್ನು ಮಾಡಿ ತಮ್ಮಲ್ಲಿ ಸತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಮೊದಲು ನಮ್ಮ ಮನಸ್ಸಿನಲ್ಲಿ ಅದರ ನಂತರ ನಮ್ಮ ಕುಟುಂಬದಲ್ಲಿ, ಹಳ್ಳಿ, ಪಟ್ಟಣ, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಹೀಗೆ ಹಂತಹಂತವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಆಗಬೇಕು