ಶಿವಸೇನೆಯ ಸಂಸದ ನರೇಶ ಮಸ್ಕೆ ಇವರಿಂದ ಲೋಕಸಭೆಯಲ್ಲಿ ಬೇಡಿಕೆ

ನವದೆಹಲಿ – ಶಿವಸೇನ (ಶಿಂದೆ) ಸಂಸದ ನರೇಶ ಮಸ್ಕೆ ಇವರು ಮಾರ್ಚ್ ೧೨ ರಂದು ಲೋಕಸಭೆಯಲ್ಲಿ ಮಾತನಾಡುವಾಗ ಛತ್ರಪತಿ ಸಂಭಾಜಿನಗರದಲ್ಲಿನ ಔರಂಗಜೇಬನ ಗೋರಿಯನ್ನು ತೆರೆವು ಗೊಳಿಸಲು ಆಗ್ರಹಿಸಿದರು.
ಸಂಸದ ಮಸ್ಕೆ ಮಾತು ಮುಂದುವರೆಸುತ್ತಾ, ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಿ ಇಟ್ಟಿರುವ ಒಟ್ಟು ೩ ಸಾವಿರದ ೬೯೧ ಸ್ಮಾರಕಗಳು ಮತ್ತು ಗೋರಿಗಳಲ್ಲಿ ಶೇಕಡ ೨೫ ರಷ್ಟು ವಾಸ್ತುಗಳು ಇವು ಮೊಗಲರ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಕಟ್ಟಲಾಗಿವೆ. ಈ ಜನರು ಭಾರತ ದೇಶ, ಈ ದೇಶದ ಸಂಸ್ಕೃತಿ ಮತ್ತು ಪರಂಪರೆ ಇವುಗಳ ವಿರುದ್ಧ ಕೆಲಸ ಮಾಡಿದ್ದರು. ಔರಂಗಜೇಬನ ಗೋರಿ ಇದರಲ್ಲಿನ ಒಂದಾಗಿರುವುದು. ಕ್ರೂರಿ ಔರಂಗಜೇಬನ ಗೋರಿ ರಕ್ಷಿಸುವ ಅವಶ್ಯಕತೆ ಏನು ಇದೆ ? ಔರಂಗಜೇಬ ಸಹಿತ ಭಾರತ ವಿರೋಧಿ ಕಾರ್ಯ ಮಾಡಿರುವ ಎಲ್ಲರ ಸ್ಮಾರಕಗಳನ್ನು ಮತ್ತು ಗೋರಿಗಳು ನಾಶವಾಗಬೇಕು.
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ತಮಿಳುನಾಡಿನಲ್ಲಿ ಹಸು ಮತ್ತು ಕರು ಹತ್ಯೆಯ ಕುರಿತು ಹೈಕೋರ್ಟ್ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ : Supreme court on Cow Slaughter
ಇಂಟರ್ನೆಟ್ ಡೇಟಾ ಮತ್ತು ಕರೆಗಳಿಗಾಗಿ ಪ್ರತ್ಯೇಕ ಯೋಜನೆಗಳನ್ನು ಹೊಂದುವ ನಿಯಮ ಜಾರಿ
ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮುಂಬೈ ಉಚ್ಚ ನ್ಯಾಯಾಲಯದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ!
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book