ಕೇಂದ್ರ ಸರಕಾರವು ಭಗವಾನ್ ಶ್ರೀರಾಮ, ಭಗವಾನ್ ಶ್ರೀಕೃಷ್ಣ, ಶ್ರೀಮದ್ ಭಗವದ್ಗೀತೆ ಇವುಗಳನ್ನು ಗೌರವಿಸಲು ಸಂಸತ್ತಿನಲ್ಲಿ ಕಾನೂನು ನಿರ್ಮಿಸಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದ ಸೂಚನೆ
ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗಬೇಕು ! ಹಿಂದೂ ಧರ್ಮ, ದೇವತೆಗಳು, ಗ್ರಂಥಗಳು ಇತ್ಯಾದಿಗಳನ್ನು ಗೌರವಿಸಲು ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸುವುದೊಂದೇ ಪರ್ಯಾಯ