ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?

‘ನಮ್ಮ ಕುಟುಂಬವು ಸದಾಸರ್ವಕಾಲ ನಾಗ ಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗ ದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರ ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ.

ಮನೋರಂಜನೆಗಾಗಿ ನಾಗಗಳನ್ನು ಬಳಸುವುದಕ್ಕಿಂತ ಶ್ರದ್ಧೆಯಿಂದ ನಾಗಗಳ ಪೂಜೆಯನ್ನು ಮಾಡಿ ನಾಗದೇವತೆಯ ನಿಜವಾದ ಕೃಪೆಯನ್ನು ಸಂಪಾದಿಸಿ !

ನಾಗಗಳಿಗೆ ತೊಂದರೆ ನೀಡುವ ರೀತಿಯಲ್ಲಿ ಅವುಗಳನ್ನು ಬಳಸಿ ಅವುಗಳ ಪೂಜೆ-ಅರ್ಚನೆ ಮಾಡುವುದರಿಂದ ಅವರು ಮಾಡುವ ತಪಸ್ಸಿನಲ್ಲಿ ಅಡಚಣೆ ಬರುತ್ತದೆ. ಆದುದರಿಂದ ಮನುಷ್ಯನ ಪುಣ್ಯಸಂಚಯವಾಗುವ ಬದಲು ಪಾಪವು ಹೆಚ್ಚಾಗುತ್ತದೆ.

ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ತಪ್ಪು ಅಪಪ್ರಚಾರ ! – ಮಹಂತ ಪವನಕುಮಾರದಾಸ ಶಾಸ್ತ್ರೀಜಿ, ಮಹಾಮಂತ್ರಿ, ಅಯೋಧ್ಯಾ ಸಂತ ಸಮಿತಿ

ಪ್ರಭು ಶ್ರೀರಾಮನು ಕಸ್ತೂರಿ ಮೃಗದ ಬೇಟೆಯಾಡಲಿಲ್ಲ, ಅವನು ಮಾರೀಚ ರಾಕ್ಷಸನ ಮಾಯಾವಿತನವನ್ನು ಬೆಳಕಿಗೆ ತಂದಿದ್ದನು.

ಗುಣವಂತ ವ್ಯಕ್ತಿಯು ಯಾವುದೇ ಸವಾಲನ್ನು ಸ್ವೀಕರಿಸಬಲ್ಲನು ಮತ್ತು ಅವನು ಜೀವನವನ್ನು ಹೆಚ್ಚು ಜಾಗರೂಕತೆಯಿಂದ  ನಡೆಸಬಲ್ಲನು !

ಈ ವ್ಯಕ್ತಿತ್ವವನ್ನು ಪಡೆದುಕೊಂಡಿರುವ ಯುವಕನು ರಾಜಕಾರಣದಲ್ಲಿ ಸೇರಿಕೊಂಡರೂ ಸ್ವಾರ್ಥಿಯಾಗುವುದಿಲ್ಲ.ಅವನು ಸಮಾಜಕಲ್ಯಾಣದಲ್ಲಿ ಸೇರಿಕೊಂಡರೂ ಢೋಂಗಿಯಾಗುವುದಿಲ್ಲ.

ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸೆಷ್ಟು ?

ಗಲ್ಲಿಯಿಂದ ದಿಲ್ಲಿಯವರೆಗೆ ರಾಜಕಾರಣದಲ್ಲಿ ಹಿರಿಯ ನಾಗರಿಕರು ಸತತವಾಗಿ ಸಕ್ರಿಯರಾಗಿರುತ್ತಾರೆ. ಅವರು ರಾಜಕಾರಣದಿಂದ ನಿವೃತ್ತರಾಗಬೇಕು, ಹಾಗೆಯೇ ಯುವ ಪೀಳಿಗೆಯನ್ನು ಮುಂದೆ ತರುವ ಪ್ರಯತ್ನವನ್ನು ಮಾಡಬೇಕು.

ಸಪ್ತರ್ಷಿಗಳು ಹೇಳಿದಂತೆ ೨೦೨೦ ಮತ್ತು ೨೦೨೧ ನೇ ಇಸವಿಯ ಗುರುಪೂರ್ಣಿಮೆಯಂದು ಪೂಜಿಸಿದ ಚಿತ್ರಗಳ ಸಂದರ್ಭದಲ್ಲಿ ಸದ್ಗುರು (ಡಾ.) ಮುಕುಲ ಗಾಡಗೀಳ ಇವರಿಗೆ ಬಂದ ಅನುಭೂತಿಗಳು

ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !

ಭಾರತದ ಸ್ಥಿತಿಯನ್ನು ಹಾಳುಗೆಡವಿದವರಿಗೆ ಪ್ರಕೃತಿಯು (ಈಶ್ವರನು) ನೀಡಿದ ಕಠಿಣ ಶಿಕ್ಷೆ !

ಭಾರತದ ಮೇಲೆ ವಿವಿಧ ಕಾಲಖಂಡಗಳಲ್ಲಿ ಆಕ್ರಮಣ ಮಾಡಿದ ಅಥವಾ ಭಾರತೀಯರೊಂದಿಗೆ ಕ್ರೂರವಾಗಿ ವರ್ತಿಸಿರುವ ವಿದೇಶಿಗರ ಕೊನೆಗಾಲವು ಅತ್ಯಂತ ಕೆಟ್ಟದಾಗಿದೆ.

ಕೊಲೆಗಡುಕ ಕಾಂಗ್ರೆಸ್ಸಿಗೆ ಶಿಕ್ಷೆಯಾಗಬೇಕು !

ಮಹಾರಾಷ್ಟ್ರದ ಇತಿಹಾಸಕ್ಕೆ ಕಾಂಗ್ರೆಸ್‌ನವರು ಮತ್ತು ಬ್ರಾಹ್ಮಣ ವಿರೋಧಿ ಸಂಘಟನೆಗಳು ಎಷ್ಟು ದೊಡ್ಡ ಕಳಂಕವನ್ನು ಹಚ್ಚಿವೆ ಎನ್ನುವುದು ಜಗತ್ತಿಗೆ ತಿಳಿಯಬೇಕು.