ಮುಸಲ್ಮಾನನನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂಗಳು !
(ಅಜಾನ್ ಎಂದರೆ ಮುಸ್ಲಿಮರನ್ನು ದೊಡ್ಡ ಧ್ವನಿಯಲ್ಲಿ ನಮಾಜ್‌ಗಾಗಿ ಕರೆಯುವುದು)

ಢಾಕಾ (ಬಾಂಗ್ಲಾದೇಶ) – ಲಾಲ್‌ಮೊನಿರಹಾಟ ಜಿಲ್ಲೆಯ ಕಜಿತಾರಿ ಗ್ರಾಮದ 30 ವರ್ಷದ ತಾಲಾ ನೂರ್ ಮುಹಮ್ಮದ್ ರಿಪೂನ್ ಈ ಮತಾಂಧ ಮುಸ್ಲಿಂ ದುರ್ಗಾ ದೇವಸ್ಥಾನವನ್ನು ಪ್ರವೇಶಿಸಿ ಅಲ್ಲಿ ಅಜಾನ್ ನೀಡಿದ. ಈ ವಿಷಯ ತಿಳಿದ ಕೂಡಲೇ ಹಿಂದೂಗಳು ನೂರ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದೂಗಳು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಆಡಳಿತ ಮಂಡಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದೆ.
ಸಂಪಾದಕೀಯ ನಿಲುವುಮಸೀದಿಗೆ ಸಂಬಂಧಿಸಿದಂತೆ ಇಂತಹ ಘಟನೆ ನಡೆದಿದ್ದರೆ ಮತ್ತು ಒಬ್ಬ ಹಿಂದೂ ಅಲ್ಲಿಗೆ ಪ್ರವೇಶಿಸಿ ಹನುಮಾನ್ ಚಾಲೀಸಾವನ್ನು ಪಠಿಸಿದ್ದರೆ, ಅವನ ‘ಸರ್ ತಾನ್ ಸೆ ಜುದಾ’ (ತಲೆ ಕಡಿದು) ಆಗುತ್ತಿತ್ತು ! |
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು