ಪ್ರವಾಹದೊಂದಿಗೆ ಹರಿದುಕೊಂಡು ಹೋಗುವವರು ಶವಗಳಾಗಿರುತ್ತಾರೆ. ಆ ಪ್ರವಾಹದಲ್ಲಿ ತಮ್ಮ ದಿಶೆಯನ್ನು ನಿರ್ಧರಿಸುವವರು ಜೀವಂತರಾಗಿರುತ್ತಾರೆ.

ಡಾ. ಸಚ್ಚಿದಾನಂದ ಶೇವಡೆ, ರಾಷ್ಟ್ರೀಯ ಪ್ರವಚನಕಾರರು ಹಾಗೂ ಸಾಹಿತ್ಯಕಾರರು, ಡೊಂಬಿವಲಿ, ಠಾಣೆ, ಮಹಾರಾಷ್ಟ್ರ

‘ಸನಾತನ ಪಂಚಾಂಗ’ವನ್ನು ‘ಸನಾತನ ಶಾಪ್’ನ ಮೂಲಕ ವಿದೇಶಕ್ಕೆ ಕಳುಹಿಸಲು ಸಾಧ್ಯವಾಗದಿರುವುದರಿಂದ ಇಂಗ್ಲೆಂಡಿನ ಓರ್ವ ಜಿಜ್ಞಾಸು ಅದನ್ನು ಅಲ್ಲಿ ಮುದ್ರಿಸಿಕೊಳ್ಳುವ ಸಿದ್ಧತೆಯನ್ನು ತೋರಿಸುವುದು

‘ನನ್ನ ತಂದೆಯವರು ೮೭ ವರ್ಷದವರಾಗಿದ್ದಾರೆ. ಅವರಿಗೆ ಸನಾತನ ಪಂಚಾಂಗವು ಯಾವುದೇ ಸ್ಥಿತಿಯಲ್ಲಿ ಬೇಕಾಗಿದೆ, ನೀವು ನನಗೆ ಪಂಚಾಂಗದ ಪಿ.ಡಿ.ಎಫ್. ಕಳುಹಿಸಬಹುದೇ ? ಅದರಿಂದ ನಾನು ಅದನ್ನು ಇಲ್ಲಿಯೇ ಮುದ್ರಿಸಿಕೊಳ್ಳುವೆನು’, ಎಂದು ಬರೆದಿದ್ದರು.

ಕುಲಗೆಟ್ಟ ಸಂಸ್ಕೃತಿ

ಮಕ್ಕಳನ್ನು ಬೆಳೆಸುವಾಗ ನಮ್ಮ ಕಲಿಸುವಿಕೆ ಜೀವನದ ಮೌಲ್ಯಗಳಿಗೆ ಅನುಸರಿಸಿ ಇವೆಯೇ ? ಎಂದು ಪ್ರತಿಯೊಬ್ಬ ತಾಯಿ-ತಂದೆಯರು ವಿಚಾರ ಮಾಡಬೇಕು. ಹೀಗಾದಾಗಲೇ ‘ನಿಜವಾದ ಅರ್ಥದಲ್ಲಿ ಸಂಸ್ಕೃತಿಯನ್ನು ಸ್ವೀಕರಿಸಿದರು’, ಎಂದು ಹೇಳಬಹುದು !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ನಾವು ಬ್ಯಾಂಕ್‌ಗಳಲ್ಲಿ ಹಣವನ್ನಿಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ಸಾಧನಾರೂಪಿ ಸಂಪತ್ತು ನಮ್ಮ ಬಳಿ ಇರುವುದು ಆವಶ್ಯಕವಾಗಿದೆ.

ಮನುಷ್ಯಜನ್ಮದ ಮಹತ್ವವನ್ನು ತಿಳಿದುಕೊಂಡು ಮನಃಶಾಂತಿ ಪಡೆಯಿರಿ !

ಅಮೇರಿಕಾ ಅಥವಾ ಪಾಶ್ಚಾತ್ಯ ದೇಶಗಳು ಅರ್ಥಿಕ ದೃಷ್ಟಿಯಿಂದ ಎಷ್ಟೇ ಸಮೃದ್ಧವಾಗಿದ್ದರೂ, ಆ ದೇಶದ ಜನರಲ್ಲಿ ಶಾಂತಿ ಇದೆಯೇ ? ಆ ದೇಶಗಳಲ್ಲಿ ಕಳ್ಳತನ, ಹೊಡೆದಾಟ, ಸುಲಿಗೆ, ಪರಸ್ಪರರನ್ನು ಮೋಸಗೊಳಿಸುವುದು ನಿಂತಿದೆಯೇ ? ಶ್ರೀಮಂತಿಕೆ ಎಂದರೆ ಶಾಂತಿ ಅಲ್ಲ.

ಬಂಗಾಲ ಹಿಂಸಾಚಾರದ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ನೀಡಿದ ಸಮಾಧಾನಕರ ತೀರ್ಪು !

ಭಯಂಕರ ಪ್ರಮಾಣದಲ್ಲಿ ಹಿಂಸಾಚಾರವಾಗುತ್ತಿರುವಾಗ ಅದನ್ನು ತಡೆಯಲು ಪೊಲೀಸರು ಅಥವಾ ಆಡಳಿತ ಪಕ್ಷದವರು ಯಾವುದೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿಲ್ಲ. ನೊಂದವರ ದೂರನ್ನು ಕೂಡ ದಾಖಲಿಸಿಕೊಳ್ಳಲಿಲ್ಲ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ವಿವಿಧ ಆಪತ್ತುಗಳ ಸಮಯದಲ್ಲಿ ಕೆಲವು ಸಾಮಾನ್ಯ ಕೃತಿಗಳಿರುತ್ತವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಿದ್ಧತೆಯನ್ನು ಮಾಡಿದರೆ ತಮ್ಮ ತಮ್ಮ ಕುಟುಂಬದವರ ಮತ್ತು ನೆರೆಹೊರೆಯವರ ರಕ್ಷಣೆಯಾಗಬಹುದು, ಹಾಗೆಯೇ ಅತಿ ಕಡಿಮೆ ಹಾನಿಯಾಗುವುದು ಮತ್ತು ತೊಂದರೆಗಳೂ ಕಡಿಮೆಯಾಗುವವು.

ಕೊರೋನಾ ಮಹಾಮಾರಿ ಮತ್ತು ಮರಣಪ್ರಾಯ ಅಪಪ್ರಚಾರ !

‘ಭಾರತದಲ್ಲಿ ಕೊರೊನಾದ ಹೊರತು ಇನ್ನೊಂದು ಮಹಾಮಾರಿ ಹರಡಿದೆ, ಅದೇ ಸುಳ್ಳು ವಾರ್ತೆಗಳ ಮಹಾಮಾರಿ ! ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಸುಳ್ಳು ಹಾಗೂ ಅಯೋಗ್ಯ ವಾರ್ತೆಗಳನ್ನು ಹಬ್ಬಿಸಲಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಭಯಭೀತರಾಗಿದ್ದಾರೆ.

ಮತಾಂತರದ ಸಮಸ್ಯೆ ತಡೆಯಲು ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶಗಳಿಂದ ಸಿಗುವ ಹಣ ತಡೆಯಬೇಕು – ಡಾ. ನೀಲ ಮಾಧವ ದಾಸ, ಸಂಸ್ಥಾಪಕ ಅಧ್ಯಕ್ಷರು, ತರುಣ ಹಿಂದೂ, ಝಾರಖಂಡ

ಕ್ರೈಸ್ತ ಧರ್ಮದ ಪ್ರಸಾರಕ್ಕಾಗಿ ಭಾರತದಲ್ಲಿ ೨೩ ಸಾವಿರ ೧೩೭ ಸ್ವಯಂಸೇವಿ ಸಂಸ್ಥೆಗಳು ಕಾರ್ಯನಿರತವಾಗಿದ್ದು, ಅವರಿಗೆ ೧೫ ಸಾವಿರ ೨೦೯ ಕೋಟಿ ರೂಪಾಯಿಗಳ ಸಹಾಯ ಸಿಗುತ್ತದೆ. ಈ ಹಣವು ವಿದೇಶಗಳಿಂದ ಬರುತ್ತದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ ೧-೨ ಕಡ್ಡಿಗಳನ್ನು ಸುತ್ತಬೇಕು.