ಇತರರಿಗೆ ಸಹಾಯ ಮಾಡುವ ಮತ್ತು ದೇವರ ಬಗ್ಗೆ ಆಸಕ್ತಿಯಿರುವ ಬೆಂಗಳೂರಿನ ಕು. ನಿಯಂತ್ರಿ ವಿನಯ ಜಗತಾಪ (ಆಧ್ಯಾತ್ಮಿಕ ಮಟ್ಟ ಶೇ. ೫೬, ವಯಸ್ಸು ೧೬ ವರ್ಷ) !
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಎಲ್ಲರ ಮೇಲೆ ನಿರಪೇಕ್ಷ ಪ್ರೀತಿಯನ್ನು ಮಾಡುತ್ತಾರೆ. ‘ಸಾಧಕರಲ್ಲಿ ಎಷ್ಟೇ ಸ್ವಭಾವದೋಷಗಳಿದ್ದರೂ, ಗುರುದೇವರು ಎಲ್ಲರನ್ನೂ ಸ್ವೀಕರಿಸುತ್ತಾರೆ’, ಎಂದು ನಿಯಂತ್ರಿಯು ಹೇಳುತ್ತಾಳೆ.