ಹಿಂದೂಗಳ ಮತಾಂತರಿಸುವವರಿಗೆ ಜಾಮೀನು ನೀಡಲು ನ್ಯಾಯಾಲಯದಿಂದ ನಿರಾಕರಣೆ

ಪ್ರಯಾಗರಾಜ (ಉತ್ತರಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯವು ಮೋಸ ಮತ್ತು ಆಮಿಷಗಳನ್ನೊಡ್ಡಿ 90 ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣದಲ್ಲಿ ಭಾನುಪ್ರತಾಪ ಸಿಂಹ ಇವನಿಗೆ ಜಾಮೀನು ನೀಡಲು ನಿರಾಕರಿಸಿದೆ.