ಮನುಷ್ಯ, ಮನಸ್ಸು ಹಾಗೂ ಆಹಾರ
ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.
ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.
ಅಂಗಳದಲ್ಲಿ ಬೆರಣಿಗಳನ್ನು ಉರಿಸಿ ಅದರ ಮೇಲೆ ಒಂದು ಮಣ್ಣಿನ ಮಡಕೆಯಲ್ಲಿ ಹಾಲನ್ನು ಉಕ್ಕುವ ತನಕ ಕಾಯಿಸುತ್ತಾರೆ; ಅಂದರೆ ಅಗ್ನಿಗೆ ಸಮರ್ಪಣೆಯಾಗುವ ತನಕ ಇಡುತ್ತಾರೆ. ಅನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡುತ್ತಾರೆ.
ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦-೩೫ ವರ್ಷಗಳಿಂದ ಈಶ್ವರೀ ರಾಜ್ಯವನ್ನು ತರಲು ಸಕ್ರಿಯರಾಗಿದ್ದಾರೆ. ಇದು ‘ಸತ್ ವಿರುದ್ಧ ಅಸತ್’ನ ಹೋರಾಟವಾಗಿದೆ. ಈ ಕಾರ್ಯಕ್ಕಾಗಿ ಅವರು ಸಾಧನೆಯನ್ನು ಮಾಡುವ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ ಮತ್ತು ಅವರು ಈ ಸಮಷ್ಟಿ ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಸೇವೆ ಹಾಗೂ ಇತರ ಕಾರಣಗಳಿಗಾಗಿ ಹಾಗೂ ‘ಸನಾತನ ಪ್ರಭಾತ’ದ ಗೋವಾ-ಸಿಂಧುದುರ್ಗ ಆವೃತ್ತಿಗೆ ಸಂಬಂಧಿಸಿದಂತೆ ಸಂಪರ್ಕಿಸಲು ಈ ಮುಂದಿನ ಸಂಖ್ಯೆಯನ್ನು ಉಪಯೋಗಿಸಿ. ಸಂಚಾರವಾಣಿ ಸಂಖ್ಯೆ : ೮೧೮೦೯೬೮೬೪೦
‘ಜಾಜಿ, ಮಾವು, ಔದುಂಬರ ಮತ್ತು ಪೇರಲೆ’ ಇವುಗಳಲ್ಲಿ ಯಾವುದೇ ಮರದ ೧-೨ ಎಲೆಗಳನ್ನು ದಿನಕ್ಕೆ ೩-೪ ಬಾರಿ ಕಚ್ಚಿ ಕಚ್ಚಿ ೨ ನಿಮಿಷಗಳ ವರೆಗೆ ಬಾಯಿಯಲ್ಲಿಟ್ಟುಕೊಂಡು ಅನಂತರ ಉಗುಳಬೇಕು. ಇದರಿಂದ ಬಾಯಿಹುಣ್ಣು ಒಂದೇ ದಿನದಲ್ಲಿ ಗುಣಮುಖವಾಗುತ್ತದೆ.
ಕಡಿಮೆ ಮಣ್ಣಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು, ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ (ನೈಸರ್ಗಿಕ) ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಸುಲಭ ಮಾರ್ಗದರ್ಶನ ಮಾಡುವ ಗ್ರಂಥ !
ಪ್ರತಿಯೊಂದು ‘ಟೈಯರ್’ ಮೇಲೆ ‘ಟ್ರೇಡ್ ವೆರ್ ಇಂಡಿಕೇಟರ್’ (TWI) ಇರುತ್ತದೆ. ಈ ‘ಇಂಡಿಕೇಟರ್’ವರೆಗೆ ‘ಟೈಯರ್’ ಸವೆದಿದ್ದರೆ ಅದರ ಬಾಳಿಕೆಯ ಕಾಲಾವಧಿ ಮುಗಿದಿರುತ್ತದೆ; ಆದರೆ ಕೆಲವು ವಾಹನಚಾಲಕರು ಆ ‘ಇಂಡಿಕೇಟರ್’ನ ಕೆಳಗೆ ಸವೆಯುವವರೆಗೆ ‘ಟೈಯರ್’ಅನ್ನು ಬಳಸುತ್ತಾರೆ. ಇಂತಹ ತಪ್ಪುಗಳಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತವೆ.
ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಮೃತ್ಯುವಿನ ನಂತರ ಅವನ ಲಿಂಗದೇಹದ ಮೇಲಿರುವ ಸ್ವಭಾವ ದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾದ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ ಲಿಂಗದೇಹಕ್ಕೆ ಗತಿ ಪ್ರಾಪ್ತವಾಗಲು ಅಡೆತಡೆಯುಂಟಾಗುತ್ತದೆ.