ಪ್ರತಿಭಟನೆಗಳಿಗೆ ಪೊಲೀಸರು ನಿರಾಕರಿಸುವ ಹಿನ್ನಲೆಯ ನಿಯಮಗಳನ್ನು ಜನತೆಗೆ ಹೇಳುವುದು ಆವಶ್ಯಕ ! – ಗುಜರಾತ ಉಚ್ಚ ನ್ಯಾಯಾಲಯ

ಕರ್ಣಾವತಿ (ಗುಜರಾತ) – ಪ್ರತಿಭಟನೆ ಮತ್ತು ಆಂದೋಲನಗಳನ್ನು ಮಾಡಲು ಪೊಲೀಸರು ನಿರಾಕರಿಸಿದಾಗ` ‘ಯಾವ ನಿಯಮಗಳಡಿಯಲ್ಲಿ ನಿರಾಕರಿಸಲಾಗಿದೆ ?’ ಎನ್ನುವ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗೆ ಇದೆ, ಎಂದು ಗುಜರಾತ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ಆಲಿಕೆಯ ಸಂದರ್ಭದಲ್ಲಿ ಹೇಳಿದೆ.

ಸಂಪಾದಕೀಯ ನಿಲುವು

ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ ? ಪೊಲೀಸರಿಗೆ ತಿಳಿಯುವುದಿಲ್ಲವೇ ? ಇದು ನಾಗರಿಕರ ಹಕ್ಕಾಗಿದೆ ಮತ್ತು ಅದನ್ನು ಪೊಲೀಸರು ಪಾಲನೆ ಮಾಡುವ ಆವಶ್ಯಕತೆಯಿದೆ !