Firecracker ban in Delhi : ದೆಹಲಿಯಲ್ಲಿ ಪಟಾಕಿಗಳ ಮೇಲಿನ ನಿಷೇಧ ಮುಂದುವರಿಕೆ

ನವದೆಹಲಿ – ದೆಹಲಿಯಲ್ಲಿ ಆಗುವ ಪಟಾಕಿಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟದ ಮೇಲಿನ ನಿಷೇಧವನ್ನು ತೆಗೆದುಹಾಕಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. “ಇಲ್ಲಿನ ವಾಯು ಮಾಲಿನ್ಯವು ಬಹಳ ಸಮಯದಿಂದಲೂ ಅಪಾಯಕಾರಿ ಮಟ್ಟದಲ್ಲಿದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.