ತೀರ್ಥಕ್ಷೇತ್ರಗಳ ಪಾವಿತ್ರ್ಯರಕ್ಷಣೆ ಧರ್ಮಪಾಲನೆಯಾಗಿದೆ !

ಭಕ್ತರ ನೂಕುನುಗ್ಗಲು ಆಗದಂತೆ ದೇವರ ದರ್ಶನ ಸುಲಭ ವಾಗಬೇಕೆಂದು ಸಂಘಟಿತರಾಗಿ ನೇತೃತ್ವ ವಹಿಸಿ

ಸಂಶೋಧನೆಯನ್ನು ಮಾಡದೆ ಇವರು ಬುದ್ಧಿಪ್ರಾಮಾಣ್ಯವಾದಿಗಳಂತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ದಕ್ಷಿಣಕನ್ನಡ ಜಿಲ್ಲೆಯ ಮಸೀದಿಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ದೃಷ್ಟಿಕೋನ !

‘ಹಿಂದೂ ಯುವಕರ ಮೇಲೆ ‘ಮಸೀದಿಯೊಳಗೆ ಪ್ರವೇಶ ಮಾಡಿ ಅತಿಕ್ರಮಣ ಮಾಡಿದರು’, ಎಂದು ಅಪರಾಧ ದಾಖಲಾಗುತ್ತಿದ್ದರೆ ಅದು ಬೇರೆ ವಿಷಯವಾಗುತ್ತಿತ್ತು; ಆದರೆ ಕೇವಲ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿರುವುದರಿಂದ ಅಪರಾಧ ವಾಗುವುದಿಲ್ಲ’

ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಬೆಂಗಳೂರಿನ ಚಿ. ಅಭಯರಾಮ ಮುಸಲಿಕಂಠಿ (ವಯಸ್ಸು ೬ ವರ್ಷ) !

ಪ್ರಾರ್ಥನೆ ಮಾಡಿದ ನಂತರ ಅರ್ಚಕರು ತೆಂಗಿನಕಾಯಿಯನ್ನು ಪ್ರಸಾದವೆಂದು ಕೊಡುವುದು : ನಾನು ಅಭಯರಾಮನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದ ನಂತರ ಅನೇಕ ಬಾರಿ ಅರ್ಚಕರು ಅವನಿಗೆ ಪ್ರಸಾದವನ್ನು ಕೊಡುತ್ತಾರೆ.

ಸಾಧಕರ ರಕ್ಷಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಧನ್ಯ ಗುರುಕೃಪೆ ಮತ್ತು ಸಾಧಕರ ರಕ್ಷಕರಾದ ಗುರುದೇವರು ಧನ್ಯ ಧನ್ಯರು !

‘ಭಾರತಪೋಲ್’ : ಭಾರತದಲ್ಲಿ ಮತ್ತು ಭಾರತದ ಹೊರಗೆ ಅಡಗಿ ಕುಳಿತಿರುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಒಂದು ಪದ್ಧತಿ !

‘ಭಾರತಪೋಲ್‌’ನಿಂದ ಹೆಚ್ಚೆಚ್ಚು ಲಾಭ ಪಡೆಯುವುದು ಮಹತ್ವದ್ದಾಗಿದೆ !

‘ರಾಮನಾಥಿ ಆಶ್ರಮದಲ್ಲಾದ ಗರುಡಯಾಗದಿಂದ ಸಪ್ತಲೋಕಗಳಲ್ಲಾಗುವ ಪರಿಣಾಮ’ ಈ ಕುರಿತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಹೊಸ ಸಂಶೋಧನೆ !

‘ಯಜ್ಞದಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಪರಿಣಾಮ ವಾಗುತ್ತದೆ’, ಎಂಬುದು ಎಲ್ಲರಿಗೂ ಗೊತ್ತಿದೆ ಮಹರ್ಷಿಗಳ ಆಜ್ಞೆಯಂತೆ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ೨೦೧೮ ರಿಂದ ಅನೇಕ ಯಜ್ಞಯಾಗಗಳನ್ನು ಮಾಡಲಾಯಿತು.

ಭಾರತದ ‘ಬ್ರೈನ್‌ ಡ್ರೈನ್‌’ನ ವಿಶ್ಲೇಷಣೆ !

ನಾವೆಲ್ಲರೂ ಒಂದಾಗಿ ಹೆಜ್ಜೆ ಹಾಕೋಣ ಮತ್ತು ಭಾರತದ ಪ್ರತಿಭೆ ಭಾರತದ ಮಣ್ಣಿನಲ್ಲಿ ಬೆಳೆಯುವಂತೆ ಮತ್ತು ದೇಶಕ್ಕೆ ಕೀರ್ತಿ ಬರುವಂತೆ ಮಾಡೋಣ.

ಸನಾತನ ಸಂಸ್ಥೆಯ ಕಾರ್ಯಕ್ಕೆ ಸಹಕರಿಸುವ ‘ಸೀಬರ್ಡ್ ಟ್ರಾನ್ಸಪೊರ್ಟ’ ಸಾರಿಗೆ ಸಂಸ್ಥೆಯ ಶ್ರೀ. ನಾಗರಾಜ ಇವರಿಗೆ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರಿಂದ ಸತ್ಕಾರ

ಶ್ರೀ. ನಾಗರಾಜರವರ ಸಹಕಾರವು ನಿಜವಾಗಿಯೂ ಆದರ್ಶವಾಗಿದೆ

ಪ್ರೇಮಭಾವ ಮತ್ತು ಹನುಮಂತನ ಬಗ್ಗೆ ಭಾವವಿರುವ ಉಡುಪಿಯ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಸರೋಜಿನಿ ಜೆ. ಉಪಾಧ್ಯಾಯ (ವಯಸ್ಸು ೮೨ ವರ್ಷ)

ದೇವರ ಬಗ್ಗೆ ಭಾವ : ಅಮ್ಮವನರು ಪ್ರತಿದಿನ ಹನುಮಂತನ ಸ್ತೋತ್ರವನ್ನು ಪಠಿಸುತ್ತಾರೆ. ಅವರು ಪೂಜಿಸುವ ಶ್ರೀಕೃಷ್ಣನ ಮೂರ್ತಿಯಲ್ಲಿ ತುಂಬಾ ಚೈತನ್ಯದ ಅನುಭವವಾಗುತ್ತದೆ.