
ಬುದ್ಧಿ ಮಟ್ಟದ ವಿಜ್ಞಾನ ಮತ್ತು ಬುದ್ಧಿಗೆ ಮೀರಿರುವ ಅಧ್ಯಾತ್ಮ !
‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ. ಆದರೆ ಅಧ್ಯಾತ್ಮವು ಯಾವುದೇ ಸಂಗತಿಯ ಹಿಂದಿನ, ಬುದ್ಧಿಶಕ್ತಿಗೆ ಮೀರಿರುವಂತಹ ಸೂಕ್ಷ್ಮ ದಲ್ಲಿನ ಶಾಸ್ತ್ರವನ್ನು ಮತ್ತು ಅದಕ್ಕೆ ಪರಿಹಾರವನ್ನು ತಕ್ಷಣವೇ ತಿಳಿಸುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !