ಗೋವಾದ ಮಾಜಿ ಶಾಸಕ ಲವೂ ಮಾಮಲೆದಾರ ಬೆಳಗಾವಿಯಲ್ಲಿ ನಿಧನ !
ರಿಕ್ಷಾ ಚಾಲಕ ಮಾಮಲೆದಾರ ಇವರ ಹಣೆಗೆ ಕೆನ್ನೆಗೆ ಬಲವಾಗಿ ಹೊಡೆದನು. ನಂತರ ಅಲ್ಲಿ ನೆರೆದಿದ್ದ ಜನರು ಇಬ್ಬರನ್ನೂ ಪಕ್ಕಕ್ಕೆ ತಳ್ಳಿದ ನಂತರ, ರಿಕ್ಷಾ ಚಾಲಕನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಲವೂ ಮಮೇದಾರ್ ಅವರಿಗೆ ತೀವ್ರ ಹೃದಯಾಘಾತವಾಯಿತು
ರಿಕ್ಷಾ ಚಾಲಕ ಮಾಮಲೆದಾರ ಇವರ ಹಣೆಗೆ ಕೆನ್ನೆಗೆ ಬಲವಾಗಿ ಹೊಡೆದನು. ನಂತರ ಅಲ್ಲಿ ನೆರೆದಿದ್ದ ಜನರು ಇಬ್ಬರನ್ನೂ ಪಕ್ಕಕ್ಕೆ ತಳ್ಳಿದ ನಂತರ, ರಿಕ್ಷಾ ಚಾಲಕನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಲವೂ ಮಮೇದಾರ್ ಅವರಿಗೆ ತೀವ್ರ ಹೃದಯಾಘಾತವಾಯಿತು
‘ಯುವಜನರೇ, ತಮ್ಮ ತಂದೆ-ತಾಯಿಯರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪಗಳಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ನಿಮ್ಮ ರಾಷ್ಟ್ರಭಕ್ತಿ ಹೆಚ್ಚಿಸಿರಿ.
’ಪರಾತ್ಪರ ಗುರು ಡಾ. ಆಠವಲೆಯವರಿಗೆ ಉಚ್ಚ ಮಟ್ಟದ ಸುಖ-ಸೌಕರ್ಯಗಳು ಸಹಜವಾಗಿ ಪ್ರಾಪ್ತವಾಗುತ್ತಿದ್ದರೂ ಅವರು ಅವುಗಳಿಂದ ಅಲಿಪ್ತರಾಗಿರುತ್ತಾರೆ, ಹಾಗೆಯೇ ಅವರ ಜೀವನ ವೈರಾಗ್ಯಮಯವಾಗಿದೆ.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳಲ್ಲಿ ಸಂಕಲನ ಮಾಡಿದ ಗ್ರಂಥಸಂಪತ್ತು ಅಮೂಲ್ಯವಾಗಿದೆ; ಪೃಥ್ವಿಯಲ್ಲಿ ಎಲ್ಲಿಯೂ ಲಭ್ಯವಿರದಿರುವ ಜ್ಞಾನವು ಸನಾತನ ಗ್ರಂಥಗಳಲ್ಲಿವೆ.
ಪ.ಪೂ. ಡಾಕ್ಟರರು ಕೊನೆಯ ಆಯ್ಕೆ ಎಂದು ಧ್ಯಾನದಲ್ಲಿ ಹೋಗಿ ಆ ’ಚೆಕ್‌ಬುಕ್’ ಎಲ್ಲಿ ಇಡಲಾಗಿದೆ ಎಂಬುದನ್ನು ಹೇಳಿದರು. ಅದರಂತೆ ನೋಡಿದಾಗ ಆ ’ಚೆಕ್‌ಬುಕ್’ ಸಿಕ್ಕಿತು.
‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶ ವನ್ನಿಡುವ ಕಲಿಯುಗದ ತಂದೆ-ತಾಯಿಯರು.’
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಧನ್ಯ ಗುರುಕೃಪೆ ಮತ್ತು ಸಾಧಕರ ರಕ್ಷಕರಾದ ಗುರುದೇವರು ಧನ್ಯ ಧನ್ಯರು !
ನಮಗೆ ಸಮಷ್ಟಿ ಸಾಧನೆಯಲ್ಲಿನ ಭಾವವಿರಬೇಕು, ಅಂದರೆ ಯಾವುದೇ ಒಂದು ಸೇವೆ ಮಾಡುವಾಗ ಅದು ಭಾವಪೂರ್ಣವಾಗಬೇಕು. ಇತರರೊಂದಿಗೆ ಮಾತನಾಡುವಾಗ ಭಾವಪೂರ್ಣವಾಗಿ ಮಾತನಾಡಲು ಬರಬೇಕು !’
ಭಗವಂತನು ನಮಗೆ ಯಾವ ಸ್ಥಿತಿಯಲ್ಲಿ ಇಟ್ಟಿದ್ದಾನೆಯೋ, ಆ ಸ್ಥಿತಿಯಲ್ಲಿರಬೇಕು. ಮನಸ್ಸಿನಲ್ಲಿ ಸಮಾಧಾನವಿರಬೇಕು.