ಲೈಂಗಿಕ ಸಮಾನತೆಯನ್ನು ಪಡೆಯಲು ಇನ್ನೂ ೩೦೦ ವರ್ಷಗಳು ಬೇಕಾಗಬಹುದು !
ಸದ್ಯದ ಅಂದಾಜಿನ ಅನುಸಾರ ಲೈಂಗಿಕ ಸಮಾನತೆ ಬರಲು ಜಗತ್ತಿಗೆ ಇನ್ನೂ ೩೦೦ ವರ್ಷಗಳು ತಗುಲಬಹುದು, ಎಂಬ ಖೇದಕರ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟರೆಸರವರು ವ್ಯಕ್ತಪಡಿಸಿದ್ದಾರೆ.
ಸದ್ಯದ ಅಂದಾಜಿನ ಅನುಸಾರ ಲೈಂಗಿಕ ಸಮಾನತೆ ಬರಲು ಜಗತ್ತಿಗೆ ಇನ್ನೂ ೩೦೦ ವರ್ಷಗಳು ತಗುಲಬಹುದು, ಎಂಬ ಖೇದಕರ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟರೆಸರವರು ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !
ಮುಸಲ್ಮಾನರು ಮುಸ್ಲಿಂ ದೇಶದಲ್ಲಿ ಸುರಕ್ಷಿತರಾಗಿಲ್ಲ, ಆದರೆ ಸಭ್ಯ ದೇಶದಲ್ಲಿ ಸುರಕ್ಷಿತರಾಗಿದ್ದಾರೆ, ಎಂದು ಸಧ್ಯ ನವ ದೆಹಲಿಯಲ್ಲಿ ವಾಸಿಸುತ್ತಿರುವ ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ ಇವರು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಹಿಂದೂಗಳ ಮತಾಂತರ ಮುಂದುವರಿದಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !
‘ಔರಂಗಾಬಾದ’ ಜಿಲ್ಲೆಯ ಹೆಸರು ಬದಲಾಯಿಸಿ ಛತ್ರಪತಿ ಸಂಭಾಜಿ ನಗರ ಎಂದು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರ ನಿರ್ಧರಿಸಿದೆ; ಆದರೆ ಈಗ ಈ ನಿರ್ಣಯದ ಬಗ್ಗೆ ಎಂ.ಐ.ಎಂ. ಪಕ್ಷ ವಿರೋಧಿಸುತ್ತಿದೆ.
ತರಗತಿಯಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗರ ಅವಕಾಶ ಕೊಡದಿರುವ ಪ್ರಗತಿ(ಅಧೋಗತಿ)ಪರರು, ತಥಾ ಕಥಿತ ನಾಸ್ತಿಕರು, ಕಮ್ಯುನಿಸ್ಟರು ಈಗ ಈ ವಿಷಯದ ಬಗ್ಗೆ ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !
ಮತಾಂಧರು ಎಲ್ಲೇ ಇದ್ದರೂ, ತನ್ನ ಅಪರಾಧ ವೃತ್ತಿಯಂತೆಯೇ ನಡೆದುಕೊಳ್ಳುತ್ತಾರೆ ಎಂದು ಯಾರಾದರೂ ಈ ಘಟನೆಯ ಬಗ್ಗೆ ಹೇಳಿದರೆ ಆಶ್ಚರ್ಯ ಪಡಬಾರದು !
ಇದರ ಉತ್ತರ ಸರಕಾರ ನೀಡಲೇಬೇಕು; ಆದರೆ ಈ ಪ್ರಶ್ನೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದುಗಳ ಬಗ್ಗೆ ಕಾಳಜಿ ಇರುವುದಾಗಿ ತೋರಿಸುವ ಡೋಂಗಿ ಮೆಹಬೂಬ್ ಮುಫ್ತಿ ಇವರು ರಾಜ್ಯದಲ್ಲಿ ಅವರ ಸರಕಾರ ಇರುವಾಗ ಏನೇನು ಮಾಡಿದರು, ಅದನ್ನು ಕೂಡ ಹೇಳಬೇಕು ! ಕಲ್ಲು ತೂರಾಟ ನಡೆಸುವ ಸಾವಿರಾರು ಜನರ ವಿರುದ್ಧ ಇರುವ ದೂರುಗಳನ್ನು ಏಕೆ ಹಿಂಪಡೆದಿದ್ದರು, ಅದನ್ನು ಕೂಡ ಹೇಳಬೇಕು !
ಬ್ರಿಟನ್ ನಲ್ಲಿ ಶ್ರದ್ಧಾಸ್ಥಳಗಳ ಮೇಲೆ ಅವಮಾನದಿಂದಾಗಿ ನಡೆಯುವ ದಾಳಿಯ ಬಗ್ಗೆ ಕೂಡ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕಾಶ್ಮೀರದ ಬಗ್ಗೆ ನೀಡುವ ಹೇಳಿಕೆಯಿಂದ ಹಿಂದೂಗಳ ಸುರಕ್ಷತೆಗೆ ಅಪಾಯ ನಿರ್ಮಾಣವಾಗಿದೆ ಹಾಗೂ ಅವರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದೆ.