ಮುಸಲ್ಮಾನರು ಮುಸ್ಲಿಂ ದೇಶದಲ್ಲಿ ಅಸುರಕ್ಷಿತರಾಗಿದ್ದು, ಸಭ್ಯದೇಶದಲ್ಲಿ ಸುರಕ್ಷಿತರಾಗಿದ್ದಾರೆ !

ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ ಇವರ ಟ್ವೀಟ್

ನವ ದೆಹಲಿ – ಸುನ್ನಿ ಮುಸಲ್ಮಾನ ಬಹುಸಂಖ್ಯಾತರಾಗಿರುವ ಮುಸಲ್ಮಾನ ದೇಶದಲ್ಲಿ ಅಹಮದಿಯಾ ಮುಸಲ್ಮಾನರನ್ನು ಹಿಂಸಿಸಲಾಗುತ್ತಿದೆ. ಸುನ್ನಿ ಮುಸಲ್ಮಾನ ಬಹುಸಂಖ್ಯಾತರಾಗಿರುವ ಮುಸಲ್ಮಾನ ದೇಶದಲ್ಲಿ ಶಿಯಾ ಮುಸಲ್ಮಾನರನ್ನು ಹಿಂಸಿಸಲಾಗುತ್ತಿದೆ, ಶಿಯಾ ಮುಸಲ್ಮಾನರು ಬಹುಸಂಖ್ಯಾತರಿರುವ ಮುಸಲ್ಮಾನ ದೇಶದಲ್ಲಿ ಸುನ್ನಿ ಮುಸಲ್ಮಾನರನ್ನು ಹಿಂಸಿಸಲಾಗುತ್ತಿದೆ. ಸಂಕ್ಷಿಪ್ತದಲ್ಲಿ ಮುಸಲ್ಮಾನರು ಮುಸ್ಲಿಂ ದೇಶದಲ್ಲಿ ಸುರಕ್ಷಿತರಾಗಿಲ್ಲ, ಆದರೆ ಸಭ್ಯ ದೇಶದಲ್ಲಿ ಸುರಕ್ಷಿತರಾಗಿದ್ದಾರೆ, ಎಂದು ಸಧ್ಯ ನವ ದೆಹಲಿಯಲ್ಲಿ ವಾಸಿಸುತ್ತಿರುವ ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ ಇವರು ಟ್ವೀಟ್ ಮಾಡಿದ್ದಾರೆ.