ಜಿಹಾದಿ ಭಯೋತ್ಪಾದಕರು ಮತ್ತು ಅವರ ಕೈಗೊಂಬೆಗಳಿಗೆ ಜನ್ಮದ ಪಾಠವಾಗುವಂತಹ ಕಠೋರ ಮಿಲಿಟರಿ ಕ್ರಮಕೈಗೊಳ್ಳಬೇಕು ! – ಹಿಂದೂ ಜನಜಾಗೃತಿ ಸಮಿತಿ
ಉರಿ, ಪಠಾಣಕೋಟ, ಪುಲ್ವಾಮಾ ಮುಂತಾದ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ ನಂತರವೂ ಇಂತಹ ದಾಳಿಗಳು ನಿಲ್ಲಲು ಸಿದ್ಧವಿಲ್ಲ. ಇದು ಕಾಶ್ಮೀರದ ಪಹಲಗಾಮನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.