ವಿದೇಶಿ ಸಂಸ್ಥೆಗಳ ದುರಹಂಕಾರ !
ವಿದೇಶಿ ಮೂಲದ ‘ನೆಸ್ಲೆ’ ವಿರುದ್ಧದ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ವಿದೇಶಮೂಲದ ಆದರೆ ಭಾರತದ ಹೆಸರನ್ನಿಟ್ಟು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಆರೋಗ್ಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಹಾಗೂ ಇತರ ಹಲವು ಗಂಭೀರ ಆರೋಪಗಳಿವೆ
ವಿದೇಶಿ ಮೂಲದ ‘ನೆಸ್ಲೆ’ ವಿರುದ್ಧದ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ವಿದೇಶಮೂಲದ ಆದರೆ ಭಾರತದ ಹೆಸರನ್ನಿಟ್ಟು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಆರೋಗ್ಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಹಾಗೂ ಇತರ ಹಲವು ಗಂಭೀರ ಆರೋಪಗಳಿವೆ
ಬೇಸಿಗೆಯ ರಜೆ ಮತ್ತು ಆ ಸಮಯದಲ್ಲಿ ಹೆಚ್ಚುತ್ತಿರುವ ಪ್ರವಾಸವನ್ನು ಗಮನಿಸಿ ನಾಗರಿಕರಿಗೆ ಅನಾನುಕೂಲವಾಗಬಾರದೆಂದು ಕೇಂದ್ರ ರೈಲ್ವೆ ಆಡಳಿತವು ಬೇಸಿಗೆ ಕಾಲದಲ್ಲಿ ೯ ಸಾವಿರದ ೧೧೧ ರೈಲು ಪ್ರಯಾಣವನ್ನು ಹೆಚ್ಚಿಸಿದೆ.
ದುಬೈಯಲ್ಲಿ ಏಪ್ರಿಲ್ ೧೬ ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ದುಬೈ ನಗರ ನೀರಿನಲ್ಲಿ ಮುಳುಗಿರುವ ದೃಶ್ಯವನ್ನು ಜಗತ್ತು ನೋಡಿದೆ. ಮುಂಬಯಿಯಲ್ಲಿ ಯಾವತ್ತೂ ವಿಮಾನನಿಲ್ದಾಣದಲ್ಲಿ ನೆರೆಹಾವಳಿಯ ಸ್ಥಿತಿ ಬರುವುದಿಲ್ಲ; ಆದರೆ ದುಬೈ ವಿಮಾನ ನಿಲ್ದಾಣದಲ್ಲಿ, ರನ್ ವೇ ಮೇಲೆ ಕೆಲವು ಅಡಿಗಳಷ್ಟು ನೀರು ತುಂಬಿತ್ತು.
ಈ ವರ್ಷದ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ದೇಶದಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನಾವು ನೀರಿನ ಅಭಾವವೆಂದು ಹೇಳುತ್ತಿದ್ದರೂ, ನೀರಿನ ಅಭಾವವು ನಿಜವಾದ ಸಮಸ್ಯೆಯಾಗಿರದೆ ಅದರ ಅವಶ್ಯಕತೆ ಮತ್ತು ಉಪಲಬ್ಧತೆಯ ಸಮಸ್ಯೆಯಾಗಿದೆ.
ಸಂಸ್ಕೃತಿಗೆ ಅಗೌರವವಾಗದಂತೆ, ಧಾರ್ಮಿಕ ಸ್ಥಳಗಳ ಪಾವಿತ್ರ್ಯವನ್ನು ಮತ್ತು ಚೈತನ್ಯವನ್ನು ರಕ್ಷಿಸುವುದು ಪ್ರವಾಸಿಗರ ನೈತಿಕ ಜವಾಬ್ದಾರಿಯಾಗಿದೆ. ಪ್ರವಾಸೋದ್ಯಮ ಸಂಸ್ಥೆಗಳು ಕೂಡ ಆಧ್ಯಾತ್ಮಿಕ ಪ್ರವಾಸೋದ್ಯಮದಡಿಯಲ್ಲಿ ಸಂಬಂಧಿಸಿದ ಸ್ಥಳಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಜಾಗರೂಕತೆಯಿಂದ ಗಮನವಿಡಬೇಕು
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲರ ಬಂಧನದ ಬಗ್ಗೆ ಅಮೇರಿಕಾ ದೇಶವು ಚಿಂತಿಸುವ ಕಾರಣವಿರಲಿಲ್ಲ; ಆದರೆ ಎಂದಿನಂತೆ ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ತನ್ನ ಮೂಗನ್ನು ತೂರಿಸಿಯೇ ಬಿಟ್ಟಿದೆ !
ಉತ್ತರಪ್ರದೇಶದ ಬದಾಯೂಂನಲ್ಲಿನ ಘಟನೆಯಲ್ಲಿ ಸಾಜೀದ್‌ನು ಇಬ್ಬರು ಚಿಕ್ಕ ಹಿಂದೂ ಮಕ್ಕಳ ಕತ್ತು ಸೀಳಿ ಅವರ ರಕ್ತವನ್ನು ಕುಡಿದನು. ಪೊಲೀಸರು ಸಾಜೀದ್‌ನನ್ನು ಚಕಮಕಿಯಲ್ಲಿ ಕೊಂದಿದ್ದಾರೆ ಮತ್ತು ತಪ್ಪಿಸಿಕೊಂಡಿದ್ದ ಆತನ ಸಹೋದರ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ರಾಜ್ಯದ ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ನೀಡಿರುವುದರಿಂದ ರಾಜ್ಯದ ವಾತಾವರಣ ಬಿಸಿಯಾಗಿರುವಾಗಲೇ ಮಾರ್ಚ್ ೧ ರಂದು ರಾಮೇಶ್ವರಮ್ ಕೆಫೆಯಲ್ಲಿ ಸ್ಫೋಟ ನಡೆಯಿತು.
‘ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರ‍್ಯಾರು ಭಾಗವಹಿಸುವರೋ ಅವರದ್ದು | ಆದರೆ ಅಲ್ಲಿ ಭಗವಂತನ ಆಧಿಷ್ಠಾನ ಇರಬೇಕು |’ ಎಂಬ ಸಮರ್ಥ ರಾಮದಾಸ ಸ್ವಾಮಿಯವರ ಉಕ್ತಿಯನ್ನು ಸಾಕ್ಷಾತ್ ಅನುಭವಿಸುವ ಮತ್ತು ಅದರ ಅನುಭೂತಿ ನೀಡುವ ಸನಾತನ ಸಂಸ್ಥೆಯು ಅದ್ವಿತೀಯವಾಗಿದೆ
ಜಗತ್ತಿನಲ್ಲಿ ಶಸ್ತ್ರಾಸ್ತ್ರ ಸಾಮಾಗ್ರಿಗಳನ್ನು ಉತ್ಪಾದಿಸುವ ಮಹತ್ವದ ೧೫ ಕಾರ್ಖಾನೆಗಳಲ್ಲಿ ೬ ಕಾರ್ಖಾನೆಗಳು ಚೀನಾಗೆ ಸಂಬಂಧಪಟ್ಟಿವೆ. ಚೀನಾವು, ‘೨೦೩೫ ರ ಒಳಗೆ ನಮ್ಮ ಸೇನೆ ‘ಅತ್ಯಂತ ಶಕ್ತಿಶಾಲಿ ಸೇನೆ’ ಎಂದು ಹೆಸರುವಾಸಿಯಾಗುವುದು’ ಎಂದು ಅದು ಬಹಿರಂಗವಾಗಿಯೇ ಜಗತ್ತಿಗೆ ಬೆದರಿಕೆ ನೀಡಿದೆ