ಸಂಸ್ಕೃತಿಯ ನಾಶದ ಸಂಚು !

ಆಗಸ್ಟ್ ೧೧ ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಲೋಕಸಭೆಯಲ್ಲಿ ಭಾರತೀಯ ದಂಡ ಸಂಹಿತೆ ಬದಲು ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ’ ಬದಲಾಗಿ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಕಾಯಿದೆ’ ಬದಲಾಗಿ ‘ಭಾರತೀಯ ಸಾಕ್ಷ್ಯ ಕಾಯಿದೆ’ ಈ ತಿದ್ದುಪಡಿಗಳನ್ನು ಮಾಡುವ ಮಸೂದೆಗಳನ್ನು ಮಂಡಿಸಿದರು.

ಅರಾಜಕತೆಯ ಅಂಚಿನಲ್ಲಿ ‘ಪಾಪಿ’ಸ್ತಾನ !

ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೊಂಡಿದ್ದು ಆಗಸ್ಟ್ ೯ ರ ಮಧ್ಯರಾತ್ರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು.

ಕಾಂಗ್ರೆಸ್-ಚೀನೀ ಭಾಯಿ ಭಾಯಿ!

ಸ್ವದೇಶದ ಮಾಹಿತಿಯನ್ನು ಶತ್ರು ದೇಶಕ್ಕೆ ಪೂರೈಸುವುದು ಅಥವಾ ಹಣ ಪಡೆದು ಶತ್ರು ದೇಶದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರುವುದು ಇವು ವಿಶ್ವಾಸಘಾತವಾಗಿದೆ. ಇಂತಹ ವಿಶ್ವಾಸಘಾತವನ್ನು ಕಾಂಗ್ರೆಸ್ ಯಾವಾಗಲೂ ಮಾಡುತ್ತಾ ಬಂದಿದೆ.

ವೇದಜ್ಞಾನದ ಪ್ರಸಾರ

ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇತ್ತೀಚೆಗೆ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಆ ಸಂದರ್ಭದಲ್ಲಿ ಅವರು ‘ವೇದರಕ್ಷಣೆಯ ಪರಂಪರೆ ವಿಸ್ತಾರವಾಗಬೇಕು’ ಎಂದು ಉದ್ಗರಿಸಿದರು.

‘ಆನ್‌ಲೈನ್ ಗ್ಯಾಂಬ್ಲಿಂಗ್ : ಒಂದು ಪ್ರತಿಷ್ಠಿತ ಜೂಜಾಟ !

ಗೋವಾ ರಾಜ್ಯದಲ್ಲಿ ‘ಅನ್‌ಲೈನ್ ಗ್ಯಾಂಬ್ಲಿಂಗ್’ (ಜೂಜಾಟ) ನಡೆಯುತ್ತಿದ್ದರೆ ಅದರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಜುಲೈ ೨೪ ರಂದು ಮಹಾರಾಷ್ಟ್ರದ ವಿಧಾನಪರಿಷತ್ತಿನಲ್ಲಿ ಆಶ್ವಾಸನೆ ನೀಡಿದ್ದರು.

ಅರವತ್ತರ ಅರಳು ಮರಳು ಅಲ್ಲ ‘ಹಿಂದೂ ದ್ವೇಷ’

ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.

ಸದನವೇ ಅಥವಾ ಗದ್ದಲ ಗೃಹವೇ ?

ಸಂಸತ್ತಿನ ಮುಂಗಾರು ಕಲಾಪ ನಡೆಯುತ್ತಿದೆ. ಸದ್ಯ ಕಲಾಪವೆಂದ ಕೂಡಲೇ `ಗೊಂದಲ, ಗದ್ದಲ, ಕೂಗಾಟ, ಪೇಪರ್ ಎಸೆಯುವುದು’ ಈ ಚಿತ್ರಣವೇ ಕಣ್ಮುಂದೆ ನಿಲ್ಲುತ್ತದೆ. ಸದನವನ್ನು ಸ್ಥಗಿತಗೊಳಿಸಲು ವಿಪಕ್ಷಗಳು ಯಾವುದಾದರೂ ಕಾರಣವನ್ನು ಹುಡುಕುತ್ತಲೇ ಇರುತ್ತವೆ.

’ಡೇಟಿಂಗ್ ಆ್ಯಪ್ಸ್’ ನಿಷೇಧಿಸಬೇಕು!

ಕೋಲಕಾತಾ ನಗರದಲ್ಲಿ ‘ಡೇಟಿಂಗ್ ಸರ್ವಿಸ್’ ಒದಗಿಸುವ ಒಂದು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ಜಾಲತಾಣಗಳ ಮೂಲಕ ಹಲವು ಯುವತಿಯರ ಚಿತ್ರಗಳನ್ನು ಜನರಿಗೆ ಕಳುಹಿಸುತ್ತಿದ್ದರು.

ಭಯೋತ್ಪಾದನೆಯ ಹೊಸ ರೂಪ!

ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್‌ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು.

ಹಾನಿಕರ ಅಹಂಕಾರ !

ತತ್ವಜ್ಞಾನಿಗಳು ಹೇಳುತ್ತಿರುತ್ತಾರೆ, ‘ಜೀವನವೂ ಒಂದು ಆಟ. ಈ ಆಟದಲ್ಲಿ ಯಶಸ್ಸು ಕಾಣಬೇಕಾದರೆ ಅದನ್ನು ನಿರಾಳವಾಗಿ ಮತ್ತು ಯಾವುದೇ ಆಮಿಷಕ್ಕೆ ಸಿಲುಕದೆ ಆಡಬೇಕು. ‘ಜೀವನದಲ್ಲಿ ಯಾವುದೇ ಕರ್ಮವನ್ನು ಮಾಡುವಾಗ ಅದರ ಹಿಂದೆ ಸಾಧನೆಯ ಚಿಂತನೆ, ಶಕ್ತಿ, ತ್ಯಾಗ ಮತ್ತು ಸಮರ್ಪಣಾ ಮನೋಭಾವವಿದ್ದರೆ ಅಂತಹ ಕರ್ಮ ಯಾವತ್ತೂ ಯಶಸ್ವಿಯಾಗುತ್ತದೆ.