`ನಾವು ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮ್ಮ ಕೊನೆಯ ಶ್ವಾಸವಿರುವ ವರೆಗೆ ಕೃತಜ್ಞರಾಗಿರಬೇಕು !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆ ಯವರು ಅಪಾರ ಪರಿಶ್ರಮಪಟ್ಟು ತಮ್ಮ ಶರೀರದ ಪರಿವೆ ಇಲ್ಲದೇ ಸಾಧಕರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಎಲ್ಲ ಸಾಧಕರನ್ನು ಸಿದ್ಧಗೊಳಿಸಿದರು.

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ !

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಕರ್ನಾಟಕದ ಚಿಉತ್ಸಾಹದಿಂದ ಆಚರಿಸಲಾಯಿತು. ಈ ವೇಳೆ ಶ್ರೀ ವ್ಯಾಸ ಪೂಜೆ ಮಾಡಲಾಯಿತು.

ಪ್ರಮಾಣವಚನ ಅಥವಾ ಷಡ್ಯಂತ್ರ ?

ಜಾರ್ಖಂಡ್ ರಾಜ್ಯದ ಆಡಳಿತಾರೂಢ ಪಕ್ಷ `ಜಾರ್ಖಂಡ್ ಮುಕ್ತಿ ಮೋರ್ಚಾ’ದ ಶಾಸಕ ಹಫೀಜುಲ್ ಹಸನ್ ಅವರು ಇತ್ತೀಚೆಗೆ ತೆಗೆದುಕೊಂಡ ಪ್ರಮಾಣವಚನ ವಿವಾದದ ಸುಳಿಯಲ್ಲಿ ಸಿಲುಕಿದೆ; ಏಕೆಂದರೆ ಅವರು ತಮ್ಮ ಪ್ರಮಾಣ ವಚನದ ಪ್ರಾರಂಭದಲ್ಲಿ ಕುರಾನಿನ ಮೊದಲ ಆಯತಗಳನ್ನು ಪಠಿಸಿದರು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ೭೧ ಕಡೆಗಳಲ್ಲಿ ಗುರುಪೂರ್ಣಿಮೆ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶದಾದ್ಯಂತ ಕನ್ನಡ, ಮರಾಠಿ, ಬಂಗಾಳಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ೭೧ ಕಡೆಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಸಂಭ್ರಮದಿಂದ ನೆರವೇರಿತು. ಬೆಂಗಳೂರು, ಮಂಗಳೂರು, ಮುಂತಾದ ಕಡೆಗಳಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಜಿಜ್ಞಾಸುಗಳು ಉಪಸ್ಥಿತರಿದ್ದರು.

`ಗುರುಕೃಪಾಯೋಗ’ ಎಂಬ ಸಹಜಸಾಧ್ಯ ಸಾಧನಾಮಾರ್ಗದ ನಿರ್ಮಿತಿಯನ್ನು ಮಾಡಿ ಮಾನವರಿಗೆ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

`ಗುರುಕೃಪಾಯೋಗ’ ಅಸ್ತಿತ್ವದಲ್ಲಿ ಬರುವ ಮೊದಲು ಜ್ಞಾನಯೋಗ, ಧ್ಯಾನಯೋಗ, ಹಠಯೋಗ, ಕರ್ಮಯೋಗ ಶಕ್ತಿಪಾತಯೋಗ ಇತ್ಯಾದಿ ಅನೇಕ ಸಾಧನಾಮಾರ್ಗಗಳು ಅಸ್ತಿತ್ವದಲ್ಲಿದ್ದವು; ಆದರೆ ಆ ಮಾಧ್ಯಮಗಳಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಕಲಿಯುಗದ ಮನುಷ್ಯನಿಗೆ ಕಠಿಣವಾಗಿದೆ.

ಕೃತಜ್ಞತೆಯ ಭಾವ

ಹುಲಿಯು ತನ್ನ ದವಡೆಯಲ್ಲಿ ಸಿಕ್ಕಿದ ಪ್ರಾಣಿಯನ್ನು ಯಾವ ರೀತಿ ಬಿಡುವುದಿಲ್ಲವೋ, ಅದೇ ರೀತಿಯಾಗಿ ಯಾರ ಮೇಲೆ ಗುರುಗಳು ಕೃಪೆಯನ್ನು ಮಾಡುವರೋ, ಅವನು ಮೋಕ್ಷಕ್ಕೆ ಹೋಗುವವರೆಗೂ ಗುರುಗಳು ಅವನನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ.

ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

ಸ್ವಯಂಸೂಚನೆಯ ಸತ್ರಗಳ ಸಮಯದಲ್ಲಿ ದೋಷಗಳು ನೆನಪಾಗುವುದು ಹಾಗೂ ಅವುಗಳನ್ನು ದೂರಗೊಳಿಸಲು ಸ್ವಯಂಸೂಚನೆ ನೀಡಬೇಕು. ಬಾಕಿ ಸಮಯ ನಿರಂತರ ಭಾವಪೂರ್ಣ ಜಪ ಮಾಡಬೇಕು ಅಥವಾ ಕೃತಜ್ಞತಾಭಾವದಲ್ಲಿರಬೇಕು.

‘ಈಶ್ವರನ ಅವತಾರವಾಗಿರುವ ಮೂರು ಮೋಕ್ಷಗುರುಗಳು ಲಭಿಸಿರುವುದು’ಸನಾತನದ ಸಾಧಕರ ಅಹೋಭಾಗ್ಯವೇ ಆಗಿದೆ !

ಸನಾತನ ಸಂಸ್ಥೆಯ ಈ ಮೂರು ಮೋಕ್ಷಗುರುಗಳು ಕೆಟ್ಟ ಶಕ್ತಿಗಳಿಂದ ಸಾಧಕರಿಗಾಗುವ ತೊಂದರೆಗಳನ್ನು ಮೊದಲು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಜೀರ್ಣಿಸಿಕೊಳ್ಳುತ್ತಾರೆ.

ಸಂತಪದವಿಯಲ್ಲಿ ವಿರಾಜಮಾನರಾದ ಕೇರಳದ ಕೊಚ್ಚಿಯ ತ್ಯಾಗಿವೃತ್ತಿಯ ದಿ. (ಶ್ರೀಮತಿ) ಸೌದಾಮಿನಿ ಕೈಮಲ (ವಯಸ್ಸು ೮೨ ವರ್ಷ) !

ಕೈ. ಕೈಮಲಅಜ್ಜಿಯವರು ಕಳೆದ ೮ ವರ್ಷಗಳಿಂದ ಕೇರಳದ ಕೊಚ್ಚಿಯಲ್ಲಿನ ಸೇವಾಕೇಂದ್ರದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದರು. ಪೂ. ಕೈಮಲಅಜ್ಜಿಯವರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ದೃಢ ಶ್ರದ್ಧೆ ಇತ್ತು ಮತ್ತು ಅವರ ಬಗ್ಗೆ ತುಂಬಾ ಸಮರ್ಪಿತಭಾವ ಮತ್ತು ಕೃತಜ್ಞತಾಭಾವವಿತ್ತು.