ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಈ ವರ್ಷದ ಶಿಬಿರದಲ್ಲಿ ಎಲ್ಲರೂ ಸೇವೆಯನ್ನು ಮಾಡುತ್ತಾರೆ; ಆದರೆ ವ್ಯಷ್ಟಿ ಸೇವೆಯಲ್ಲಿ ರಿಯಾಯಿತಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈಗ ವ್ರತ ಎಂದು ಪ್ರಯತ್ನ ಮಾಡಲು ಹೇಳಿದ್ದಾರೆ. ಪ್ರಯತ್ನದಲ್ಲಿ ಕಡಿಮೆ ಬೀಳಬಾರದು ಎಂದು ಶಿಕ್ಷಾ ಪದ್ಧತಿಯನ್ನು ಉಪಯೋಗಿಸಬೇಕು.

ತೀವ್ರ ಶಾರೀರಿಕ ತೊಂದರೆಯಲ್ಲಿಯೂ ಗುರುವಾಜ್ಞಾಪಾಲನೆ ಮಾಡಿ ಸೇವೆ ಮಾಡುವ ಶಿಷ್ಯ ಸದ್ಗುರು ರಾಜೇಂದ್ರ ಶಿಂದೆ ಮತ್ತು ದೇಹಬುದ್ಧಿ ಕಡಿಮೆಗೊಳಿಸಿ ಅವರ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುವ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸದ್ಗುರು ರಾಜೇಂದ್ರ ಶಿಂದೆರಿಗೆ ತೀವ್ರ ಶಾರೀರಿಕ ತೊಂದರೆಯಾಗುತ್ತಿರುವಾಗ ಶುದ್ಧೀಕರಣ ಸತ್ಸಂಗ ಇಲ್ಲದಿರುವಾಗ, ಆ ೩ ದಿನ ಗುರುಕೃಪೆಯಿಂದ ಅವರಿಂದ ‘ಚೈತನ್ಯವಾಹಿನಿ’ಯ ಸೇವೆ ಆಗುತ್ತಿತ್ತು

ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ

ವಿದ್ಯಾಧನವನ್ನು ದಾನ ಮಾಡಿದರೆ ಅದು ಕಡಿಮೆ ಆಗುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ. ಆದುದರಿಂದ ವಿದ್ಯಾಧನವೇ ಎಲ್ಲ ಧನಗಳಲ್ಲಿ ಶ್ರೇಷ್ಠ ಧನವೆಂದು ಒಪ್ಪಿಕೊಳ್ಳಬೇಕು.

ಕೋಲಕಾತಾದ ಸರ್ವಾಧಿಕಾರ !

ಕೋಲಕಾತಾದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ಆಧುನಿಕ ವೈದ್ಯೆಯ ಮೇಲಾದ ಬಲಾತ್ಕಾರದ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಖಂಡಿಸಿ ‘ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ’ ಆಗಸ್ಟ್ ೧೭ ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರು ಪೂ. (ಶ್ರೀಮತಿ) ನಿರ್ಮಲಾ ದಾತೆ ಅಜ್ಜಿಯವರ ಮೇಲೆ ಕೆಲವು ಸೂಕ್ಷ್ಮ ಪ್ರಯೋಗಗಳನ್ನು ಮಾಡಿದ ನಂತರ ಅವರ ಆರೋಗ್ಯದಲ್ಲಾದ ಸುಧಾರಣೆ

ಪೂ. ಅಜ್ಜಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿರುವಾಗ ಪ.ಪೂ. ಡಾಕ್ಟರರು, ”ಅಡಚಣೆಗಳು ಎಲ್ಲಿವೆ ? ಅವುಗಳಿಗನುಸಾರ ಉಪಾಯವನ್ನು  ಕಂಡುಹಿಡಿಯುವುದು ಆವಶ್ಯಕವಾಗಿದೆ. ಉಪಾಯಗಳನ್ನು ಮಾಡುವುದರಿಂದ ಆ ಅಡಚಣೆಗಳು ದೂರವಾಗುತ್ತವೆ”, ಎಂದು ಹೇಳಿದರು.

ಅವರನ್ನು ಜೀವನಮಾನವಿಡಿ ಜೈಲಿಗೆ ಹಾಕಬೇಕು !

ಹಾಸ್ಯನಟ ಮುನವ್ವರ್‌ ಫಾರೂಕಿ ಅವರು ಕಾರ್ಯಕ್ರಮವೊಂದರಲ್ಲಿ ‘ಕೊಂಕಣಿ ಜನರು ಇತರರನ್ನು ಮೂರ್ಖರನ್ನಾಗಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು; ಆದರೆ ನಂತರ ಮರಾಠಿ ಮತ್ತು ಕೊಂಕಣಿ ಜನರ ಭಾರಿ ಪ್ರತಿಭಟನೆಯ ನಂತರ ಅವರು ಕ್ಷಮೆ ಕೇಳಬೇಕಾಯಿತು.

ಪಾರಂಪರಿಕ ಉಡುಪುಗಳ ತಿರಸ್ಕಾರ !

ದೇಶದ ಪಾರಂಪರಿಕ ಉಡುಪನ್ನು ಧರಿಸುವ ಹಿರಿಯ ವ್ಯಕ್ತಿಯೊಂದಿಗೆ ತನ್ನದೇ ದೇಶದಲ್ಲಿ ಹೀಗೆ ವರ್ತಿಸುವುದೆಂದರೆ, ದೇಶದ ಸಾಂಸ್ಕೃತಿಕ ಅವನತಿಯ ಸಂಕೇತವಾಗಿದೆ.

ರೈಲ್ವೆ ಪ್ರವಾಸಿಗರಿಗೆ ‘ಅಪಘಾತ ವಿಮಾ ಸಂರಕ್ಷಣೆ’ ಯೋಜನೆ

ರೈಲ್ವೆ ಪ್ರವಾಸಿಗರಿಗೆ ಅಪಘಾತ ವಿಮಾ ಸಂರಕ್ಷಣೆ ಸಿಗಬೇಕೆಂದು, ಭಾರತೀಯ ರೈಲ್ವೆಯು ಪ್ರವಾಸಿಗರಿಗಾಗಿ ಅತ್ಯಲ್ಪ ದರದಲ್ಲಿ ಒಂದು ಒಳ್ಳೆಯ ವಿಮಾ ಯೋಜನೆಯನ್ನು ಉಪಲಬ್ಧಗೊಳಿಸಿದೆ. ರೈಲ್ವೇ ಪ್ರವಾಸದ ಆನ್‌ಲೈನ್‌ ಟಿಕೇಟ್‌ ಖರೀದಿಸುವಾಗ ‘ಅಪಘಾತ ವಿಮಾ ಸಂರಕ್ಷಣೆ’ಯ ಆಯ್ಕೆಯ ಪರ್ಯಾಯವಿರುತ್ತದೆ.

ಮೋದಿಯವರ ಮೂರನೇ ಅವಧಿ ಮತ್ತು ಭಾರತದ ಮುಂದಿರುವ ಚೀನಾದ ಗಂಡಾಂತರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚೆಗಿನ ನಡವಳಿಕೆಯಿಂದ ಭಾರತ ಮತ್ತು ಚೀನಾದ ನಡುವೆ ಮಾನಸಿಕ ಒತ್ತಡ ಭರಿತ ಯುದ್ಧ ಆರಂಭವಾಗಿರುವುದು ಕಾಣಿಸುತ್ತದೆ.

ಗಣೇಶೋತ್ಸವದ ನಿಮಿತ್ತದಿಂದ ಊರಿಗೆ ಹೋಗುವಾಗ, ಹಾಗೆಯೇ ಇತರ ಸಮಯದಲ್ಲಿಯೂ ಪ್ರವಾಸ ಮಾಡುವಾಗ ಸಾಧ್ಯವಿದ್ದರೆ, ಸನಾತನ ಪ್ರಕಟಿಸಿರುವ ಗ್ರಂಥ, ಕಿರುಗ್ರಂಥ ಮುಂತಾದವುಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಅವುಗಳನ್ನು ಪ್ರಸಾರ ಮಾಡಿರಿ

ಕೆಲವು ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರವಾಸ ಮಾಡುವಾಗ ತಮ್ಮೊಂದಿಗೆ ಸನಾತನದ ಕೆಲವು ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ಇಟ್ಟುಕೊಂಡಿದ್ದರು. ಅವರು ಮುಂದೆ ಬರುವ ಹಬ್ಬಗಳನ್ನು ಅನುಸರಿಸಿ ಸಹ ಪ್ರಯಾಣಿಕರಿಗೆ ಗ್ರಂಥಗಳನ್ನು ತೋರಿಸಿದರು ಮತ್ತು ಅದರಲ್ಲಿನ ಮಾಹಿತಿಗಳನ್ನು ತಿಳಿಸಿ ಅವುಗಳನ್ನು ಪ್ರಸಾರ ಮಾಡಿದರು.