ಮುಫ್ತಿಯ ದ್ವೇಷಭಾವನೆ !

ಸಂಜಯ ಶರ್ಮಾರವರ ಹತ್ಯೆಯ ನಂತರ ‘ಪೀಪಲ್ಸ್ ಡೆಮೋಕ್ರಾಟಿಕ್‌ ಪಾರ್ಟಿ’ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ದ್ವೇಷ ಕಾರಿದ್ದಾರೆ. ‘ಇಂತಹ ಘಟನೆಗಳಿಂದ ಭಾಜಪಲಾಭಗಳಿಸುತ್ತಿದೆ’, ಎಂದು ಅವರು ಹೇಳಿದ್ದಾರೆ.

ಗುಲಾಮಗಿರಿಯ ಕುರುಹುಗಳು… !

ಆಂಗ್ಲರು ೧೯೪೯ ರಲ್ಲಿ ಸ್ಥೂಲದಲ್ಲಿ ಭಾರತವನ್ನು ತೊರೆದಿದ್ದಾರೆ; ಆದರೆ ಅವರ ರೂಢಿ, ಪರಂಪರೆಗಳು, ಪದ್ಧತಿಗಳು, ಆಡಳಿತ ವ್ಯವಸ್ಥೆಯ ನಿಯಮಗಳು, ಮಾತ್ರವಲ್ಲ, ಕಾನೂನುಗಳನ್ನು ಸಹ ಇಲ್ಲಿ ಬಿಟ್ಟು ಹೋಗಿದ್ದಾರೆ.

‘ಚಾಟ್ ಜಿಪಿಟಿ’: ಒಂದು ಅಬ್ಬರ

ಯಾವುದೇ ತಂತ್ರಾಂಶವನ್ನು ಅಂತಿಮವಾಗಿ ಮಾನವನೇ ನಿಯಂತ್ರಿಸುತ್ತಾನೆ, ಎಂಬ ಸತ್ಯವನ್ನು ಮರೆಯಬಾರದು. ಅದರಿಂದಾಗಿ ಆ ಮನುಷ್ಯನ ಮನಸ್ಥಿತಿ ಹೇಗಿದೆ ? ಎಂಬುದರ ಮೇಲೆ ಆ ತಂತ್ರಾಂಶದ ಕಾರ್ಯವು ಅವಲಂಬಿಸಿರುತ್ತದೆ.

ಅಧ್ಯಾತ್ಮದ ಶ್ರೇಷ್ಠತೆ !

ಇಂದು ಭಾರತದಾದ್ಯಂತ ಧ್ರುವ ಜೈನ್ ಈ ಹೆಸರು ಎಲ್ಲೆಡೆ ಚರ್ಚೆಯಲ್ಲಿದೆ. ಇದರ ಕಾರಣವೂ ಹಾಗೆಯೆ ಇದೆ. ಬಿಲಾಸಪುರ (ಛತ್ತೀಸ್‌ಗಡ) ದಲ್ಲಿನ ವಿದ್ಯಾರ್ಥಿ ಧ್ರುವ ‘ಜೆಇಇ ಮೆನ್ (ಅಭಿಯಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆ) ೨೦೨೩ ರ ಪ್ರವೇಶ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದು ಯಶಸ್ವಿಯಾದನು.

ಖಲಿಸ್ತಾನಿಗಳ ನಿರ್ನಾಮ !

ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವವರ ಮೇಲೆ ಅಲ್ಲಿನ ಕೆಲವು ಖಲಿಸ್ತಾನವಾದಿಗಳು ದಾಳಿ ಮಾಡಿ ಅವರನ್ನು ಥಳಿಸಿದರು ಮತ್ತು ಅವರ ಕೈಯಲ್ಲಿನ ಧ್ವಜವನ್ನೂ ಅವಮಾನಿಸಿದರು.

ಪ್ರಶಸ್ತಿಯ ಗೌರವ !

‘ಒಬ್ಬ ವಿದ್ಯಾರ್ಥಿಗೆ ದೊರಕುವ ಚಿಕ್ಕ ಬಹುಮಾನವಿರಲಿ ಅಥವಾ ರಾಷ್ಟ್ರದ ಸರ್ವೋಚ್ಚ ಪ್ರಶಸ್ತಿ ಇರಲಿ’, ಎಲ್ಲ ಪ್ರಶಸ್ತಿಗಳು ಆ ವ್ಯಕ್ತಿಯ ಕಾರ್ಯಸಾಧನೆಗಳನ್ನು ಗೌರವಿಸಲು ಇರುತ್ತವೆ; ಆದರೆ ಅದಕ್ಕೂ ಮುಂದೆ ಹೋಗಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯ ಆದರ್ಶವನ್ನು ಸಮಾಜದೆದುರು ಇಡಲಾಗುತ್ತದೆ.

ಹಿಂದೂ ಅಲ್ಪಸಂಖ್ಯಾತರೆಂದರೆ ಭಾರತವನ್ನು ಕಳೆದುಕೊಳ್ಳುವುದು !

ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.

ವಿಶೇಷ ಸಂಪಾದಕೀಯ ಎರಡು ತಪಗಳ ಸಾಧನೆ !

ಈ ದಿನಪತ್ರಿಕೆಗೆ ದೇಶದ ಅನೇಕ ಸಂತರ ಆಶೀರ್ವಾದ ಲಭಿಸಿದೆ. ಈ ಆಧ್ಯಾತ್ಮಿಕ ಶಕ್ತಿಯಿಂದ ಈ ದಿನಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ ಮತ್ತು ಮುಂದೆಯೂ ಆಗಲಿದೆ, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಯಾವ ಉದ್ದೇಶದಿಂದ ಈ ದಿನಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತೋ ಆ ಉದ್ದೇಶದಂತೆ `ಸನಾತನ ಪ್ರಭಾತ’ವು ಶೇ. ೧೦೦ ರಷ್ಟು ತನ್ನ ಕಾರ್ಯವನ್ನು ಮಾಡಿದೆ’, ಎಂದು ಹೇಳಬಹುದು.

‘ಅ’ಶಿಸ್ತಿನ ಶತಕ !

‘ಇದು ಭಾರತದ ಪ್ರಜ್ಞಾವಂತ ಹಿಂದೂಗಳಿಗೆ ಗೊತ್ತು’ ಎಂಬುದನ್ನು ರಾಹುಲ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯವರೆಗೆ ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ಮಾಡಿದೆ. ಜನ ಅದನ್ನು ಎಂದಿಗೂ ಮರೆಯುವುದಿಲ್ಲ. ಈವರೆಗೆ ಕಾಂಗ್ರೆಸಿಗರ ಕಾಲೆಳೆಯುತ್ತಿರುವ ರಾಹುಲ್ ಗಾಂಧಿ ಇದೆಲ್ಲದರಿಂದ ಪಾಠ ಕಲಿಯಬೇಕು.

ಮಾಧ್ಯಮಗಳ ‘ಕೊರೊನಾ ವೃತ್ತಿ’ಗೆ ಕಡಿವಾಣ ಹಾಕಿರಿ !

ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು.