ಗುರುಪರಂಪರೆಯ ಸ್ಮರಣೆ 

ಗುರು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಯ ಪ್ರವಾಸದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತ್ಯಕ್ಷ, ಪರೋಕ್ಷ, ಸೂಕ್ಷ್ಮದಿಂದ ಹೀಗೆ ವಿವಿಧ ಮಾಧ್ಯಮಗಳಿಂದ ಸತತ ಮಾರ್ಗದರ್ಶನ ಮಾಡುತ್ತಾ ಇರುತ್ತಾರೆ, ಕಲಿಸುತ್ತಾ ಇರುತ್ತಾರೆ ಹಾಗೂ ಆ ಮಾರ್ಗದರ್ಶನವನ್ನು ಅರ್ಥೈಸಿಕೊಂಡೇ ಶಿಷ್ಯನು ಮುಂದಿನ ಹೆಜ್ಜೆಯನ್ನಿಡುತ್ತಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಂದ ಗುರುಪೂರ್ಣಿಮೆಯ ನಿಮಿತ್ತ ಸಾಧಕರಿಗೆ ಸಂದೇಶ

ಅಖಿಲ ಮನುಕುಲದ ಕಲ್ಯಾಣವನ್ನು ಮಾಡುವ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾಲವು ಸಮೀಪ ಬಂದಿದೆ; ಆದರೆ ‘ನಮಗೆ ಅದು ಸಹಜವಾಗಿ ಅನುಭವಿಸಲು ಸಿಗುವುದು, ಎಂದೇನಿಲ್ಲ. ಅದಕ್ಕಾಗಿ ಈಶ್ವರನ ಮೇಲಿನ ದೃಢ ಭಕ್ತಿ, ಸತ್‌ಗಾಗಿ ತ್ಯಾಗದ ಸಿದ್ಧತೆ, ಮನಸ್ಸಿನ ಸರ್ವಾಂಗೀಣ ಸಿದ್ಧತೆ ಇಂತಹ ಸದ್ಗುಣಗಳ ಗಂಟು ನಮ್ಮೊಂದಿಗೆ ಇರಬೇಕಾಗುತ್ತದೆ.

ಸದ್ಗುರುಗಳ ಮುಖ್ಯ ಕಾರ್ಯ, ಎಂದರೆ ಶಿಷ್ಯನಲ್ಲಿ ಶಾಂತಿ ಮತ್ತು ಸಮಾಧಾನ ಸ್ಥಾಪಿಸುವುದು

ಮಾಯೆಯ ಮಾಯೆ, ಎಂದರೆ ವಾಸ್ತವದಲ್ಲಿ ಸರ್ವವ್ಯಾಪಿ ಪ್ರೇಮ; ಆದರೆ ಮಾಯೆಯಿಂದ ಅನಿರೀಕ್ಷಿತ ವಾಗಿ ಮಾಯಾವಿತನಾ ನಿರ್ಮಾಣವಾಗುತ್ತದೆ ಮತ್ತು ಸರ್ವನಾಶವಾಗುತ್ತದೆ. ಸದ್ಗುರು ಮಾಯೆಯ ಮುಳ್ಳನ್ನು ತಮ್ಮ ಶಿಷ್ಯನ ಅಂತಃಕರಣದಿಂದ ತೆಗೆದು ಹಾಕುತ್ತಾರೆ.

‘ಗುರುಕೃಪಾಯೋಗವು ಸಾಧನಾಮಾರ್ಗದ ಒಂದು ಫಲನಿಷ್ಪತ್ತಿ !

ಅನೇಕ ಸಂಪ್ರದಾಯಗಳಲ್ಲಿ ಸಂತರ ಬಳಿ ಅವರ ಬೆರಳೆಣಿಕೆಯಷ್ಟೇ ಅವರ ಶಿಷ್ಯರಿರುತ್ತಾರೆ, ಅವರಿಂದ ಅವರು ಸೇವೆ ಮಾಡಿಸಿಕೊಳ್ಳುತ್ತಾರೆ. ಸನಾತನ ಸಂಸ್ಥೆಯಲ್ಲಿ ಸದ್ಯ ಶಿಷ್ಯಮಟ್ಟದಲ್ಲಿರುವ  ಸಾವಿರಾರು ಸಾಧಕರಿದ್ದಾರೆ ಮತ್ತು ಅವರು ಸೇವಾನಿರತರಾಗಿದ್ದಾರೆ

ದೇವಸ್ಥಾನಗಳ ವಾಸ್ತುವಿನ ಸ್ಥೂಲ ಭಾಗಗಳು ಮತ್ತು ಅವುಗಳಿಗೆ ಸಂಬಂಧಿಸಿದ ಗುರುಕೃಪಾಯೋಗದಲ್ಲಿನ ಅಷ್ಟಾಂಗ ಸಾಧನೆ !

ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆ ಇವು ಗುರುಕೃಪಾಯೋಗಾನುಸಾರ ಸಾಧನೆಯ ೨ ವಿಧಗಳಾಗಿವೆ. ಅಡಿಪಾಯ ಎಷ್ಟು ಗಟ್ಟಿ ಮತ್ತು ಭದ್ರವಾಗಿರುತ್ತದೆಯೋ, ಅದರ ಮೇಲೆ ಯಾವುದಾದರೊಂದು ವಾಸ್ತುವಿನ ಬಾಳಿಕೆ ಅವಲಂಬಿಸಿರುತ್ತದೆ.

೨೦೨೨ ರ ಗುರುಪೂರ್ಣಿಮೆಯ ದಿನ ಆಶ್ರಮದ ಪ್ರವೇಶದ್ವಾರದ ಬಳಿ ಬಿಡಿಸಲಾದ ಶ್ರೀ ಗುರುಪಾದುಕೆಗಳ ರಂಗೋಲಿಯ ಆಧ್ಯಾತ್ಮಿಕ ಭಾವಾರ್ಥ !

ಯಾವ ಸಾಧಕನ ಹೃದಯದಲ್ಲಿ ಶ್ರೀಗುರುಗಳ ಬಗ್ಗೆ ಭಕ್ತಿಯು ಜಾಗೃತವಾಗುತ್ತದೆಯೋ, ಅವರ ಮೇಲೆ ಶ್ರೀಗುರುಗಳ ದಿವ್ಯ ಕೃಪೆಯಾಗಿ ಅವರ ಹೃದಯದಲ್ಲಿ ಶ್ರೀ ಗುರುಪಾದುಕೆಗಳು ಸೂಕ್ಷ್ಮದಿಂದ ಸ್ಥಾಪನೆಯಾಗುತ್ತವೆ. ಈ ಗುರುಪಾದುಕೆಗಳ ನಿತ್ಯಸ್ಮರಣೆ, ಪೂಜೆ ಮತ್ತು ವಂದನೆ ಮಾಡುವುದರಿಂದ ಈ ಪಾದುಕಾರೂಪಿ ನಿರ್ಗುಣ-ಸಗುಣ ಗುರುತತ್ತ್ವದಿಂದ ಸಾಧಕನ ಮೇಲೆ ಕೃಪೆಯ ಸುರಿಮಳೆಯಾಗಿ ಅವನ ಜ್ಞಾನಕಮಲವು ಅರಳುತ್ತದೆ.

ಗುರುಪೂರ್ಣಿಮೆಯನ್ನು ಏಕೆ ಆಚರಿಸಬೇಕು ?

ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು, ಎಂಬ ಒಂದೇ ಉದ್ದೇಶದಿಂದ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸುವುದಿಲ್ಲ. ಆ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನ ಇದು ಎಂದಿಗಿಂತಲೂ ಸಾವಿರ ಪಟ್ಟು ಹೆಚ್ಚಿರುತ್ತದೆ.

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹೇಳಿದ ಗುರುಮಹಾತ್ಮೆ !

‘ಗುರುಗಳು ವಾತ್ಸಲ್ಯಮೂರ್ತಿಯಾಗಿರುವುದರಿಂದ ನಿಜವಾದ ಗುರುಗಳು ಶಿಷ್ಯನಿಗೆ ಎಂದಿಗೂ ಬೈಯ್ಯುವುದಿಲ್ಲ. ಒಂದು ವೇಳೆ ನಿಜವಾದ ಗುರುಗಳು ಶಿಷ್ಯನನ್ನು ಬೈಯ್ಯುತ್ತಿದ್ದರೂ, ಅದರ ಕಾರ್ಯಕಾರಣಭಾವವು ಅಗ್ರಾಹ್ಯವಾಗಿರುವುದರಿಂದ ಅದನ್ನು ತಿಳಿದುಕೊಳ್ಳಲು ನಮ್ಮಿಂದ ಎಂದಿಗೂ ಸಾಧ್ಯವಿಲ್ಲ.

ಈಶ್ವರೀ ಆಯೋಜನೆಗನುಸಾರ ಆಯಾ ಕಾಲದಲ್ಲಿ ಕೃತಜ್ಞತಾಪೂರ್ವಕ ಧರ್ಮಸೇವೆಯನ್ನು ಮಾಡಿದರೆ ವ್ಯಕ್ತಿಯ ಮನೋಲಯ ಮತ್ತು ಬುದ್ಧಿಲಯವಾಗಿ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯ !

ಹಿಂದೂ ರಾಷ್ಟ್ರ ಸ್ಥಾಪನೆ ಆಗಲಿಕ್ಕೇ ಇದೆ; ಆದರೆ ನಾವು ಅದಕ್ಕಾಗಿ ಏನೂ ಮಾಡದಿದ್ದರೆ, ನಮ್ಮ ಸಾಧನೆ ಮತ್ತು ಸೇವೆ ಹೇಗೆ ಆಗಲು ಸಾಧ್ಯ ? ಈ ಮನುಷ್ಯಜನ್ಮವು ಹೇಗೆ ಸಾರ್ಥಕವಾಗಬಲ್ಲದು ?