ಶ್ರೀ ಗಣೇಶನ ೧೨ ಹೆಸರುಗಳು, ಅವುಗಳ ಸ್ಥಳಗಳು ಮತ್ತು ಅವುಗಳ ಪೂಜೆಯಲ್ಲಿನ ವಸ್ತುಗಳ ಕಥೆ !
ಗಣೇಶ ಎಂದರೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರತಿನಿಧಿಯಾಗಿದ್ದಾನೆ. ಚತುರ್ಥಿಯಂದು ಗಣೇಶನ ಉಪಾಸನೆಗೆ ಮಹತ್ವವಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿ ಪೂಜೆಯಲ್ಲಿ ತುಳಸಿಯ ಸ್ಥಾನವು ಮಹತ್ವದ್ದಾಗಿದೆ.
ಗಣೇಶ ಎಂದರೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರತಿನಿಧಿಯಾಗಿದ್ದಾನೆ. ಚತುರ್ಥಿಯಂದು ಗಣೇಶನ ಉಪಾಸನೆಗೆ ಮಹತ್ವವಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿ ಪೂಜೆಯಲ್ಲಿ ತುಳಸಿಯ ಸ್ಥಾನವು ಮಹತ್ವದ್ದಾಗಿದೆ.
ದೇಶವಿರೋಧಿ ಕಾರ್ಯ ಚಟುವಟಿಕೆಗಳಿಂದಾಗಿ ನಿಷೇಧಕ್ಕೊಳಗಾದ ‘ಪಿ.ಎಫ್.ಐ.’ಗೆ ಸಂಬಂಧಿಸಿದ ಭಯೋತ್ಪಾದಕರಿಗೆ ಮನೆಯಲ್ಲಿ ಆಶ್ರಯ ನೀಡಿದನೆಂಬ ಸಂಶಯವಿರುವ ಜಲಾಲುದ್ದೀನನಿಗೆ ಆಗಸ್ಟ್ ೧೩ ರಂದು ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಹಲಾಲ್ ಜಿಹಾದ್ ಮಾಧ್ಯಮದಿಂದ ದೇಶವಿರೋಧಿ ಶಕ್ತಿಗಳು ತಮ್ಮದೇ ಆದ ಪ್ರತ್ಯೇಕ ಆರ್ಥಿಕತೆಯನ್ನು ರಚಿಸಿವೆ. ಈ ಮಾಧ್ಯಮದ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಸಡಿಲಗೊಳಿಸುವ ಪ್ರಯತ್ನಿಸಲಾಗುತ್ತಿದೆ.
‘ಗಣೇಶೋತ್ಸವವು ಮೊದಲಿನಿಂದಲೂ ಪ್ರವೃತ್ತಿಪರವಾಗಿದೆ. ಅದು ಸಾರ್ವಜನಿಕ ಸ್ವರೂಪದ್ದಾಗಿದೆ. ಮೂಲದಲ್ಲಿ ಅವನ ಅಧಿಷ್ಠಾತ್ರಿ ದೇವತೆಯೇ ರಾಷ್ಟ್ರೀಯವಾಗಿದೆ. ಗಣಗಳ ಪತಿ ಯಾರಾಗಿದ್ದಾರೆಯೋ ಅವನೇ ಗಣಪತಿ.
‘ಗ’ ಎಂದರೆ ಎಲ್ಲಿ ಎಲ್ಲದರ ಲಯವಾಗುತ್ತದೆಯೋ ಆ ತತ್ತ್ವ ಮತ್ತು ‘ಜ’ ಎಂದರೆ ಯಾರಿಂದ ಎಲ್ಲರ ಜನ್ಮವಾಗುತ್ತದೆಯೋ ಅಂತಹ ತತ್ತ್ವ. ಆದುದರಿಂದ ಗಜ ಎಂದರೆ ಬ್ರಹ್ಮ. (ಮುದ್ಗಲಪುರಾಣ)
ದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯವು ತಿಳಿದಾಗ ದೇವತೆಯ ಮಹಾತ್ಮೆ ತಿಳಿಯುತ್ತದೆ. ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದರೆ ಉಪಾಸನೆಯ ಕುರಿತು ಶ್ರದ್ಧೆ ಹೆಚ್ಚುತ್ತದೆ.
ಗಣೇಶಭಕ್ತರು ಗಣೇಶೋತ್ಸವವನ್ನು ಧರ್ಮಶಾಸ್ತ್ರಕ್ಕನುಸಾರ ಯೋಗ್ಯ ಪದ್ಧತಿಯಲ್ಲಿ ಆಚರಿಸಿದರೆ ಅದರಿಂದ ಅವರಿಗೆ ನಿಜವಾಗಿಯೂ ಲಾಭವಾಗುತ್ತದೆ. ಈ ಉತ್ಸವದ ಮೂಲಕ ಹಿಂದೂಗಳ ಪ್ರಭಾವಪೂರ್ಣ ಸಂಘಟನೆ ಮತ್ತು ಸಮಾಜದಲ್ಲಿ ಜಾಗೃತಿ ನಿರ್ಮಾಣವಾಗಬೇಕಾದರೆ ಉತ್ಸವದಲ್ಲಿ ನಡೆಯುವ ಅಯೋಗ್ಯ ಆಚರಣೆಗಳನ್ನು ದೂರಗೊಳಿಸುವ ಅವಶ್ಯಕತೆಯಿದೆ.
‘ಬುದ್ಧಿವಾದಿಗಳು ಹಿಂದೂ ಧರ್ಮದಲ್ಲಿನ ಕರ್ಮಕಾಂಡವನ್ನು ‘ಕರ್ಮಕಾಂಡ’ ಎಂದು ಹೀಯಾಳಿಸುತ್ತಾರೆ; ಆದರೆ ಕರ್ಮಕಾಂಡದ ಅಧ್ಯಯನ ಮಾಡಿದ್ದೇ ಆದರೆ ಅದರಲ್ಲಿರುವ ಪ್ರತಿಯೊಂದು ಸಂಗತಿಯನ್ನೂ ಎಷ್ಟು ಆಳವಾಗಿ ಅಧ್ಯಯನ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.’
ಶ್ರೀ ಗಣೇಶಚತುರ್ಥಿಯ ನಂತರ ಕೂಡಲೇ ಋಷಿಪಂಚಮಿ (೮.೯.೨೦೨೪) ಬರುತ್ತದೆ. ಇದು ಋಷಿಗಳ ಸ್ಮರಣೆಯನ್ನು ಮಾಡಿ ಈ ದಿನ ಅವರಂತೆ ಆಹಾರವನ್ನು ಸೇವಿಸುವ ದಿನವಾಗಿದೆ.
ಗಣಪತಿಗೆ ಗರಿಕೆಯಂತೆಯೇ ಶಮೀ (ಬನ್ನಿ) ಎಲೆಗಳು ಇಷ್ಟವಾಗುತ್ತವೆ. ಗಣಪತಿಗೆ ಮಂದಾರದ ಗಿಡ ಇಷ್ಟವಾಗುತ್ತದೆ. ಕೇವಲ ಮಂದಾರದ ಬೇರಿನ ಪೂಜೆ ಮಾಡಿದರೂ ಗಣೇಶನ ಪೂಜೆಯು ಫಲಶೃತಿಯಾಗುತ್ತದೆ.