ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೭೨ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಆಚರಣೆ !

ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು.

ಗುರುಗಳ ಬಗ್ಗೆ ಶಿಷ್ಯನ ಭಕ್ತಿಯನ್ನು ದೃಢಮಾಡುವ ಸನಾತನದ ಗ್ರಂಥಮಾಲಿಕೆ

ಸಾಧಕರ ಮೇಲೆ ಗುರುಕೃಪೆ ಹೇಗೆ ಕಾರ್ಯ ಮಾಡುತ್ತದೆ ?

ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ನಡುವಿನ ವ್ಯತ್ಯಾಸಗಳಾವುವು ?

ಕಲಾ ಸಂಬಂಧಿತ ಜ್ಞಾನದ ಜೊತೆಗೆ ಅಧ್ಯಾತ್ಮದ ವಿವಿಧ ಮಜಲುಗಳನ್ನು ಕಲಿಸುವ ಮತ್ತು ಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ಕಲೆಗೆ ಸಂಬಂಧಿಸಿದ ಜ್ಞಾನವನ್ನು ನೀಡುವವರು ಅನೇಕರಿದ್ದಾರೆ; ಆದರೆ ಪ.ಪೂ. ಡಾಕ್ಟರರು ಕಲೆಗೆ ಸಂಬಂಧಿಸಿದ ಸೇವೆಯನ್ನು ಮಾಡುವ ನಮ್ಮೆಲ್ಲ ಸಾಧಕರಿಗೆ ಕಲೆಗೆ ಸಂಬಂಧಿಸಿದ ಜ್ಞಾನದ ಜೊತೆಗೆ ಅಧ್ಯಾತ್ಮದ ವಿವಿಧ ಮಜಲುಗಳನ್ನೂ ಕಲಿಸುತ್ತಾರೆ.

ನಿಜವಾದ ಗುರುಗಳ ಲಕ್ಷಣಗಳು

‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ

ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ‘ಸಮಷ್ಟಿ ಶಿಷ್ಯ’ರಾಗಿ ಸಹಭಾಗಿಯಾಗಿ ! – ಗುರುಪೂರ್ಣಿಮೆಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಂದ ಸಾಧಕರಿಗೆ ಸಂದೇಶ

‘೮೪ ಲಕ್ಷ ಜೀವಯೋನಿಗಳಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಡುವ ಮನುಷ್ಯಜನ್ಮವು ದುರ್ಲಭವಾಗಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇಂತಹ ದುರ್ಲಭ ಮನುಷ್ಯಜನ್ಮವು ಇಂದು ಪೃಥ್ವಿಯ ಮೇಲೆ ೭೦೦ ಕೋಟಿ ಜನರಿಗೆ ಪ್ರಾಪ್ತವಾಗಿದೆ; ಆದರೆ ನಿಜವಾಗಿ ಎಷ್ಟು ಜನರು ಮೋಕ್ಷದ ಮಾರ್ಗದಲ್ಲಿದ್ದಾರೆ ?

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಜುಲೈ ೩ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯ ನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರ ಪಟ್ಟು ಹೆಚ್ಚಾಗುತ್ತದೆ.

ವಿವಿಧ ಸಂತರಲ್ಲಿ ಅರಿವಾದ ಅಲೌಕಿಕ ತೇಜ !

ಒಮ್ಮೆ ನಾವು ಪ.ಪೂ. ಭಕ್ತರಾಜ ಮಹಾರಾಜರ ಜೊತೆಗೆ ಉಜ್ಜೈನ್‌ಗೆ ಹೋದಾಗ ರಾತ್ರಿ ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಅಲ್ಲಿನ ಭಕ್ತರಾದ ಶ್ರೀ. ಚೋರೆಯವರ ಮನೆಯಲ್ಲಿ ನಿವಾಸಕ್ಕಿದ್ದೆವು.

ಹಿಂದೂಗಳೇ, ಪ್ರತಿಯೊಂದು ಕ್ಷೇತ್ರದಲ್ಲಿ ಧರ್ಮಸಂಸ್ಥಾಪನೆ ಆಗಲು ಗುರುಸೇವೆ ಎಂದು ಕ್ಷಮತೆಗನುಸಾರ ಕಾರ್ಯ ಮಾಡಿ !

‘ಗುರುಪೂರ್ಣಿಮೆಯು ದೇಹಧಾರಿ ಗುರುಗಳು ಅಥವಾ ಗುರುತತ್ತ್ವದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಹಿಂದೂಗಳ ಧರ್ಮಪರಂಪರೆಯಲ್ಲಿ ಗುರುಪೂರ್ಣಿಮೆಯ ದಿನ ಗುರುಗಳ ದರ್ಶನ ಪಡೆಯುವುದು, ಗುರುದಕ್ಷಿಣೆ ನೀಡುವುದು, ಗುರುಸೇವೆ ಮಾಡುವುದು, ಹಾಗೆಯೇ ಗುರುಕಾರ್ಯವನ್ನು ಮಾಡುವ ಸಂಕಲ್ಪ ಮಾಡುವುದು, ಇವುಗಳಿಗೆ ವಿಶೇಷ ಮಹತ್ವವಿರುತ್ತದೆ.

ಶ್ರೀ ಗುರುಗಳ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! – ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರಿಂದ ಸಾಧಕರಿಗೆ ಸಂದೇಶ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ‘ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಜ್ಞಾನಶಕ್ತಿಯ ಮೂಲಕ ಹಿಂದು ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ, ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು !