ಖುದಿರಾಮ ಬೋಸ್‌ ಇವರಂತಹ ಕ್ರಾಂತಿಕಾರಿಗಳ ದೇಶಭಕ್ತಿ ಮತ್ತು ನಿರ್ಭಯತ್ವ !

ಆಗಸ್ಟ್ ೧೧ ರಂದು ಕ್ರಾಂತಿಕಾರಿ ಖುದಿರಾಮ ಬೋಸ್‌ ಇವರ ಬಲಿದಾನದಿನವಿದೆ. ಆ ನಿಮಿತ್ತ ಅವರಿಗೆ ಸವಿನಯ ವಂದನೆಗಳು !

ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಕಾರಣವೇನು ಎಂದು ತಿಳಿಯಿರಿ !

ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಹಣ ಸಂಗ್ರಹಿಸುವುದು ಹಾಗೆಯೇ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಮೂಲಕ ಕಾಶ್ಮೀರದಲ್ಲಿ ಮಾದಕ ದ್ರವ್ಯಗಳನ್ನು ವಿತರಿಸುತ್ತಿದ್ದ ಇಮ್ತಿಯಾಜ್‌ ಲೋನ್, ಬಾಜಿಲ್‌ ಮಿರ್, ಮುಶ್ತಾಕ್‌ ಪೀರ ಮತ್ತು ಜೈದ್‌ ಶಾಹ ಎಂಬ ೪ ಸರಕಾರಿ ನೌಕರರನ್ನು ವಜಾಗೊಳಿಸಲಾಗಿದೆ.

ಯುರೋಪಿಯನ್‌ ಸಂಸತ್ತಿನ ಚುನಾವಣೆಗಳು ಮತ್ತು ಇಸ್ಲಾಂ !

ಯುರೋಪಿನಲ್ಲಿ ಮುಸಲ್ಮಾನ ವಲಸಿಗರ ಬಗ್ಗೆ ಕೆಲವೇ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿವೆ. ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಈ ದೇಶಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಮಾತ್ರ ಯುರೋಪ್‌ನ್ನು ಇಸ್ಲಾಮೀಕರಣದಿಂದ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ

ಸಂತರು ಮತ್ತು ಮಹರ್ಷಿಗಳು ಮಾಡುತ್ತಿರುವ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಸಂತರ ಕಾರ್ಯಕ್ಕೆ ಹೋಲಿಸಿದರೆ ಕಾರ್ಯಕರ್ತರಿಂದಾಗುವ ಹಿಂದುತ್ವದ ಕಾರ್ಯ, ಚಿಕ್ಕ ಮಕ್ಕಳ ಒಂದು ಆಟದಂತಿದೆ. ಈ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡಿ ಕಾರ್ಯಕರ್ತರು ತಮ್ಮ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.

ನಾಗರಪಂಚಮಿ ಆಚರಣೆಯ ಹಿಂದಿನ ಶಾಸ್ತ್ರ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು.

ಹೆಸರಿನಲ್ಲೇನಿದೆ ?

ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ರಾಜ್ಯಸರಕಾರಗಳು ಅಂಗಡಿಯವರಿಗೆ ತಮ್ಮ ಹೆಸರುಗಳನ್ನು ಅಂಗಡಿಯ ಮೇಲೆ ಹಾಕುವ ಅದೇಶವನ್ನು ನೀಡಿವೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಲ್ಲಿ ಧರ್ಮದ ಮೇಲೆ ಶ್ರದ್ಧೆ ಇಲ್ಲದಂತಾಯಿತು. ಜಾತಿವಾದಿಗಳಿಂದಾಗಿ ಹಿಂದೂಗಳಲ್ಲಿ ಒಡಕು ಮೂಡಿತು. ಆದ್ದರಿಂದ ಹಿಂದೂಗಳು ಭಾರತದಲ್ಲಿ ಬಹುಸಂಖ್ಯಾತರಾಗಿದ್ದರು ಸಹ ಅನ್ಯಧರ್ಮೀಯರು ಮತ್ತು ನಕ್ಸಲೀಯರಿಂದ ಪೆಟ್ಟು ತಿನ್ನುತ್ತಿದ್ದಾರೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಬಾಂಧವರ ಹಿತವನ್ನು ನೋಡುವ ಸಂಕುಚಿತ ವೃತ್ತಿಯ ಮಾನವರು ಮತ್ತು ಎಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳಲ್ಲಿ ಇರುವ ಪ್ರಾಣಿಮಾತ್ರರ ಹಿತಾಸಕ್ತಿ ಕಾಪಾಡುವ ಈಶ್ವರ !’

ಸಾಧನೆಯ ಸಂದರ್ಭದಲ್ಲಿ ಪೂ. ಸಂದೀಪ ಆಳಶಿ ಇವರ ಅಮೂಲ್ಯ ವಿಚಾರಗಳು

ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !