ಭಾರತದಲ್ಲಿ ನುಸುಳುವ ಕುರಿತು ಬಾಂಗ್ಲಾದೇಶದ ಯು-ಟ್ಯೂಬರ್ ನ ಆಘಾತಕಾರಿ ವೀಡಿಯೊ ವೈರಲ್

ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಬಾಂಗ್ಲಾದೇಶೀಗಳು ಭಾರತದೊಳಗೆ ನುಸುಳುತ್ತಿದ್ದಾರೆ. ಅದನ್ನು ತಡೆಯಲು ಸರಕಾರ, ಆಡಳಿತ ಮತ್ತು ಪೊಲೀಸರು ಏನನ್ನೂ ಮಾಡುತ್ತಿಲ್ಲ ಹಾಗಾಗಿ ನುಸುಳುವಿಕೆ ಹೆಚ್ಚಾಗುತ್ತಿದೆ.

ಬಾಂಗ್ಲಾದೇಶೀ ನುಸುಳುಕೋರರ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದ ಹಿಂದೂ ವಿದ್ಯಾರ್ಥಿಗಳನ್ನೇ ಥಳಿಸಿದ ಪೊಲೀಸರು !

ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರ ರಕ್ಷಣೆ ಮಾಡಿ ರಾಷ್ಟ್ರ ಪ್ರೇಮಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಲಜ್ಜಾಸ್ಪದವಾಗಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: ಇಬ್ಬರು ನೌಕರರಿಗೆ ಗಾಯ

ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಿಬ್ಬಂದಿಯ ಮೇಲೆ ವಿಶ್ವವಿದ್ಯಾಲಯದ ವೈದ್ಯಕೀಯ ವಸಾಹತಿನಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ನೌಕರರು ಗಾಯಗೊಂಡಿದ್ದಾರೆ.

ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ನಡೆಸಿದರೆ ಅವರ ಪಾಲಕರು ಸೆರೆಮನೆಗೆ ಹೋಗಬೇಕಾಗುವುದು !

ಸದ್ಯ ಶಾಲೆ-ಮಹಾವಿದ್ಯಾಲಯಗಳಲ್ಲಿ ಕಲಿಯುವ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಸರಾಗವಾಗಿ ತಾಯಿ-ತಂದೆಯರ ವಾಹನವನ್ನು ನಡೆಸುತ್ತಿರುವುದು ಕಾಣಿಸುತ್ತದೆ. ಅದನ್ನು ಕೂಡ ನಿಲ್ಲಿಸಬೇಕು

ಛತ್ತೀಸ್‌ಗಡದಲ್ಲಿ ಮೊಹರಂ ಮೆರವಣಿಗೆಯಲ್ಲಿ ಮುಸ್ಲಿಂ ಮಕ್ಕಳು ಹಿಂದೂ ಮಕ್ಕಳನ್ನು ಬೆಂಕಿಯಲ್ಲಿ ತಳ್ಳಿದರು !

ಸರಕಾರವು ಇಂತಹ ಮತಾಂಧ ಮಕ್ಕಳನ್ನು ‘ಅಪ್ರಾಪ್ತ’ ಎಂದು ಹೇಳಿ ಕೇವಲ ಬಾಲಾಪರಾಧಿ ಗೃಹಕ್ಕೆ ಕಳುಹಿಸಿ ಸುಮ್ಮನೆ ಕುಳಿತುಕೊಳ್ಳದೇ ಅವರಿಗೆ ಕಠಿಣವಾಗಿ ಶಿಕ್ಷಿಸುವುದು ಆವಶ್ಯಕವಾಗಿದೆ !

Muslims Attack On Hindus: ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿಯ ವಿಜಯದ ನಂತರ ಹಿಂದೂಗಳ ಮೇಲಿನ ದಾಳಿಯ ಪ್ರಕರಣದಲ್ಲಿ 5 ಮುಸ್ಲಿಮರ ಬಂಧನ

ವಿಜಯದ ನಂತರ, ಮಂಗಲೋರನಲ್ಲಿ ವಿಜಯದ ಮೆರವಣಿಗೆ ನಡೆಯಿತು, ಅದರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಿದರು.

ವಿಶಾಲಗಢದಲ್ಲಿ ಬಂದವರು ಶಿವಾಜಿ ಮಹಾರಾಜಭಕ್ತರೇ ಅಥವಾ ಉಗ್ರಗಾಮಿಗಳಿದ್ದರೇ ? – ಮುಸ್ಲಿಂ ಸಂಸದದಿಂದ ಛತ್ರಪತಿ ಶಾಹು ಮಹಾರಾಜರಿಗೆ ಪ್ರಶ್ನೆ

ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀ. ನಿತೇಶ್ ರಾಣೆ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ‘ಶಿವಾಜಿ ಮಹಾರಾಜ ಭಕ್ತರು ಉಗ್ರಗಾಮಿಗಳೇ ? ಇವರಿಗೆ ಯಾಸಿನ್ ಭಟ್ಕಳ ನಡೆಯುತ್ತದೆ ?’ ಎಂದು ಪ್ರತ್ಯುತ್ತರ ನೀಡಿದರು.

Statement from Assam CM : ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 40 ಕ್ಕೆ ಏರಿಕೆ; ಇದು ನನ್ನ ಜೀವನ್ಮರಣದ ಪ್ರಶ್ನೆಯಾಗಿದೆ ! – ಅಸ್ಸಾಂ ಮುಖ್ಯಮಂತ್ರಿ

ಅಸ್ಸಾಂನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಜನಸಂಖ್ಯೆಯು ನನಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಂದು ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.40ಕ್ಕೆ ತಲುಪಿದೆ.

indian partition : ವಿಭಜನೆಯಾದಾಗ ಸಮಯದಲ್ಲಿ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ನೀಡಿದ್ದೇ, ದೊಡ್ಡ ತಪ್ಪಾಯಿತು ! – ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವುದು ಮತ್ತು ಮುಸ್ಲಿಮರಿಗೆ ಇಲ್ಲಿ ವಾಸಿಸಲು ಅವಕಾಶ ನೀಡುವುದು ಎಲ್ಲಕ್ಕಿಂತ ದೊಡ್ಡ ತಪ್ಪಾಗಿತ್ತು. ಈ ತಪ್ಪಿನಿಂದಾಗಿಯೇ ತೌಕೀರ್ ರಜಾ ಅವರಂತಹವರು ಇಲ್ಲಿ ಉಳಿದುಕೊಂಡಿದ್ದು, ಅದರಿಂದಾಗಿಯೇ ಈ ಪರಿಸ್ಥಿತಿ ಉಂಟಾಗಿದೆ.

Terrorism is Biggest Challenge: ಭಯೋತ್ಪಾದನೆ ಜಗತ್ತಿನೆದುರಿಗೆ ಇರುವ ಅತಿ ದೊಡ್ಡ ಸವಾಲು ! – ವಿದೇಶಾಂಗ ಸಚಿವ ಎಸ್‌. ಜೈಶಂಕರ

ಭಯೋತ್ಪಾದನೆಯು ಜಗತ್ತಿನೆದುರಿಗೆ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ. ಭಯೋತ್ಪಾದನೆಯಿಂದ ಜಾಗತಿಕ ಮತ್ತು ಪ್ರಾದೇಶಿಕ ಶಾಂತತೆ ಅಪಾಯಕ್ಕೀಡಾಗಿದೆ.