|
ರಾಯಪುರ – ಛತ್ತೀಸ್‌ಗಡನ ಕೊರಬಾದಲ್ಲಿ ಮೊಹರಂ ನಿಮಿತ್ತ ನಡೆಸಲಾದ ತಾಜಿಯಾ ಮೆರವಣಿಗೆಯಲ್ಲಿ ಓರ್ವ ಹಿಂದೂ ಅಪ್ರಾಪ್ತ ಬಾಲಕನನ್ನು ಬೆಂಕಿಗೆ ತಳ್ಳಲಾಯಿತು. ಆದ್ದರಿಂದ ಆತ ಗಂಭೀರವಾಗಿ ಗಾಯಗೊಂಡನು. ಅವನ ಅಪ್ರಾಪ್ತ ಸಹೋದರನನ್ನು ಕೂಡ ತಳ್ಳುವ ಪ್ರಯತ್ನ ಮಾಡಲಾಯಿತು. ಇಬ್ಬರೂ ಮಕ್ಕಳೊಂದಿಗೆ ಮುಸಲ್ಮಾನ ಸಮಾಜದ ಮಕ್ಕಳೊಂದಿಗೆ ಕೆಲವು ಕಾರಣಗಳಿಂದ ವಾದವಾಗಿತ್ತು. ಈ ಪ್ರಕರಣದಲ್ಲಿ 8 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ.
1. ಈ ಘಟನೆ ಕೋರಬಾದ ನಾನ್‌ಬಿರ್ರಾ ಗ್ರಾಮದಲ್ಲಿ ನಡೆದಿದೆ. ಮೊಹರಂ ಮೆರವಣಿಗೆ ಸಮಯದಲ್ಲಿ ಇಬ್ಬರು ಅಪ್ರಾಪ್ತ ಹಿಂದೂ ಹುಡುಗರು ಅಂಗಡಿಯಲ್ಲಿ ಕುಳಿತಿದ್ದರು. ಈ ಸಮಯ ಕೆಲ ಯುವಕರು ಅಲ್ಲಿಗೆ ಬಂದು ಅವರೊಂದಿಗೆ ವಾದ ಮಾಡಿದರು.
2. ದಾಳಿ ಮಾಡಿದ ಮುಸ್ಲಿಂ ಯುವಕರರ ಸಂಖ್ಯೆ ಹೆಚ್ಚಿತ್ತು. ಇಬ್ಬರು ಹಿಂದೂ ಮಕ್ಕಳೊಂದಿಗೆ ವಾದ ಮಾಡಿದ ಬಳಿಕ ಮುಸಲ್ಮಾನರ ಗುಂಪು ಅವರನ್ನು ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲಿ ತಳ್ಳಿದರು. ಇದರಲ್ಲಿ ಓರ್ವ ಹಿಂದೂ ಬಾಲಕ ರಕ್ಷಿಸಲ್ಪಟ್ಟನು; ಆದರೆ ಇನ್ನೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡನು. ಬಳಿಕ ಅವರ ಕುಟುಂಬದವರು ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
3. ಘಟನೆಯ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ಘಟನೆಯ ವಿಷಯದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಂಕಿಯಲ್ಲಿ ಸುಟ್ಟಿರುವ ಬಾಲಕ ಮತ್ತು ಬಾಲಕರ ಮೇಲೆ ದಾಳಿ ಮಾಡಿದವರ ಮಧ್ಯೆಯ ಹಳೆಯ ವಾದವಿತ್ತೆಂದು ಹೇಳಲಾಗಿದೆ.
ಸಂಪಾದಕೀಯ ನಿಲುವು‘ಮುಸ್ಲಿಮರಲ್ಲಿ ಬಾಲ್ಯದಿಂದಲೂ ಮತಾಂಧತೆ ಇರುತ್ತದೆ; ಕಾರಣ ಅವರಿಗೆ ಬಾಲ್ಯದಿಂದಲೂ ಹಿಂದೂಗಳನ್ನು ದ್ವೇಷಿಸಲು ಕಲಿಸುತ್ತಾರೆ’, ಎನ್ನುವುದು ಇದರಿಂದ ಸಾಬೀತಾಗುತ್ತದೆ. ಇಂದು ಹಿಂದೂ ಮಕ್ಕಳನ್ನು ಬೆಂಕಿಗೆ ತಳ್ಳುವ ಮತಾಂಧ ಮಕ್ಕಳು ನಾಳೆ ಹಿಂದೂಗಳ ಮನೆಗಳ ಮೇಲೆ ಬಾಂಬ್ ಎಸೆಯಬಹುದು ಎನ್ನುವುದನ್ನು ಗಮನಿಸಿ ! ಸರಕಾರವು ಇಂತಹ ಮತಾಂಧ ಮಕ್ಕಳನ್ನು ‘ಅಪ್ರಾಪ್ತ’ ಎಂದು ಹೇಳಿ ಕೇವಲ ಬಾಲಾಪರಾಧಿ ಗೃಹಕ್ಕೆ ಕಳುಹಿಸಿ ಸುಮ್ಮನೆ ಕುಳಿತುಕೊಳ್ಳದೇ ಅವರಿಗೆ ಕಠಿಣವಾಗಿ ಶಿಕ್ಷಿಸುವುದು ಆವಶ್ಯಕವಾಗಿದೆ ! |