‘ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನೀಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪಂತೆ !’ – ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್
‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್
‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್
ಪೊಲೀಸ ಠಾಣೆಯ ಎದುರಲ್ಲೇ ಮುಸಲ್ಮಾನರಿಂದ ಘೋಷಣೆ !
ಸಿಖ್ಖರ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಖಲಿಸ್ತಾನ ಪರವಾಗಿದ್ದಾರೆ. ಆದ್ದರಿಂದ ಖಲಿಸ್ತಾನಿವಾದಿಗಳನ್ನು ಅಂತ್ಯಗೊಳಿಸಬೇಕಾಗಿದ್ದರೆ, ಮೊದಲು ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು !
ಜೂನ್ 25 ಅನ್ನು `ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದ್ದಕ್ಕೆ ರಣಾಂಗಣ !
ಝಾರ್ಖಂಡದಲ್ಲಿನ ಶಾಲೆಗಳಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶದ ರಾಷ್ಟ್ರಗೀತೆ !
ಮತಾಂಧರು ಹಿಂದುಗಳ ಜೀವಕ್ಕೆ ಅಪಾಯ ಮಾಡುತ್ತಿದ್ದರೂ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಕ್ಷಿಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಧೈರ್ಯ ತೋರುತ್ತಿಲ್ಲ, ಇದೇ ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ !
ದೂರನ್ನು ದಾಖಲಿಸಿಕೊಳ್ಳುವಲ್ಲಿ ಮೀನಾಮೇಷ ಮಾಡಿ ಆರೋಪಿಯ ರಕ್ಷಣೆ ಮಾಡುವ ಆಡಳಿತ ಅಧಿಕಾರಿ ಮತ್ತು ಪೊಲೀಸರು ಕಾನೂನಿನ ಆಡಳಿತವನ್ನು ಹೇಗೆ ನೀಡುತ್ತಾರೆ ?
ಮತಾಂಧರು ಎಷ್ಟೇ ಕಲಿತರು ಅಥವಾ ಯಾವುದೇ ಉನ್ನತ ಸ್ಥಾನದಲ್ಲಿದ್ದರು, ಅವನಲ್ಲಿನ ಅಪರಾಧಿ ಪ್ರವೃತ್ತಿ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಜೂನ್ 25, 1975 ರಂದು ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು !
ನೇಹಾ ಹತ್ಯೆ ಒಬ್ಬ ವ್ಯಕ್ತಿಯದ್ದಲ್ಲ, ಅದರ ಹಿಂದೆ ಅನೇಕರಿದ್ದಾರೆ.