‘ಲಿವ್-ಇನ್ ರಿಲೇಶನ್ ಶಿಪ್’ನಲ್ಲಿರುವವರಿಗೆ ರಕ್ಷಣೆ ನಿಡುವುದು; ತಪ್ಪನ್ನು ಪ್ರೋತ್ಸಾಹಿಸಿದಂತೆ ! – ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ವಿವಾಹೇತರ ಸಂಗಾತಿಯೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುವವರಿಗೆ ರಕ್ಷಣೆ ನೀಡುವುದು ತಪ್ಪುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಶಿವನ ದೇವಾಲಯದ ಬಳಿ ಇರುವ ಮದ್ಯದಂಗಡಿ ತೆಗೆಯಲು ಒತ್ತಾಯ !

ಹಿಂದೂಗಳು ಇಂತಹ ಅರ್ಜಿಯನ್ನು ಸಲ್ಲಿಸುವ ಪ್ರಮೇಯ ಏಕೆ ಬರುತ್ತದೆ ? ಸಂಬಂಧಪಟ್ಟವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

ಸಂತರನ್ನು ಜ್ಯಾತಿವಾದಿಗಳೆಂದು ಟೀಕಿಸುವ ಶ್ಯಾಮ್ ಮಾನವ್ ಅವರನ್ನು ‘ಅಂಧಶ್ರದ್ಧಾನಿರ್ಮೂಲನ ಕಾನೂನು ಸಮಿತಿ’ಯಿಂದ ಹೊರಹಾಕಿ ! – ಹಿಂದೂ ಜನಜಾಗೃತಿ ಸಮಿತಿ

ವಾಮಾಚಾರ ಕಾನೂನನ್ನು ಉತ್ತೇಜಿಸಲು ಆಗಿನ ಕಾಂಗ್ರೆಸ್ ಸರಕಾರ ನೇಮಿಸಿದ್ದ ಸರಕಾರಿ ಸಮಿತಿಯ ಸಹ ಅಧ್ಯಕ್ಷ ಶ್ಯಾಮ್ ಮಾನವ್ ಈಗಲೂ ಆ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಏಕವಚನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ !

ರಾಷ್ಟ್ರನಾಯಕರನ್ನು ಏಕವಚನದಲ್ಲಿ ಉಲ್ಲೇಖಿಸುವವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್ಲಾ ರಾಷ್ಟ್ರಪ್ರೇಮಿಗಳ ಒತ್ತಾಯವಿದೆ !

ತಾಜ್ ಮಹಲ್ ನಲ್ಲಿ ದುಗ್ಧಾಭಿಷೇಕ ಮತ್ತು ಜಲಾಭಿಷೇಕ ಮಾಡಲು ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

ಹಿಂದೂಗಳಿಗೆ ಇಂತಹ ಬೇಡಿಕೆಗಳನ್ನು ಮಾಡುವ ಪರಿಸ್ಥಿತಿ ಬರಬಾರದು; ಸರಕಾರವೇ ತಾಜ್ ಮಹಲ್ ನ ಉತ್ಖನನಕ್ಕೆ ಆದೇಶ ನೀಡುವ ಮೂಲಕ ಸತ್ಯವನ್ನು ಹೊರತರುವುದು ಅಗತ್ಯವಾಗಿದೆ!

ವರದಕ್ಷಿಣೆ ನಿಷೇಧ ಕಾಯ್ದೆಯ ದುರ್ಬಳಕೆ ಪ್ರಕರಣದಲ್ಲಿ ಬಿಹಾರ ಉಚ್ಚನ್ಯಾಯಾಲಯದ ಬೋಧಪ್ರದ ತೀರ್ಪು !

ಉಚ್ಚ ನ್ಯಾಯಾಲಯವು ಸುನೀಲ ಪಂಡಿತರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ, ‘ಭಾರತೀಯ ದಂಡ ಸಂಹಿತೆ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು’ ಇದರಲ್ಲಿ ಆರೋಪಿಯೆಂದು ಕೇವಲ ಪತಿ ಮತ್ತು ಅವನ ಸಂಬಂಧಿಕರು ಮಾತ್ರ  ಬರುತ್ತಾರೆ.

‘ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನೀಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪಂತೆ !’ – ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್

ನ್ಯಾಯಾಲಯದ ಆದೇಶ ಲೆಕ್ಕಿಸದೆ ಪೊಲೀಸರು ಹಿಂದೂ ಪ್ರಿಯಕರನ ಜೊತೆಗೆ ವಾಸಿಸುತ್ತಿದ್ದ ಮುಸಲ್ಮಾನ ಯುವತಿಯನ್ನು ಆಕೆಯ ತಂದೆಯ ವಶಕ್ಕೆ ಒಪ್ಪಿಸಿದರು !

ನ್ಯಾಯಾಲಯದ ಆದೇಶವನ್ನು ಅವಮಾನಿಸಿರುವ ಪೊಲೀಸರಿಗೆ ನ್ಯಾಯಾಲಯವು ಕೇವಲ ಛೀಮಾರಿ ಹಾಕದೆ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಿಂದೂಗಳಿಗೆ ಅಪೇಕ್ಷಿತವಾಗಿದೆ !

Uttarakhand High Court : ಅಪ್ರಾಪ್ತ ಹುಡುಗ ಹುಡುಗಿಯರು ‘ಡೇಟ್’ಗೆ ಹೋದರೆ, ಹುಡುಗನ ವಿರುದ್ಧ ಮಾತ್ರ ಏಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ?

ಮಕ್ಕಳನ್ನು ಬಂಧಿಸದೆ ಬುದ್ಧಿವಾದ ಹೇಳಿ ಬಿಟ್ಟುಬಿಡಿ !

Jharkhand High Court Order: ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರದಬ್ಬಿ ! – ಜಾರ್ಖಂಡ್ ಹೈಕೋರ್ಟ್

ಅಂತಹ ಆದೇಶವನ್ನು ಏಕೆ ನೀಡಬೇಕು? ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಇಲ್ಲದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಮೂಡಿಸಬೇಕು !