ಮುಸ್ಲಿಂ ಯುವತಿಯೊಂದಿಗೆ ವಿವಾಹ: ಆಕೆಯ ಸಹೋದರರಿಂದ ಹಿಂದೂ ಯುವಕನ ಹತ್ಯೆ

ದೆಹಲಿಯ ಗೋಕುಲಪುರಿಯಲ್ಲಿನ ಘಟನೆ

ನವದೆಹಲಿ – ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಹಿಮಾಂಶು ಎಂಬ ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರಿಂದ ಯುವತಿಯ ಸಹೋದರ ಸಾಹಿಲ್ (22 ವರ್ಷ) ಮತ್ತು ಶಾರುಖ್ (19 ವರ್ಷ) ಹಿಮಾಂಶುವನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಘಟನೆಯ ನಂತರ ಹಿಮಾಂಶು ಅವರ ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಸದ್ಯ ಇಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಶಾರುಖ್ ಮತ್ತು ಸಾಹಿಲ್ ಇಬ್ಬರನ್ನೂ ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ‘ಲವ್ ಜಿಹಾದ್’ ಪ್ರಕರಣದಲ್ಲಿ ‘ಪ್ರೀತಿಗೆ ಧರ್ಮ ಇರುವುದಿಲ್ಲ’ ಎಂಬಂತಹ ಸಲಹೆ ನೀಡುವವರು ಈಗ ಎಲ್ಲಿದ್ದಾರೆ?
  • ಭಾರತದಲ್ಲಿ ಮುಸ್ಲಿಮರಲ್ಲ, ಹಿಂದೂಗಳು ಅಸುರಕ್ಷಿತರಾಗಿದ್ದಾರೆ!