ಅಮೆರಿಕದ ಮೇಲೆ ಶೇ. 84 ರಷ್ಟು ಆಮದು ಸುಂಕ ವಿಧಿಸಿದ ಚೀನಾ!

ಚೀನಾದಿಂದ ಪುನಃ ಪ್ರತಿದಾಳಿ

ಬೀಜಿಂಗ್ (ಚೀನಾ) – ಅಮೆರಿಕವು ಶೇ.104 ಆಮದು ಸುಂಕ ವಿಧಿಸಿದ ನಂತರ, ಚೀನಾವು ಮತ್ತೊಮ್ಮೆ ಪ್ರತ್ಯುತ್ತರ ನೀಡುತ್ತಾ ಅಮೆರಿಕದ ಮೇಲೆ ಶೇ.84 ರಷ್ಟು ಆಮದು ಸುಂಕವನ್ನು ವಿಧಿಸುವ ಘೋಷಣೆ ಮಾಡಿದೆ. ಆದ್ದರಿಂದ, ಎರಡೂ ದೇಶಗಳ ನಡುವಿನ ಈ ಆಮದು ಸುಂಕ (ಟಾರಿಫ್ ವಾರ್) ಯುದ್ಧ ತೀವ್ರಗೊಳ್ಳುವ ಸಾಧ್ಯತೆಯ ಮುನ್ಸೂಚನೆಯಾಗಿದೆ.