ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

ನಾವು ಇಡೀ ಭಾರತವನ್ನು ಸಸ್ಯಾಹಾರಿ ಮಾಡಲು ಸಾಧ್ಯವಿಲ್ಲ ! – ಉಚ್ಚ ನ್ಯಾಯಾಲಯ

ಬಕರಿ ಈದ್ ದಿನದಂದು ನಡೆಯುವ ಪ್ರಾಣಿ ಬಲಿಯ ಸಂದರ್ಭದಲ್ಲಿ ಯಾರು ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !

Madras HC NCERT and SCERT: ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಕಲಿಸಬೇಕೋ ಬೇಡವೋ ?, ಯೋಚಿಸಿ ! – ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್ ಎನ್.ಸಿ.ಇ.ಆರ್.ಟಿ. ಹಾಗೆಯೇ ಎಸ್.ಸಿ.ಇ.ಆರ್.ಟಿ. ಈ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಪಠ್ಯಕ್ರಮದ ಮೂಲಕ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ವಿಚಾರ ಮಾಡುವಂತೆ ನಿರ್ದೇಶನ ನೀಡಿದೆ.

ಶಿಮ್ಲಾ : ಮಸೀದಿಯ ಸಮಿತಯಿಂದ ಮಸೀದಿಯ ೩ ಅಕ್ರಮ ಅಂತಸ್ತುಗಳನ್ನು ಕೆಡವಲು ಆರಂಭ !

ಹಿಂದುಗಳ ಒತ್ತಡದಿಂದ ಮಣಿದ ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರ, ಮಹಾನಗರ ಪಾಲಿಕೆ ಆಡಳಿತ ಮತ್ತು ವಕ್ಫ್ ಬೋರ್ಡ್ ಮತ್ತು ಮಸೀದಿ ಸಮಿತಿ !

Wakf Board Claims Temple: ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಶಿವ ದೇವಸ್ಥಾನ ವಕ್ಫ್ ಬೋರ್ಡ್‌ಗೆ ಸೇರಿದ್ದು (ಅಂತೆ)

೨೫೦ ವರ್ಷಗಳ ಪ್ರಾಚೀನ ಶಿವ ಮಂದಿರ ವಕ್ಫ್ ಬೋರ್ಡ್ ನ ಆಸ್ತಿ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಸಂಪೂರ್ಣ ಪ್ರಕರಣ ನ್ಯಾಯಾಲಯ ತಲುಪಿದೆ.

ನ್ಯಾಯ ದೇವತೆಯ ಕಣ್ಣಿನ ಮೇಲಿನ ಪಟ್ಟಿ ತೆರೆವು : ಕೈಯಲ್ಲಿ ಖಡ್ಗದ ಬದಲು ಸಂವಿಧಾನ !

ನ್ಯಾಯಾಲಯದಲ್ಲಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿರುವ ನ್ಯಾಯ ದೇವತೆಯ ಮೂರ್ತಿ ನಾವು ನೋಡಿರಬಹುದು; ಆದರೆ ಈ ಪಟ್ಟಿ ತೆಗೆಯಲಾಗಿದೆ. ಅದರ ಜೊತೆಗೆ ಆಕೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನ ನೀಡಲಾಗಿದೆ.

ರೈಲು 3 ಗಂಟೆ ತಡವಾಗಿ ತಲುಪಿದ್ದಕ್ಕೆ ಇಲಾಖೆಯಿಂದ 7 ಸಾವಿರ ರೂಪಾಯಿ ದಂಡ

ದೇಶದಲ್ಲಿ ಪ್ರತಿದಿನ ನೂರಾರು ರೈಲುಗಳು ತಡವಾಗಿ ಓಡುತ್ತಿರುವುದು ಪ್ರಯಾಣಿಕರು ಅನುಭವಿಸುದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕರು ಈ ರೀತಿ ದೂರು ನೀಡುವುದು ಅವಶ್ಯಕವಾಗಿದೆ !

ದೇವಸ್ಥಾನಗಳು ಟ್ರಸ್ಟಿಗಳ ವೈಯಕ್ತಿಕ ಆಸ್ತಿ ಅಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಯಾವುದಾದರೂ ಹಿಂದುಳಿದ ಜಾತಿಯ ಭಕ್ತ ಮತ್ತು ಅದು ಕೂಡ ಮಹಿಳೆ ಆಗಿರುವಾಗ ಆಕೆಯ ವಿರುದ್ಧ ದೂರ ದಾಖಲಿಸಿದ ನಂತರ ಆಕೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರೇ, ಅದರ ಹಿಂದೆ ಹಿಂದೂ ವಿರೋಧಿ ಷಡ್ಯಂತ್ರ ಇರಬಹುದೆ, ಇದರ ಸಮೀಕ್ಷೆ ಕೂಡ ನಡೆಯಬೇಕು !

ಗೌರಿ ಲಂಕೇಶ್ ಹತ್ಯೆ ಪ್ರಕರಣ; 8 ಮಂದಿಗೆ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ 8 ಆರೋಪಿಗಳಿಗೆ ಅಕ್ಟೋಬರ್ 9 ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.