ರಾಜ್ಯಸಭೆಯಲ್ಲೂ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರ
ಲೋಕಸಭೆಯಲ್ಲಿ ಏಪ್ರಿಲ್ 2 ರಂದು 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾತ್ರಿ 2.30ಕ್ಕೆ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡಿತು.
ಲೋಕಸಭೆಯಲ್ಲಿ ಏಪ್ರಿಲ್ 2 ರಂದು 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾತ್ರಿ 2.30ಕ್ಕೆ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡಿತು.
ನ್ಯಾಯಾಲಯಕ್ಕೆ ಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ; ಆದರೆ ನ್ಯಾಯಾಲಯದ ತೀರ್ಪು ಅವರ ವಿರುದ್ಧವಾಗಿ ಬಂದರೆ, ಮುಸ್ಲಿಮರು ಅದನ್ನು ಸ್ವೀಕರಿಸುತ್ತಾರೆಯೇ?
ಪ್ರಜಾಪ್ರಭುತ್ವದ ಆಧಾರಸ್ತಂಭವೆಂದು ಹೇಳಲ್ಪಡುವ ಪತ್ರಿಕೋದ್ಯಮ ಮತ್ತು ಸಂಸದರೇ ಸಂವಿಧಾನ ಮತ್ತು ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ ಇದಕ್ಕಿಂತ ದೊಡ್ಡ ದುಃಖದಾಯಕ ವಿಷಯ ಇನ್ನೇನಿರಬಹುದು ?
೨೦೧೯ ರಲ್ಲಿ ‘ಸದ್ಯದ ಸ್ಥಿತಿಯಲ್ಲಿ ತಕ್ಷಣವೇ ಎಲ್ಲ ಚುನಾವಣೆಗಳನ್ನು ನಡೆಸುವುದು ಅಸಾಧ್ಯ’, ಎಂದು ಚುನಾವಣಾ ಆಯೋಗ ಹೇಳಿತ್ತು. ಅದರ ಮಹತ್ವದ ಕಾರಣವೆಂದರೆ, ಚುನಾವಣಾ ಆಯೋಗದ ಬಳಿ ಒಂದೇ ಬಾರಿ ಚುನಾವಣೆ ನಡೆಸಲು ಬೇಕಾಗುವ ವ್ಯವಸ್ಥೆಯ ಅಭಾವ !
ಪ್ರಜಾಪ್ರಭುತ್ವವನ್ನು ರಕ್ಷಿಸುವ ತಥಾಕಥಿತ ಹೇಳಿಕೆ ನೀಡುವವರು ಈ ರೀತಿಯಲ್ಲಿ ಪ್ರತಿದಿನ ಅವಹೇಳನ ಮಾಡುತ್ತಿರುವಾಗ ಅವರಿಗೆ ಯಾವುದೇ ರೀತಿಯ ಶಿಕ್ಷೆಯಾಗದೇ ಇರುವುದು ಜನತೆ ಅಪೇಕ್ಷಿತವಿಲ್ಲ ! – ಸಂಪಾದಕರು
ಬಲಾತ್ಕಾರ ಮತ್ತು ಹತ್ಯೆ ಮಾಡುವ ಅಪರಾಧಿಗಳಿಗೆ ಮರಣದಂಡನೆ !
ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು.
ಸಂಸತ್ತು ಮತ್ತು ಸಂವಿಧಾನವನ್ನು ಅಗೌರವಿಸುವ ವಿರೋಧ ಪಕ್ಷವು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ! ಇಂತಹವರಿಗೆ ಇತರರನ್ನು ಟೀಕಿಸುವ ಯಾವ ಅಧಿಕಾರವಿದೆ?
ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜ್ಯಸಭೆಯಲ್ಲಿನ ಪ್ರಶ್ನೆ !