ಸರ್ಕಾರಿ ಅಧಿಕಾರಿ ಶಿವ ಬಾಲಕೃಷ್ಣ ಅವರಿಂದ 100 ಕೋಟಿ ಮೌಲ್ಯದ ಆಸ್ತಿ ಜಪ್ತಿ!

ತೇಲಂಗಾಣದ ಭ್ರಷ್ಟಾಚಾರ ನಿಗ್ರಹ ದಳವು ` ತೇಲಂಗಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ ( ತೇಲಂಗಾಣ ಭೂಮಿ ಖರೀದಿ- ಮಾರಾಟ ನಿಯಂತ್ರಣ ಪ್ರಾಧಿಕಾರ) ಸರ್ಕಾರಿ ಇಲಾಖೆಯ ಕಾರ್ಯದರ್ಶಿ ಶಿವ ಬಾಲಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಿದೆ.

ಚೀನಾ ತನ್ನ ಕ್ಷಿಪಣಿಯಲ್ಲಿ ಮದ್ದು ಗುಂಡಿನ ಬದಲು ನೀರು ತುಂಬಿದೆ !-ಅಮೇರಿಕಾದ ಗುಪ್ತಚರರ ವರದಿ

ಚೀನಾದ ಕ್ಷಿಪಣಿಯಲ್ಲಿ ಗುಂಡು ಮದ್ದಿನ ಬದಲು ನೀರು ತುಂಬಿದೆ. ಈ ಕ್ಷಿಪಣಿಗಳ ಮುಚ್ಚಳ ಕೂಡ ವ್ಯವಸ್ಥಿತವಾಗಿ ತೆಗೆಯಲು ಆಗದು. ಈ ಕ್ಷಿಪಣೆಗಳ ಉಡಾವಣೆ ಕೂಡ ಸಾಧ್ಯವಿಲ್ಲ. ಕಾರಣ ಆಗಲಿ ನೂರಾರು ಕೊರತೆಗಳು ಕಂಡು ಬಂದಿದೆ ಎಂದು ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ ಪಡಿಸಿದೆ

ಹರಿಯಾಣ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ದಿಲಬಾಗ ಸಿಂಹ ಅವರ ಸ್ಥಳದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ

ಹರಿಯಾಣದ ಮಾಜಿ ಭಾರತೀಯ ರಾಷ್ಟ್ರೀಯ ಜನತಾ ದಳದ ಶಾಸಕ ದಿಲ್‌ಬಾಗ ಸಿಂಹ ಮತ್ತು ಇತರ ಕೆಲವು ಜನರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ

ಗದ್ದಲವನ್ನುಂಟು ಮಾಡುವ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ !

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವುಂಟು ಮಾಡಿದರೆಂದು ೧೪೧ ಸಂಸದರನ್ನು ವಜಾಗೊಳಿಸಲಾಗಿದೆ.

ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರ ಸಹಯೋಗಿ ಮತ್ತು ಸರಕಾರಿ ಅಧಿಕಾರಿ ಮನೆಯ ಮೇಲೆ ಈಡಿಯಿಂದ ದಾಳಿ !

ಜಾರ್ಖಂಡದಲ್ಲಿನ ಕಾನೂನ ಬಾಹಿರ ಗಣಿಗಾರಿಕೆಯ ಸಂಬಂಧಿತ ಕಾನೂನು ಬಾಹಿರ ಆರ್ಥಿಕ ವ್ಯವಹಾರ (ಮನಿ ಲ್ಯಾಂಡ್ರಿಂಗ್) ಪ್ರಕರಣದಲ್ಲಿ ಈಡಿಯಿಂದ ರಾಂಚಿ ಮತ್ತು ರಾಜಸ್ಥಾನದಲ್ಲಿನ ೧೦ ಸ್ಥಳಗಳಲ್ಲಿ ದಾಳಿ ನಡೆಸಿದೆ.

#Exclusive : ಅಂದಿನ ಅರ್ಚಕರು ಆಭರಣಗಳ ಸರಿಯಾದ ಪಟ್ಟಿ ನೀಡಿದರೂ 38 ವರ್ಷಗಳ ಕಾಲ ಆಭರಣಗಳ ಮಾಹಿತಿಯನ್ನು ದೇವಸ್ಥಾನ ಸಮಿತಿ ಮರೆಮಾಚಿತ್ತು !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಗುಲಗಳ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಒಪ್ಪಿಸಬೇಕು !

ಹಿಂದೂಗಳು ಪಾಶ್ಚಾತ್ಯ ಜೀವನ ಪದ್ಧತಿಯ ಅಂಧಾನುಕರಣೆ ಮಾಡುವುದರ ಪರಿಣಾಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಜ್ಯದಲ್ಲಿ 35 ಸಾವಿರ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ ! – ವಕೀಲ ಕಿರಣ ಬೆಟ್ಟದಪುರ

ರಾಜ್ಯದಲ್ಲಿ ಅಂದಾಜು 35 ಸಾವಿರ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ. ದೇವಸ್ಥಾನಗಳನ್ನು ಲೂಟಿ ಮಾಡುವುದು ಸರಕಾರದ ಮುಖ್ಯ ಉದ್ದೇಶ. ಸರಕಾರಿಕರಣಗೊಂಡಿರುವ ಎಲ್ಲ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ಆಗುತ್ತವೆ

‘ನನ್ನ ಬಳಿಯಿಂದ ಸಿಕ್ಕಿರುವ 354 ಕೋಟಿ ರೂಪಾಯಿ ಹಣ ನನ್ನದಲ್ಲ, ನಮ್ಮ ಸಂಸ್ಥೆಯದ್ದು !’(ಅಂತೆ)- ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರ ಸ್ಪಷ್ಟೀಕರಣ

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭೆಯ ಸಂಸದ ಧೀರಜ ಸಾಹು ಅವರ 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 354 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿತ್ತು.

ಭ್ರಷ್ಟಾಚಾರ ನಿರ್ಮೂಲನೆಗಾಗಿ ಗುಪ್ತಚರ ಇಲಾಖೆಯನ್ನು ಉಪಯೋಗಿಸಿಕೊಳ್ಳಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ