ದೇಶದಲ್ಲಿನ ೪ ಸಾವಿರ ಶಾಸಕರ ಕಡೆಗೆ ೫೪ ಸಾವಿರದ ೫೪೫ ಕೋಟಿ ರೂಪಾಯಿಗಳ ಆಸ್ತಿ !

ಸಾಮಾನ್ಯ ವ್ಯಕ್ತಿ 40 ವರ್ಷ ನೌಕರಿ ಮಾಡಿದನಂತರ ಅಥವಾ ಯಾವುದಾದರೊಂದು ವ್ಯವಸಾಯ ಮಾಡಿ ಎಷ್ಟು ಆಸ್ತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲವೊ, ಅದಕ್ಕಿಂತ ಅನೇಕ ಪಟ್ಟು ಹೆಚ್ಚು ಆಸ್ತಿಗಳನ್ನು ಜನಪ್ರತಿನಿಧಿಗಳು ಕಡಿಮಾ ಕಾರ್ಯಕಾಲದಲ್ಲಿ ಸಂಗ್ರಹಿಸುತ್ತಾರೆ. ಇದರ ಹಿಂದಿನ ಕಾರಣ ಭ್ರಷ್ಟಾಚಾರವೇ ಇದೆ, ಎಂಬುದು ಜನತೆಗೆ ತಿಳಿದಿದೆ !

ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ್ ದರ್ಡ್ ಇವರಿಗೆ ಕಲ್ಲಿದ್ದಲು ಹಗರಣದ ಪ್ರಕರಣದಲ್ಲಿ ೪ ವರ್ಷ ಜೈಲು ಶಿಕ್ಷೆ !

ಕಲ್ಲಿದ್ದಲು ಹಗರಣದ ಪ್ರಕರಣವು ೧೧ ವರ್ಷಗಳ ಹಿಂದಿನದು. ಆದ್ದರಿಂದ ಈ ಹಗರಣದಿಂದ ಬಿಸಿ ಮುಟ್ಟಿರುವ ಸಾಮಾನ್ಯ ಜನರಿಗೆ ತಡವಾಗಿ ಸಿಕ್ಕಿರುವ ನ್ಯಾಯ ಇದು ಅನ್ಯಾಯವೇ’, ಹೀಗೆ ಅನಿಸಿದರೆ ತಪ್ಪಾಗಲಾರದು !

ಬಂಗಾಳದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ವಿರೋಧಿ ಪಕ್ಷಗಳ ಬಾಯಿ ಮುಚ್ಚಿತ್ತು !

ಕೆಲವು ದಿನಗಳ ಹಿಂದೆ ಬಂಗಾಳದಲ್ಲಿ ಪಂಚಾಯತಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು. ರಕ್ತಪಾತವಾಯಿತು; ಆದರೆ ಅಂದು ದೇಶದ ವಿರೋಧಿ ಪಕ್ಷಗಳು ಬಾಯಿ ಮುಚ್ಚಿದ್ದರು. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರ್ಯಕರ್ತರು ತಮ್ಮನ್ನು ಉಳಿಸುವಂತೆ ಕರೆ ನೀಡುತ್ತಿದ್ದರು;

Exclusive: ಭ್ರಷ್ಟಾಚಾರಿ ಎಂದು ವಶಕ್ಕೆ ಪಡೆದಿದ್ದ ‘ಶೇಕಡ ೯೪ ಆರೋಪಿಗಳು ಬಿಡುಗಡೆಯಾಗುತ್ತಿದ್ದರೇ ಶೇಕಡ ೮೫ ಮತ್ತೆ ಸರಕಾರಿ ಸೇವೆಗೆ ಹಾಜರಾಗುತ್ತಾರೆ !

ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆದಾಗ ‘ಒಬ್ಬ ಭ್ರಷ್ಟಾಚಾರಿಗೆ ಶಿಕ್ಷೆ ಆಗಿದೆ ಎಂದು ರಾಷ್ಟ್ರಪ್ರೇಮಿ ನಾಗರೀಕರಿಗೆ ಅನಿಸುತತ್ಇದ್ದರೇ ಈ ವಾರ್ತೆಯಿಂದ ಅವರ ಭ್ರಮೆ ದೂರವಾಗಲಿದೆ. ಒಟ್ಟಾರೆ ‘ಭ್ರಷ್ಟಾಚಾರಿ’ ಎಂದು ಬಂಧಿಸಿರುವ ಮತ್ತು ಅಪರಾಧ ದಾಖಲಾಗಿದ್ದರೂ ಕೂಡ ಆರೋಪಿಗಳು ಬಿಡುಗಡೆ ಆಗುತ್ತಿದ್ದರೆ, ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಯಬೇಕು.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸೋಣ ! – ಕಿಶೋರ ಗಂಗಣೆ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ, ಧಾರಾಶಿವ

ತುಳಜಾಪುರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವು ೨೦೧೦ ರಿಂದ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಭ್ರಷ್ಟಾಚಾರದ ಸಿ.ಐ.ಡಿ. ತನಿಖೆ ಪೂರ್ಣಗೊಂಡು ೪ ವರ್ಷಗಳಾದವು; ಆದರೆ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ’ ಇದು ವಿಷಾದಕರವಾಗಿದೆ.

ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳ ಮೇಲಿನ ಚಿನ್ನ ಹಿತ್ತಾಳೆಯಾಗಿ ಮಾರ್ಪಟ್ಟಿದೆ ಎಂದು ಅರ್ಚಕರ ಆರೋಪ !

ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯಿಂದ ಆರೋಪ ನಿರಾಕರಣೆ !

ಲೆಕ್ಕ ಪರಿಶೋಧನೆ ವರದಿ ಪ್ರಸ್ತುತಪಡಿಸದಿರುವ ಅಧಿಕಾರಿಗಳಿಗೆ ತತ್ಪರತೆಯಿಂದ ಅದನ್ನು ಸಲ್ಲಿಸಲು ಆದೇಶ !

ಹಿಂದೂ ವಿಧಿಜ್ಞ ಪರಿಷತ್ತಿನ ದೂರಿನ ನಂತರ ಕ್ರೀಡಾ ಸಚಿವಾಲಯದಿಂದ ಕ್ರಮ !

ಮಿಶನರಿ ನಿಧಿ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದ ಅಪಾಯ ! – ಪೋಪ್ ಫ್ರಾನ್ಸಿಸ್

‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ?

ನೀವು ಜವಾನನಾಗಲೂ ಅರ್ಹರಲ್ಲ ! – ಉಚ್ಚ ನ್ಯಾಯಾಲಯದ ನ್ಯಾಯಾಧಿಶರಿಂದ ಉಪನಿರ್ದೇಶಕರಿಗೆ ಛೀಮಾರಿ

ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಕಾನೂನುದ್ರೋಹಿ ಅಧಿಕಾರಿಗಳಿಗೆ ಕೇಲವ ಛೀಮಾರಿ ಹಾಕದೇ ಶಿಕ್ಷೆಗೆ ಒಳಗಾಗಿಸಬೇಕೆಂದು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆ !