ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಿಸಿ ಪಾವಿತ್ರ್ಯ ಕಾಪಾಡುವುದು ಮಹತ್ವದ್ದಾಗಿದೆ !
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಹಾಗೂ ಹೆಚ್ಚು ಸಾತ್ತ್ವಿಕತೆ ಯನ್ನು ಗ್ರಹಿಸಲು ದೇವಸ್ಥಾನಗಳಿಗೆ ಬರುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಬೇಕು. ದೇವಸ್ಥಾನಗಳು ತಮ್ಮ ದೇವಸ್ಥಾನಗಳ ಮುಂದೆ ವಸ್ತ್ರಸಂಹಿತೆಯ ಫಲಕವನ್ನು ಅಳವಡಿಸಬೇಕು.