ಗಡಿಯಲ್ಲಿ ೧೯೬೨ ನೇ ಇಸವಿಯಂತಹ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿಪಾದನೆ

ಭಾರತೀಯ ಸೈನ್ಯವು ಯಾವುದೇ ರೀತಿಯ ತುರ್ತುಸ್ಥಿತಿಗೆ ಸಿದ್ಧರಿರುವುದು ಅಗತ್ಯವಾಗಿದೆ. ಗಡಿಯಲ್ಲಿ ೧೯೬೨ ರಂತೆ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.